ವಿಧ: Basic page
September 11, 2007
ನವಾಜ್ ಶರೀಫ
ಹೊರಟ ಸವಾರಿ
ಸದರಿ ಆ ದಾರಿ
ಅಧಿಕಾರಿ ಮುಶರಫ
ಬರುವ ನಾಳೆ ಬೀದಿಗೆ
ಅಪಾಯ ತರುವ
ತನ್ನ ಗಾದಿಗೆ..
ಗನ್ನು ಹಾಕಿ ಎದುರಿಗೆ
ದೂಡಿದ
ಬೆನ್ನು ಹಿಡಿದು ಸೌದಿಗೆ
ರಾಜಕೀಯ ದಾಳ
ನೇತಾಡುವ ಗಾಳ
ಯಾರ ಕೊಕ್ಕೆ
ಯಾರಿಗೆ ಸಿಕ್ಕಿ
ಯಾರಾಗುವರು ನಾಳೆ
ದೊಡ್ಡ ಬೇವಕೂಫ?
ವಿಧ: ಬ್ಲಾಗ್ ಬರಹ
September 11, 2007
ಲಂಡನ್ನಿನಿಂದ ಮುಂಬೈಗೆ, ಅಲ್ಲಿಂದ ಬೆಂಗಳೂರಿಗೆ ಇಳಿದರೆ ನಮ್ಮ ಮೇನ್ ಬ್ಯಾಗೇಜ್ ಮಿಸ್ಸಿಂಗ್! ಕಂಕುಳಲ್ಲಿ ಮಗುವನ್ನು, ಕೈಯಲ್ಲಿ ಹೆಂಡತಿಯನ್ನು ಹಿಡಿದುಕೊಂಡು ೧೮ ಗಂಟೆ ನಿದ್ದೆಯಿಲ್ಲದಿದ್ದರೂ ಖುಷಿಯಿಂದ ನಮ್ಮ ಕನ್ನಡ ನೆಲಕ್ಕೆ ಇಳಿದರೆ, ಶುರುವಾಯಿತೇ ರಾದ್ಧಾಂತ ಎಂದು ಕೆಂಡಾಮಂಡಲ (ಅಂದ್ರೇನು ಅಂತ ಕೇಳಬೇಡಿ) ಕೋಪ ಬಂದು, ಅಲ್ಲಿನ ಸ್ಟಾಫ್ ಗೆ ಎಗ್ಗಾ ಮುಗ್ಗಾ ಉಗಿದೆ, ಕನ್ನಡ-ಇಂಗ್ಲೀಷು ಎರಡೂ ಸೇರಿಸಿ. ಪಾಪ ಇಬ್ಬರೂ ಸ್ಟಾಫ್ ಗಳು ನೀರಿಳಿದರು. ಅಲ್ಲಿ ಇಲ್ಲಿ ಫೋನಿಸಿ, ನಮ್ಮ ಲಗೇಜು ಇನ್ನೊಂದು…
ವಿಧ: ಬ್ಲಾಗ್ ಬರಹ
September 11, 2007
ಲಂಡನ್ನಿನಿಂದ ಮುಂಬೈಗೆ, ಅಲ್ಲಿಂದ ಬೆಂಗಳೂರಿಗೆ ಇಳಿದರೆ ನಮ್ಮ ಮೇನ್ ಬ್ಯಾಗೇಜ್ ಮಿಸ್ಸಿಂಗ್! ಕಂಕುಳಲ್ಲಿ ಮಗುವನ್ನು, ಕೈಯಲ್ಲಿ ಹೆಂಡತಿಯನ್ನು ಹಿಡಿದುಕೊಂಡು ೧೮ ಗಂಟೆ ನಿದ್ದೆಯಿಲ್ಲದಿದ್ದರೂ ಖುಷಿಯಿಂದ ನಮ್ಮ ಕನ್ನಡ ನೆಲಕ್ಕೆ ಇಳಿದರೆ, ಶುರುವಾಯಿತೇ ರಾದ್ಧಾಂತ ಎಂದು ಕೆಂಡಾಮಂಡಲ (ಅಂದ್ರೇನು ಅಂತ ಕೇಳಬೇಡಿ) ಕೋಪ ಬಂದು, ಅಲ್ಲಿನ ಸ್ಟಾಫ್ ಗೆ ಎಗ್ಗಾ ಮುಗ್ಗಾ ಉಗಿದೆ, ಕನ್ನಡ-ಇಂಗ್ಲೀಷು ಎರಡೂ ಸೇರಿಸಿ. ಪಾಪ ಇಬ್ಬರೂ ಸ್ಟಾಫ್ ಗಳು ನೀರಿಳಿದರು. ಅಲ್ಲಿ ಇಲ್ಲಿ ಫೋನಿಸಿ, ನಮ್ಮ ಲಗೇಜು ಇನ್ನೊಂದು…
ವಿಧ: ಬ್ಲಾಗ್ ಬರಹ
September 11, 2007
ಒಂದು ಆಫೀಸ್ ಅಂದ್ರೆ ... ಕೆಲವು ಕಡತಗಳು, ಈ-ಮೇಲ್ ಸೌಲಭ್ಯ ,ಚ್ಯಾಟ್ , ಬೇಕಂದಾಗ ಸಿಗಬೇಕಾದ ಸಹದ್ಯೋಗಿಗಳು, ಇವರೆಲ್ಲರನ್ನು ಬೇಕಾದದ್ದು ಒಂದು ಜಾಗ.
ಈಗ ಬರೋದು ಜಾಗದ ಪ್ರಶ್ನೆ !!! ಜನರನ್ನು ತಮ್ಮ ಮನೆಯಿಂದ ಕೆಲ್ಸ ಮಾಡುವಂತೆ ಹೇಳಿ, ಅಂತರ್ಜಾಲವನ್ನು ಹಾಕಿ ಬಿಟ್ಟರೆ ಸಾಕು, ನಾನು ತೀರ್ಥಹಳ್ಳೀಲಿ ಕುಳಿತುಕೊಂಡು ಪ್ರಕೃತಿ ಸೌಂದರ್ಯ ಸವೆಯುತ್ತ ಕೆಲಸ ಮಾಡಬಹುದು... ನಮ್ಮ ಸಹದ್ಯೋಗಿಗಳನ್ನು ನೋಡಬೇಕಾದರೆ ವಿಡಿಯೊ ಕಾನ್ಫೆರೆನ್ಸ್ ನೋಡಿ ಮಾತಾಡಬಹುದು !!!
ಈಗ ಇದು ಲಭ್ಯವಿದೆ, " ಗೂಗಲ್ ಆಪ್ಸ್…
ವಿಧ: ಚರ್ಚೆಯ ವಿಷಯ
September 10, 2007
ಓದಿ ನೆಟ್‍ನೋಟ...ಸುಧೀಂದ್ರ ಹಾಲ್ದೊಡ್ಡೇರಿ...ವಿ.ಕ.
ನಮ್ಮ ದೇಹದಲ್ಲಿ ಅತಿ ಹೆಚ್ಚು ಕೆಲಸ ಮಾಡುವ ಸ್ನಾಯುಗಳು ಯಾವುವು ಎಂಬ ಪ್ರಶ್ನೆಗೆ ಹೃದಯದಲ್ಲಿ ಹುದುಗಿರುವ ಸ್ನಾಯುಗಳೆಂದು ನಿಸ್ಸಂಶಯವಾಗಿ ಹೇಳಬಹುದು. ಕಾರಣ, ಹಗಲೂ ರಾತ್ರಿ ಹೃದಯವೆಂಬ ಪಂಪು ನಿರಂತರವಾಗಿ ಕೆಲಸ ಮಾಡಬೇಕು. ಈ ಕಾರ್ಯಕ್ಕೆ ಸ್ನಾಯುಗಳೆಲ್ಲವೂ ಪ್ರತಿಸ್ಪಂದಿಸಬೇಕು. ಒಂದೊಂದು ಹೃದಯ ಮಿಡಿತಕ್ಕೂ ಮೇಳೈಸುವಂತೆ ಸ್ನಾಯುಗಳು ಸಂಕುಚಿತವಾಗಬೇಕು/ವಿಕಸನವಾಗಬೇಕು. ಇದು ಸಾಧ್ಯವಾಗುವುದು ಹೇಗೆಂದರೆ ಹೃದಯ ಸ್ನಾಯುಗಳಲ್ಲಿ ಜೀವಕೋಶಗಳು…
ವಿಧ: Basic page
September 10, 2007
(ಇ-ಲೋಕ-39)(10/9/2007)
ಕೊಲೆರಾಡೋದ ವ್ಯಕ್ತಿಯೋರ್ವನಿಗೆ ಪಾಪ್‍ಕಾರ್ನ್ ತಿನ್ನುವ ಹುಚ್ಚು.ಸಾಮಾನ್ಯ ಪಾಪ್‍ಕಾರ್ನ್ ಅಲ್ಲ.ಮೈಕ್ರೋವೇವ್‍ನಲ್ಲಿ ತಯಾರಿಸಿದ-ಕೃತಕ ಬೆಣ್ಣೆ ಹಾಕಿದ ಪಾಪ್‍ಕಾರ್ನ್.ವಾರಕ್ಕೆರಡು ಬಾರಿಯಾದರೂ ಪಾಪ್‍ಕಾರ್ನ್ ತಿನ್ನುವ ಕ್ರಮವನ್ನು ಕಳೆದ ಹತ್ತು ವರ್ಷಗಳಿಂದ ಬೆಳೆಸಿಕೊಂಡಿದ್ದಾನೆ.ಈಗಾತನ ಶ್ವಾಸಕೋಶಗಳು ಹಾನಿಗೊಳಗಾಗಿವೆ.ವೈದ್ಯರು ಆತನನ್ನು ಪರೀಕ್ಷಿಸಿ,ಪಾಪ್‍ಕಾರ್ನ್ ತಿನ್ನುವ ಚಟವೇ ಆತನಿಗೆ ಮುಳುವಾಗಿರಬಹುದು ಎಂದು ಸಂದೇಹಿಸಿದ್ದಾರೆ.ಆತನ ಶ್ವಾಸಕೋಶವನ್ನು…
ವಿಧ: ಚರ್ಚೆಯ ವಿಷಯ
September 10, 2007
ಗೆಳೆಯರೆ,
ನೀವು ಇತ್ತೀಚೆಗೆ ಸರೆಗಮ ಸಂಸ್ಥೆಯಿಂದ, ಬಿಡುಗಡೆಯಾದ ಯಾವುದೇ
ಕನ್ನಡ ಕ್ಯಾಸೆಟ್/ಸಿಡಿ ಗಳ ಇನ್ಲೇ ಕಾರ್ಡ್ ಗಳನ್ನ ಒಮ್ಮೆ ಗಮನಿಸಿದರೆ,
ಅದರಲ್ಲಿ ಎದ್ದು ಕಾಣುವ ಕನ್ನಡ ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ.
ಇಷ್ಟು ಢಾಳಾಗಿ ಕನ್ನಡ ಪದಗಳ ಕಗ್ಗೊಲೆ ನೆಡೆಯುತ್ತಿದ್ದರೂ ಆ ಸಂಸ್ಥೆಗೆ ಇದರ ಬಗೆಗಿನ ಇರುವ
ದಿವ್ಯ ನಿರ್ಲಕ್ಷ್ಯ ನಿಜಕ್ಕೂ ಖಂಡನೀಯ.
ದಯವಿಟ್ಟು ಇನ್ನಾದರೂ ಸರೆಗಮ ಸಂಸ್ಥೆ ಇದರ ಬಗ್ಗೆ ನಿಗಾ ವಹಿಸಿ ಇನ್ಲೇ ಕಾರ್ಡ್ ಗಳಲ್ಲಿ ಕನ್ನಡ ವ್ಯಾಕರಣ ದೋಷಗಳನ್ನು ಸರಿಪಡಿಸಲಿ.
ಕನ್ನಡ…
ವಿಧ: ಬ್ಲಾಗ್ ಬರಹ
September 10, 2007
ವಕ್ರೋಕ್ತಿ ಪಂಡಿತನಿಗೆಒಳಗೊಳಗೇಬಾಣದಂತೆ ನುಡಿವ ಹಂಬಲವಂತೆ;ಅದಕ್ಕಾಗಿ ಮನಸ್ಸನ್ನು ಬಿಲ್ಲಂತೆಬಗ್ಗಿಸುವುದು ತನ್ನಿಂದಾಗದು ಎಂದು ಕೊಂಕಾಡಿ ನಕ್ಕನಂತೆ.
ವಿಧ: ಚರ್ಚೆಯ ವಿಷಯ
September 10, 2007
ನಮಸ್ಕಾರ,
ದಯವಿಟ್ಟು ನನಗೆ ಈ ಸೆಕ್ಯುಲರಿಸಮ್ ಅಂದರೆ ಏನು ಅಂತ ತಿಳಿಸ್ತೀರಾ??
ಹಾಗೆ ಯಾರು, ಎಷ್ಟು ಸೆಕ್ಯುಲರ ಅಂತಾನು ತಿಳಿಸಿ.
ಎಂದೆಂದೂ,
ಗಿರೀಶ ರಾಜನಾಳ.
ವಿಧ: ಚರ್ಚೆಯ ವಿಷಯ
September 10, 2007
ನಮಸ್ಕಾರ,
ದಯವಿಟ್ಟು ನನಗೆ ಈ ಸೆಕ್ಯುಲರಿಸಮ್ ಅಂದರೆ ಏನು ಅಂತ ತಿಳಿಸ್ತೀರಾ??
ಹಾಗೆ ಯಾರು, ಎಷ್ಟು ಸೆಕ್ಯುಲರ ಅಂತಾನು ತಿಳಿಸಿ.
ಎಂದೆಂದೂ,
ಗಿರೀಶ ರಾಜನಾಳ.