ಎಲ್ಲ ಪುಟಗಳು

ಲೇಖಕರು: avinashks
ವಿಧ: Basic page
February 08, 2007
ಮೈಸೂರು ದೇಶ್ ಹಮ್ರಾ ದೇಶ್, ಯೆ ಹಮ್ರಾ ಯೆ ಹಮ್ರಾಸೋನೆ ಸೋನೆ ಸೋನೆ ಕಾ ಮಿಟ್ಟಿ, ಸೋನೆ ಕಾ ಮಿಟ್ಟಿ, ಸೋನೆ ಕಾ ಮಿಟ್ಟಿ ಹೈ ಯೆ ಪರ್ವತ್ ಹೈ, ಯೆ ಶೋಖತ್ ಹೈ ಯೆ ಹಸ್ರತ್ ಹೈ, ಯೆ ಜನ್ನತ್ ಹೈಅಪ್ನ ಹೈ, ಅಪ್ನ ಹೈ, ಅಪ್ನ ಹೈ ಮೈಸೂರು ದೇಶ್ ಹಮ್ರಾ ದೇಶ್, ಯೆ ಹಮ್ರಾ ಯೆ ಹಮ್ರಾಸೋನೆ ಸೋನೆ ಸೋನೆ ಕಾ ಮಿಟ್ಟಿ, ಸೋನೆ ಕಾ ಮಿಟ್ಟಿ, ಸೋನೆ ಕಾ ಮಿಟ್ಟಿ ಹೈ
ಲೇಖಕರು: avinashks
ವಿಧ: Basic page
February 08, 2007
ನನ್ನ ನೆಚ್ಚಿನ ಕೋಟೆಯಾ, ಹೃದಯ ಸೇರುವ ದಾರಿಯಾಗುಟ್ಟು ಬಲ್ಲೆನು, ನಾನು ಜಾಣೆನನ್ನ ನೆಚ್ಚಿನ ಹೆಣ್ಣಿನ, ಹೃದಯ ಸೇರುವ ಕಣ್ಣಿನಾದಾರಿ ಯಾವುದೋ, ನಾನು ಕಾಣೆಹೇಳೆ ರತ್ನಾ ಅಕ್ಕರೆಯೊಲವಿನ ಮಾತ್ನಾ, ಹೇಳೆ ರತ್ನಾ ಅಕ್ಕರೆಯೊಲವಿನ ಮಾತ್ನಾ ನೀನು ಒಪ್ಪಿದರೆ ನಲ್ಮೆಯ ಹಬ್ಬಾ, ನಾವು ಕೂಡಿದರೆ ದುರ್ಗವೇ ಸಗ್ಗಾ ನನ್ನ ನೆಚ್ಚಿನ ಕೋಟೆಯಾ, ಹೃದಯ ಸೇರುವ ದಾರಿಯಾಗುಟ್ಟು ಬಲ್ಲೆನು, ನಾನು ಜಾಣೆಹೇಳೆ ರತ್ನಾ ಅಕ್ಕರೆಯೊಲವಿನ ಮಾತ್ನಾ, ಹೇಳೆ ರತ್ನಾ ಅಕ್ಕರೆಯೊಲವಿನ ಮಾತ್ನಾ ನನ್ನ ಮೊದಲನೇ ಮಾತಿದು, ಏನು…
ಲೇಖಕರು: avinashks
ವಿಧ: Basic page
February 08, 2007
ನಿನ್ನ ನೆನಪಿನಲಿ ನನ್ನ ಉಸಿರಿರಲಿ, ನೆನಪೇ ಬದುಕು ನಮಗೇ.. ಹೋ..ನಿನ್ನ ನೆನಪಿನಲಿ ನನ್ನ ಬದುಕಿರಲಿ, ನೆನಪೇ ಬದುಕು ಕೊನೆಗೇ..ಮೊದಲ ಸ್ಪರ್ಷಗಳ ನೆನೆಯೋಣ, ಬೆಟ್ಟಗಳಿಗೆ ಎದೆ ಬಿರಿಯೋಣ..ಬರಲಿ ವಿಧಿ ಬರಲಿ ವಿಧಿ ಬರಲಿ, ನಮ್ಮೀ ನೆನಪಿನ ಲೋಕಕೆ ಕಾಲಿಡಲೀ ನೋಡೋಣ ನಿನ್ನ ನೆನಪಿನಲಿ ನನ್ನ ಉಸಿರಿರಲಿ, ನೆನಪೇ ಬದುಕು ನಮಗೇ.. ಹೋ.. ಏಳೇಳು ಸಾವಿರ ಸುತ್ತಿನ ಕೋಟೆ ಕಟ್ಟಿಕೊಳ್ಳುವ, ಮನದ ಸುಮದ ಹಾಲ್ಗಲ್ಗಳಿ೦ದಸಾವಿಲ್ಲದ ನೆನಪುಗಳನ್ನು ಕೊನೆಯತನಕ ಆಳುವ ಹೃದಯ ನಡೆಸೋ ಒಡ್ಡೋಲಗದಿ೦ದಖುದಾ ಕೀ ಕಸ೦....,…
ಲೇಖಕರು: avinashks
ವಿಧ: Basic page
February 08, 2007
ಸ೦ಪಿಗೆ ಸಿದ್ದೇಶ ಮಾಯಕಾರ, ಸ೦ಪಿಗೆ ಹೂವಾಗಿ ಕ೦ಡೆಯಲ್ಲೋ..ಲಿ೦ಗ ಲಿ೦ಗಾತೀತನ ಬೃ೦ಗಲೀಲೆಯೊಳಗೆ, ಜಗದಾ ಜೀವಗಳೆ೦ಬೋ ಮಹಾಮಾಲೆಯೊಳಗೆರಾಜಸ೦ಪಿಗೆ ಮಹಾರಾಜ ಸ೦ಪಿಗೆ ಸ೦ಪಿಗೆ ಸ೦ಪಿಗೆ ಕಾಮಗೇತಿ ಸ೦ಪಿಗೆ, ಪಾಳೆಗಾರ ವ೦ಶಕೆ ಸಿದ್ಧವಿತ್ತ ಸ೦ಪಿಗೆದುರ್ಗದಾ ಗರತಿ ಪದುವಮ್ಮ ನಾಗತಿಯ, ನೆತ್ತಿ ಮುಡಿಯಕೊ೦ಬುವ ಕರುಳ ಮೀಟೋ ಸ೦ಪಿಗೆಆಹಾ ಮುರುಘರಾಜೇ೦ದ್ರರ ಪೂಜೆಗೊದಗೊ ಸ೦ಪಿಗೆ, ಅಕ್ಕ ತ೦ಗಿ ಹೊ೦ಡದಿ ಮಿ೦ದು ಬ೦ದ ಸ೦ಪಿಗೆಒ೦ಟಿ ಕಾಲ ಬಸವನ ಮುಟ್ಟಿ ಬ೦ದ ಸ೦ಪಿಗೆ, ಏಳು ಸುತ್ತಿನ ಕೋಟೆಗ ಗ೦ಧ ಬೀರೋ ಸ೦ಪಿಗೆಧವಳ ಧವಳ…
ಲೇಖಕರು: avinashks
ವಿಧ: Basic page
February 08, 2007
ಒ೦ದು ಬಿಲ್ವ ಪತ್ರೆಯಾ.. ಕೊಟ್ಟರು೦ಡು ತೇಗುವೆಶಿವಾ ನಿನ್ನಿಷ್ಟ ನಿನಗೆ೦ತೋ, ಅವಳಿಷ್ಟ ಅವಳ೦ತೆಅನ್ನದೊಳಗೆ ಜೀವ, ಜೀವದೊಳಗೆ ಪ್ರೇಮ ವಾಹ್ ವಾಹ್ ವಾಹ್ ವಾಹ್ ಖಾನಾ ತಾಕತ್ ಕಾ ಹೈವಾಹ್ ವಾಹ್ ವಾಹ್ ವಾಹ್ ಗಾನಾ ಮೊಹಬ್ಬತ್ ಕಾ ಹೈಖವಾ ಖವಾ ಅ೦ದ್ರೆ ಪೇಠ್ಗೆ ಖಾನಾ ಬನಾನಾಢವಾ ಢವಾ ಅ೦ದ್ರೆ ದಿಲ್ಗೆ ಗಾನಾ ಸುನಾನಾ ವಾಹ್ ವಾಹ್ ವಾಹ್ ವಾಹ್ ಖಾನಾ ತಾಕತ್ ಕಾ ಹೈಅರೆ ವಾಹ್ ವಾಹ್ ವಾಹ್ ವಾಹ್ ಗಾನಾ ಮೊಹಬ್ಬತ್ ಕಾ ಹೈ ಹಾಲಲ್ಲಿ ಅಹಾ ಹಾಲಲ್ಲಿ, ಅಭಿಷೇಕ ಅಹಾ ಅಭಿಷೇಕಎಳನೀರ ಎಳನೀರ, ಮಜ್ಜನ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 08, 2007
೧. ಕವನ/ಕಾವ್ಯವನ್ನು ಓದಿ ಓದಿ ಕಾವ್ಯಕ್ಕಿರುವ ಅದರದೇ ಆದ ಭಾಷೆ / ವ್ಯಾಕರಣ ಅರಿಯಿರಿ. ೨. ನಿಮ್ಮ ಕವನ ಕವಿತೆಯ ಬಗ್ಗೆ ಇತರರ ಅಭಿಪ್ರಾಯ ಪಡೆಯಿರಿ. ೩. ಇನ್ನಷ್ಟು ಉತ್ತಮಪಡಿಸಲು ಪ್ರಯತ್ನಿಸಿರಿ. ಅಗತ್ಯವಿರುವ ಶಬ್ದ ಸೇರಿಸಿ , ಅಗತ್ಯವಿಲ್ಲದ್ದನ್ನು ತೆಗೆದು ಹಾಕಿ.
ಲೇಖಕರು: Shyam Kishore
ವಿಧ: Basic page
February 08, 2007
ಬೀರ: ಓ, ಏನ್ ಬೋರಣ್ಣಾ, ಇಂಗೆ ತಲೆ ಮ್ಯಾಗೆ ಕೈಹೊತ್ಕಂಡು ಕುಂತ್ಕಡಿದ್ದೀಯಾ? ಏನ್ಸಮಾಚಾರ? ಮೈಯಾಗ ಉಸಾರಿಲ್ಲೇನು?ಬೋರ: ಥತ್, ಸುಮ್ಕಿರಲೇ, ತಲೆ ತಿನ್‌ಬ್ಯಾಡ. ನಂದೇ ನಂಗಾಗೈತೆ; ತಲೆ ಕೆಟ್ಟು, ಎಕ್ಕುಟ್ಟ್ ಹೋಗದೆ.ಬೀರ: ಅದೇನಣ್ಣಾ ಅಂಥಾ ಬೇಜಾರು? ಅದ್ಸರೀ,ಏನಣ್ಣಾ, ಬೆಂಗ್ಳೂರಿಗೆ ಓಗಿದ್ಯಂತೆ ಮೊನ್ನೆ? ಒಂದ್ ಕಿತ ನಂಗೂ ಏಳಾದಲ್ವಾ? ನಾನೂ ಬರ್ತಿದ್ದೆ. ನೀನು ಬಿಡಪ್ಪ ಬೋ ಜಾಣ. ಒಬ್ನೆ ಸಿಟೀಗ್ ಓಗಿ ಮಜಾ ಮಾಡ್ಕಂಡ್ ಬಂದ್ಬುಟ್ಟು, ಈಗಿಲ್ಲಿ ತಲೆ ಮ್ಯಾಕೆ ಕೈಹೊತ್ತು ಪೋಸು ಕೊಡ್ತಿದ್ದೀಯಾ.ಬೋರ:…
ಲೇಖಕರು: prapancha
ವಿಧ: ಚರ್ಚೆಯ ವಿಷಯ
February 08, 2007
ನಮ್ಮ ದೇಶದಲ್ಲಿ ಬುದ್ದಿ ಜೀವಿಗಳನ್ನ ೩ ಪ೦ಗಡಗಳಾಗಿ ವಿಬಜಿಸಬಹುದು. * ಒ೦ದು , ಈ ಜನರು ತಮ್ಮ ಬುದ್ದಿ ಶಕ್ತಿಯಿ೦ದ ಮನುಕುಲಕ್ಕೆ ಯಾವುದಾದರು ವಿದದಲ್ಲಿ ಒಳಿತನ್ನ ಮಾಡಿದ್ದಕ್ಕೆ ಜನರು ತಮ್ಮ ಹೃದಯದಿ೦ದ ಈ ಬಾವನೆಯನ್ನ ವ್ಯಕ್ತಪಡಿಸುತ್ತಾರೆ.* ಎರಡು, ಈ ಜನರು ತಮ್ಮಲ್ಲಿರುವ ಕೂ೦ಚ ಬುದ್ದಿಯನ್ನ ಆದಾರವಾಗಿರಿಸಿಕೊ೦ಡು ಮಾದ್ಯಮಗಳ ಅದರಲ್ಲೂ ದೃಶ್ಯ ಮಾದ್ಯಮಗಳ ಸಹಾಯದೊ೦ದಿಗೆ ಬುದ್ದಿ ಜೀವಿಗಳು ಎ೦ದು ಘೋಷಿಸಲ್ಪಡುತ್ತಾರೆ!. * ಮೂರು, ಕೆಲವರು ಎಡ ಪ೦ಥದ ತತ್ವವನ್ನ ಪಾಲಿಸುವ…
ಲೇಖಕರು: krishnamurthy bmsce
ವಿಧ: ಬ್ಲಾಗ್ ಬರಹ
February 08, 2007
*ಕರ್ತವ್ಯ* ಪ್ರತಿಯೊಬ್ಬನೂ ತನ್ನ ಮನೆಯಂಗಳವನ್ನು ಗುಡಿಸಿದರೆ ಇಡೀ ಊರೇ ಸ್ವಚ್ಛವಾಗುತ್ತದೆ. *ಕೃತಜ್ಞತೆ*  ದೋಷವಿರುವ ಗಂಡನನ್ನು/ಹೆಂಡತಿಯನ್ನು ತನಗೆ ದೊರಕಿಸಿದ ಬಗೆಗೆ ಹೆಂಗಸು/ಗಂಡಸು ದೇವರಿಗೆ ಕೃತಜ್ಞತೆ ಸಲ್ಲಿಸಬೇಕು.ಏಕೆಂದರೆ ದೋಷ ಇಲ್ಲದಿರುವ ಗಂಡನು/ಹೆಂಡತಿ ಭಾರೀ ಗಂಡಾಂತರ ಕಾರಿಯಾಗಿರುತ್ತಾರೆ. *ಗಂಡ*   ಸುಖದ ಬೆನ್ನು ಹತ್ತಿ ತನ್ನ ಸ್ವಾತಂತ್ರವನ್ನು ಕಳೆದುಕೊಂಡ ಮನುಷ್ಯನಿಗೆ ಗಂಡನೆನ್ನುತ್ತಾರೆ. *ಗಂಡಸು*   ಗಂಡಸು ಭಾರೀ ವಿಚಿತ್ರಪ್ರಾಣಿ ಹೋಟೇಲಿಗೆ ಹೋದಾಗ ಅಲ್ಲಿ ಅವನು ಮನೆಯ…
ಲೇಖಕರು: hpn
ವಿಧ: ಚರ್ಚೆಯ ವಿಷಯ
February 08, 2007
[:http://epaper.thehindu.com/sub_inf.htm|'ದಿ ಹಿಂದೂ' ಪತ್ರಿಕೆಯ] ಇ-ಪೇಪರ್ ಆವೃತ್ತಿ [:http://epaper.thehindu.com/sub_inf.htm|ಫೆಬ್ರವರಿ ೯ ರಿಂದ ಲಭ್ಯವಂತೆ]. ಇಲ್ಲಿಯವರೆಗೂ ಸಾಧಾರಣ ಬೆಂಗಳೂರಿನಲ್ಲಿ ಚಾಲ್ತಿಯಲ್ಲಿರುವ ಎಲ್ಲ ಪತ್ರಿಕೆಗಳು ಇ-ಪೇಪರ್ ಆಗಿ ಲಭ್ಯವಿದ್ದವು - 'ದಿ ಹಿಂದೂ' ಪತ್ರಿಕೆಯೊಂದನ್ನು ಬಿಟ್ಟು. ತಮಾಷೆಯೆಂದರೆ ಉಳಿದೆಲ್ಲ ಪತ್ರಿಕೆಗಳ ಇ-ಪ್ರತಿಗಳು ಉಚಿತವಾಗಿ ಲಭ್ಯವಿದೆ. ಜಿಲ್ಲಾವಾರು ಕೆಲವು ಉತ್ತಮ ಸುದ್ದಿ ಪ್ರಕಟಣೆ, ಮೆಟ್ರೊ ಪ್ಲಸ್ ನಲ್ಲಿರುವ ಕೆಲವು…