ಎಲ್ಲ ಪುಟಗಳು

ಲೇಖಕರು: anivaasi
ವಿಧ: ಬ್ಲಾಗ್ ಬರಹ
February 01, 2007
ಹಾವು ಮುದುರಿ ಉರಿ ಮಡಕೆಯಲಿ ನಡು ಹಗಲು
ಲೇಖಕರು: krishnamurthy bmsce
ವಿಧ: ಬ್ಲಾಗ್ ಬರಹ
February 01, 2007
ನಮ್ಮ ಕಾಲೇಜು ಹುಡುಗಿ ಪವಿತ್ರಅವಳಿಗೆ ಬರೆದ ಹುಡುಗನೊಬ್ಬಪ್ರೇಮ ಪತ್ರಪವಿತ್ರಳ ಗೆಳತಿ ಓದಿ ಕೊಟ್ಟಳುಆ ಪತ್ರವನ್ನು ಪ್ರಿನ್ಸಿಪಾಲರ ಹತ್ರಪ್ರಿನ್ಸಿಪಾಲರು ಕರೆಸಿದರುಪತ್ರ ಬರೆದ ಹುಡುಗ ಪಾಲನೇತ್ರಹುಡುಗ ಹೇಳಿದ ನೆನ್ನೆ ಕೊನೆ ಕ್ಲಾಸಲ್ಲಿನಿಮ್ಮ ಗೆಳತಿ\ಗೆಳೆಯರಿಗೆ ಪ್ರೇಮ ಪತ್ರ ಬರೆಯಲು ಹೇಳಿದ್ದರು ಮಾಸ್ತ್ಟರನನದ್ಯಾವ ತಪ್ಪಿಲ್ಲ ಕೇಳಿ ನಮ್ಮ ಸಾರಮುಂದೆ ಹೀಗೇ ಮಾಡದಿರ ತಗೆದು ಹಾಕಬೇಕಾಗುತ್ತದೆ ನಿನ್ನ ಹೆಸರಎಂದು ಎಚ್ಚರಿಸಿ ಕಳಿಸಿದರು ಸ್ನೇಹಿತರ ಹತ್ರಕೃಷ್ಣಮೊರ್ತಿಅಜ್ಜಹಳ್ಲಿ
ಲೇಖಕರು: krishnamurthy bmsce
ವಿಧ: ಬ್ಲಾಗ್ ಬರಹ
February 01, 2007
ಚಲುವೆ ಮಲ್ಲಿಗೆ ಹೂವೆ ಮುಂಜಾನೆ ಮನೆಯಂಗಳದಿ ನಗುಚಲ್ಲಿ ಅರಳಿರುವೆನನ್ನ ನಿನ್ನೆಡೆಗೆ ಸೆಳದಿರುವೆಒಲವ ಪರಿಮಳ ಚಲ್ಲಿರುವೆಒಲಿದು ಬರಲು ಮೌನದಿಂದೇಕಿರುವೆನಿನ್ನ ಸವಿ ಮದುವಿಗಾಗಿ ನಾ ಕಾದಿರುವೆನಲಿದು ನೀ ನೀಡು ಸವಿಯ ಸವಿವೆಮನ ಒಲಿದು ನಿನ್ನ ಕೈಹಿಡಿವೆ ಕೊನೆವರಗೆ ಬಿಡದೆ ಕಣ್ಣಲ್ಲಿ ಕಣ್ಣಾಗಿನಿನ್ನ ನಾ ಕಾಪಾಡುವೆ ನಿನಗಾಗಿ ನಾ ಹಂಬಲಿಸುತ್ತಿರುವೆ.ಕೃಷ್ಣಮೊರ್ತಿಅಜ್ಜಹಳ್ಳಿ 
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
February 01, 2007
ಇತ್ತೀಚಿನ ನನ್ನ ಪ್ರವಾಸಗಳಿಂದ ಈ ಪ್ರಶ್ನೆ ನನ್ನನ್ನು ಕಾಡುತ್ತಿದೆ. ನಮಗೆ ಅಣೆಕಟ್ಟುಗಳಿಂದಾಗುವ ಪ್ರಯೋಜನಗಳ ಬಗ್ಗೆ ಗೊತ್ತಿದೆ. ಆದರೆ ಅದರಿಂದ ಪರಿಸರ ಹಾಗು ಅಣೆಕಟ್ಟಿನ ಆಯಕಟ್ಟು ಪ್ರದೇಶದ ಜನರ ಜೀವನದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಬಹುಶಃ ನಮಗೆ ಅಷ್ಟು ಅರಿವಿಲ್ಲವೇನು ಅಂತನ್ನಿಸುತ್ತದೆ. ಈ ಜಲಾಶಯಗಳ ಹಿಂಭಾಗದಲ್ಲಿ ಕಾಡಿದ್ದರೆ ಅಲ್ಲಿರುವ ಹಸಿರು ನೀರಿನಿಂದ ಆವೃತವಾಗಿ ಬದುಕಲು ಆಗದೆ, ಸಾಯಲು ಆಗದೆ ನರಳುತ್ತಿದೆಯೇನೊ ಅಂತನ್ನಿಸುತ್ತದೆ(ನೀವು ಈ ಚಿತ್ರ ನೋಡಿದರೆ ಗೊತ್ತಾಗುತ್ತದೆ). ಕಾಡು…
ಲೇಖಕರು: avisblog
ವಿಧ: ಬ್ಲಾಗ್ ಬರಹ
February 01, 2007
ಪ್ರೀತಿಯ ಕನ್ನಡ ಮಿತ್ರರೆ ಮತ್ತು ಕನ್ನಡದ ಅಭಿಮಾನಿಗಳೆ, ಕನ್ನಡ ಅಕ್ಷರಮಾಲೆಯಲ್ಲಿರುವ ಎಲ್ಲ (ಸ್ವರ ಮತ್ತು ವ್ಯಂಜನ) ಅಕ್ಷರಗಳನ್ನು ಉಪಯೋಗಿಸಿದ ಒಂದು ವಾಕ್ಯ ಕನ್ನಡದಲ್ಲಿ ಇದೆಯೇ? ಉದಾಹರಣೆಗೆ, ಇಂಗ್ಲಿಷ್ ವರ್ಣಮಾಲೆಯ ಎಲ್ಲ ಅಕ್ಷರಗಳಿರುವ (A to Z), ಪ್ರಚಲಿತದಲ್ಲಿರುವ ವಾಕ್ಯವೊಂದು ಹೀಗಿದೆ. “The quick brown fox jumps over the lazy dog” ಇದೇ ಮಾದರಿಯಲ್ಲಿ ಕನ್ನಡದಲ್ಲಿಯೂ ಇದೆಯೇ? ಅಥವಾ ಒಂದು ವಾಕ್ಯದಲ್ಲಿ ಎಲ್ಲ ಅಕ್ಷರಗಳು ಬರುವಂತೆ ರಚಿಸಬಹುದೇ? ಎಂಬ ಬಗ್ಗೆ ತಿಳಿದವರು [:http…
ಲೇಖಕರು: Shyam Kishore
ವಿಧ: Basic page
February 01, 2007
ಇದೇನು, ಇಷ್ಟು ವಿಚಿತ್ರವಾದ ತಲೆಬರಹ (ಅಥವಾ ತಲೆಹರಟೆ ಬರಹ) ಅಂತ ಅಂದುಕೊಳ್ಳುತ್ತಿದ್ದೀರಾ? ಹಾಗೇನೂ ಇಲ್ಲ. ಚಿಕ್ಕದಾಗಿ-ಚೊಕ್ಕದಾಗಿ ಹೇಳುತ್ತೀನಿ, ಕೇಳುವಂಥವರಾಗಿ. ಕಳೆದ ತಿಂಗಳು ನನ್ನ ಸ್ನೇಹಿತನೊಬ್ಬ ಒಂದು "ಅಲ್ಲಗಳೆಯುವಿಕೆ" (ಅದೇ ಸ್ವಾಮಿ disclaimerಉ) ಬರೆಯಲು ಹೋಗಿ ಬಹಳ ಪೀಕಲಾಟಕ್ಕೆ ಸಿಗಿಹಾಕಿಕೊಂಡು, ನಮ್ಮೆಲ್ಲರ ನಗೆಪಾಟಲಿಗೆ ಗುರಿಯಾದ. ಅವನ ಪೇಚಾಟವೇ ನನಗೆ ಒಂದು ಲೇಖನಕ್ಕೆ ಸರಕಾಯಿತು ಅನ್ನೋದು ಬೇರೆ ವಿಷಯ. ಈ ಬಗ್ಗೆ ಬರೆಯೋಣ ಅಂತ ಹೊರಟ ನನಗೆ ಅದರಲ್ಲಿ ಬಳಸೋದಕ್ಕೆ…
ಲೇಖಕರು: sathishcv
ವಿಧ: ಬ್ಲಾಗ್ ಬರಹ
January 31, 2007
ಎಲ್ಲರಿಗೂ ನಮಸ್ಕಾರ, ನಾನು ಸತೀಶ್ ಸಿ ವಿ - ಕೆಲವು ತಿಂಗಳುಗಳಿಂದ ಸಂಪದ ಸದಸ್ಯನಾಗಿದ್ದೇನೆ. ಆದರೆ ಸಂಪದದಲ್ಲಿ ಬರೆಯುವುದಕ್ಕೆ ಆಗಿರಲಿಲ್ಲ. ಈಗ ಸದ್ಯಕ್ಕೆ ನೆದೇರ್ಲಂಡ್ಸ್ ನಲ್ಲಿ ಇಂಗ್ಲೆಂಡ್‌ನಿಂದ ಒಂದು ತಿಂಗಳ ಮಟ್ಟಿಗೆ ಬಂದಿದ್ದೇನೆ. ಇಲ್ಲಿ, ರಾಟೇರ್‌ದಮ್ ಅಂತರರಾಷ್ಛ್ರ್ಟ್ರೀಯ ಚಲನಚಿತ್ರೋತ್ಸವ ನಡಯುತ್ತಿದೆ. ಈ ವರ್ಷದ ವಿಶೇಷವೇನೆಂದರೆ ನಮ್ಮ ಕನ್ನಡ ಚಲನಚಿತ್ರ ಆಯ್ಕೆಯಾಗಿರುವುದು - ಗಿರೀಶ್ ಕಾಸರವಳ್ಳಿ ನಿರ್ದೇಶನದ - ನಾಯಿಯ ನೆರಳು ಚಲನಚಿತ್ರ. ಜನವರಿ 28 ರಂದು ನಾನು ಈ ಚಿತ್ರದ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 31, 2007
ರಸ್ಕಿನ್ ಬಾಂಡ್ ಪುಸ್ತಕಗಳು ತಿಳಿ ಹಾಸ್ಯದಲ್ಲಿ ಇರುತ್ತವೆ. ಅನೇಕ ಸಲ ಮಕ್ಕಳಿಗಾಗಿ ಬರೆದಿರುತ್ತಾರೆ. ಭಾಷೆಯೂ ಸರಳ ; ಒಂದು ರೀತಿ ಖುಷಿ ಕೊಡುತ್ತದೆ. ಒಂದನ್ನಾದರೂ ಓದಿ ನೋಡಿ. 'ರಷ್ದಿಯ ಸಾಹಸಗಳು ' ಎಂಬ ಹೆಸರಿನಲ್ಲಿ ಅಂತ ಕಾಣುತ್ತೆ - ನ್ಯಾಶನಲ್ ಬುಕ್ ಟ್ರಸ್ಟೋ ; ಚಿಲ್ಡ್ರನ್ಸ್ ಬುಕ್ ಟ್ರಸ್ಟೋ ಕನ್ನಡ ಅನುವಾದವನ್ನು ಪ್ರಕಟಿಸಿದೆ . ಸಿಕ್ಕರೆ ಓದಿ. ಮೊನ್ನೆ ತೆಗೆದುಕೊಂಡ funny side up ಪುಸ್ತಕದಲ್ಲಿ ಕೆಲವು ವಾಕ್ಯಗಳಿವೆ. ಮನುಷ್ಯನಿಗೆ ಧೈರ್ಯ ಇರಬೇಕು ಇಲ್ಲವೆ ಉದ್ದ ಕಾಲು ಇರಬೇಕು…
ಲೇಖಕರು: srinivasps
ವಿಧ: Basic page
January 31, 2007
ಆಗಸದಿ ಮೂಡಿತು ಕಾಮನಬಿಲ್ಲುರಂಗಿನ ಓಕುಳಿ ಎಲ್ಲೆಲ್ಲೂ ಸಿಂಚನವೇ ಈ ತುಂತುರು ಮಳೆಯುನಲಿ ನಲಿಯುತ್ತಿವೆ ಮಿಂದಾ ಸಸಿಯು ಹಾರುವ ಹಕ್ಕಿಗಳಿಂಪಿನ ದನಿಯುಇದ ನೋಡಲು ಇಣುಕಿದ ರವಿಯು ಬಿರಿದಿವೆ ನಗುತಿವೆ ಹೂವು-ಹುಲ್ಲುಕುಣಿಯುವ ಚಿಣ್ಣರ ಗುಲ್ಲೋ ಗುಲ್ಲು ಪ್ರಕೃತಿಯ ರಸವೇ ಬಹು ರುಚಿಯುಇದ ಮರೆಯದೆ ಮನುಜ ನೀ ಮೆಲ್ಲು... ನೀ ಮೆಲ್ಲು...
ಲೇಖಕರು: krishnamurthy bmsce
ವಿಧ: ಬ್ಲಾಗ್ ಬರಹ
January 31, 2007
ನೋಡಿ ನಡೆಯಬೇಕು ದಾರಿ ಇಲ್ಲದಿದ್ದರೆ ಬೀಳುವೆ ನೀ ಜಾರಿ ಆಗ ಹೋದರೂ ಹೊಗಬಹುದು ಕೆಲವೇಳೆ ಪ್ರಾಣ ಪಕ್ಷಿ ಹಾರಿ ಆದ್ದರಿಂದ ಎಚ್ಚ್ರರದಿಂದ ನಡೆ ದಾರಿ. ಚಲಿಸೋ ಬಸ್ ನ ಬಾಗಿಲಲ್ಲಿ ನಿಂತು ಮಾಡಬಾರದು ಡೌಲು ಆಯ ತಪ್ಪಿ ಬಿದ್ದಾಗ ಮುರಿವುದು ನಿನ್ನ ಕೈಕಾಲು.