ವಿಧ: ಚರ್ಚೆಯ ವಿಷಯ
January 29, 2007
ಕೊನೆಗೂ ಅನೇಕ ವಿವಾದಗಳ ನಡುವೆ ಬಿಗ್ ಬ್ರದರ್ಸ ರಿಯಾಲಿಟಿ ಷೋ ನಲ್ಲಿ ಶಿಲ್ಪ ಶೆಟ್ಟಿ ಗೆದ್ದಿದ್ದಾಳೆ.
ಇದರ ಬಗ್ಗ ತಾವೇನು ಹೇಳುತ್ತೀರಾ? ಇ
ವಿಧ: ಬ್ಲಾಗ್ ಬರಹ
January 29, 2007
WYSIWYG ಎಂದರೆ What You See Is What You Get ಎಂದರ್ಥ.
ಅಂತರ್ಜಾಲ ಪುಟ ಮಾಡಲು ಅಥವಾ ಎಡಿಟ್ ಮಾಡಲು ಕೆಲವೊಂದು ಎಡಿಟರ್ ಗಳನ್ನ ಬಳಸುತ್ತೇವೆ.(ಉದಾ NVU), Editor ಬದಲಿಗೆ ಬ್ರೌಸರ್ ಅನ್ನೇ ಎಡಿಟರ್ ಆಗಿ ಬಳಸಬಹುದು. ಇದರ ಉಪಯೋಗ ಏನೆಂದರೆ on the fly ಅಂತರ್ಜಾಲ ಪುಟ ಮಾಡಬಹುದು.
ನಿಮ್ಮ ಅಂತರ್ಜಾಲ ಪುಟ ಅಥವಾ ಯಾವುದಾದರೂ ಅಂತರ್ಜಾಲ ಪುಟ open ಮಾಡಿ ಈ ಕೆಳಗಿನ ಸ್ಕ್ರಿಪ್ಟ್ ಅನ್ನು address bar ನಲ್ಲಿ paste ಮಾಡಿ. (javascript enable ಆಗಿರಬೇಕು). ಈಗ ನಿಮ್ಮ ಎಡಿಟರ್ ರೆಡಿ.…
ವಿಧ: ಚರ್ಚೆಯ ವಿಷಯ
January 29, 2007
ವರ್ತಮಾನದ ಸೋಷಿಯೋಪೊಲಿಟಿಕಲ್ (ಸಮಾಜೋರಾಜಕೀಯ?) ಸಂದರ್ಭದ ಅತಿದೊಡ್ಡ ಸಮಸ್ಯೆ ಎಂದರೆ ನಮಗರಿವಿಲ್ಲದಂತೆಯೇ ನಾವು ಜಾತೀವಾದಿಗಳೋ, ಮತೀಯವಾದಿಗಳೋ, ಕೋಮುವಾದಿಗಳೋ ಆಗಿಬಿಡುವುದು. ಅಂದರೆ ನಿರ್ದಿಷ್ಟ ವಾದವೊಂದನ್ನು ಸಮರ್ಥಿಸಲು ಹೊರಡು ಅದರ ಕುರುಡು ಸಮರ್ಥಕರಾಗಿಬಿಡುವ ಇಲ್ಲವೇ ಯಾವುದೋ ಒಂದು ವಾದವನ್ನು ಟೀಕಿಸಲು ಹೊರಟು ಅದರ ಕುರುಡು ವಿಮರ್ಶಕರಾಗಿಬಿಡುವುದು. ಕರ್ನಾಟಕದಲ್ಲಿ ಕೋಮುವಾದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಎಲ್ಲಾ ಚರ್ಚೆಗಳಲ್ಲಿಯೂ ಈ ಅತಿಯನ್ನು ಕಾಣಬಹುದು.
ಈ ಅತಿಗಳನ್ನು ಮೀರಿ…
ವಿಧ: ಚರ್ಚೆಯ ವಿಷಯ
January 29, 2007
ಮುಕ್ತ ತಂತ್ರಾಂಶವಾದ - [:http://gaim.sourceforge.net/|ಗೈಮ್ multi protocol instant messaging client] ಈಗ [:http://dev.sampada.net/wiki/Gaim_Kannada_Translation|ಕನ್ನಡದಲ್ಲಿ ಲಭ್ಯ]. ಹಿಂದಿನ ವಾಕ್ಯದಲ್ಲಿ ಬರೆದ ಟೆಕ್ನಿಕಲ್ ಪದವನ್ನೋದಿ ಯಾರೂ ಮೂರ್ಛೆ ಹೋಗಿರಲಿಕ್ಕಿಲ್ಲ ಎಂದು ಭಾವಿಸಿ ಅದರರ್ಥ ವಿವರಿಸಲು ಪ್ರಯತ್ನಿಸುತ್ತೇನೆ:
ನಿಮ್ಮ ಕಂಪ್ಯೂಟರಿನಲ್ಲಿ ಯಾಹೂ ಮೆಸೆಂಜರ್ ಬಳಸೇ ಇರುತ್ತೀರ. ಇಲ್ಲದಿದ್ದರೆ ಗೂಗಲ್ ಟಾಲ್ಕ್ ಅಂತೂ ಬಳಸಿರುತ್ತೀರ. ಇವಕ್ಕೆ instant…
ವಿಧ: ಬ್ಲಾಗ್ ಬರಹ
January 29, 2007
ಗೆಳೆಯರೆ ನಿಮಗೆ ಗೊತ್ತಿರಬಹುದು ದಕ್ಷಿಣ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಸಜನಿ ಎಂಬ ಕನ್ನಡ ಚಿತ್ರದ ಸಂಗೀತ ನಿರ್ದೇಶನದ ಭಾರವನ್ನು ಹೊತ್ತಿದ್ದಾರೆ.ಎಲ್ಲರ ಹಾಗೆ ನನಗೂ ಹರ್ಷ ಮತ್ತು ಹಾಡುಗಳನ್ನು ಕೇಳುವ ಕುತೂಹಲ ಎರಡೂ ಇತ್ತು. ಮೊನ್ನೆ ಬಾನುಲಿಯಲ್ಲಿ ಆ ಚಿತ್ರದ ಹಾಡೊಂದನ್ನು ಕೇಳಿದೆ ಆದರೆ ಅದು ಪುಕಾರ್ ಎಂಬ ಹಿಂದಿ ಚಿತ್ರದ ಹಾಡೊಂದರ ಕನ್ನಡ ಅವತರಣಿಕೆ ಅಷ್ಟೆ.ಈ ಹಾಡನ್ನು ಕೇಳಿ ನನ್ನ ಆಸೆಗಳಿಗೆ ತಣೀರೆರಚಿದಂತಾಯಿತು. ನಿರ್ಮಾಪಕ ಹಾಗೂ ನಿರ್ದೇಶಕರ ಮೂರ್ಖತನಕ್ಕೆ…
ವಿಧ: ಬ್ಲಾಗ್ ಬರಹ
January 29, 2007
ನಾನು ಲೀನಕ್ಸ್ ಕನ್ನಡೀಕರಣಕ್ಕೆ ಕೈ ಹಾಕಿದ್ದು ಸೆಪ್ಟೆಂಬರ್ ಮೊದಲ ವಾರದಲ್ಲಿ . ಆಗ ಸುಮಾರು ೧೬೦೦೦ ಶಬ್ದ/ವಾಕ್ಯಗಳಿದ್ದವು ಸುಮಾರು ೫೦೦೦ ದಷ್ಟು ಅನುವಾದ ಪೂರ್ತಿಗೊಂಡು ಅನುಮೋದಿಸಲ್ಪಟ್ಟಿದ್ದವು.
ನಂತರದ ನಾಲ್ಕು ತಿಂಗಳಲ್ಲಿ ಇನ್ನೂ ಮೂರು ಕಡತ ಸೇರಿಸಲಾಗಿದೆ. ಅವುಗಲಲ್ಲಿ ೫೫೦೦ ಶಬ್ದ/ವಾಕ್ಯಗಳು. ನಾನು ನಾಲ್ಕು ತಿಂಗಳಲ್ಲಿ ಸುಮರು ೭೦೦೦ ಕ್ಕು ಹೆಚ್ಚು ಅನುವಾದ ಮಾಡಿದ್ದೇನೆ. django ಎಂಬುದರ ಅನುವಾದ ಸಂಪೂರ್ಣಗೊಂಡಿದ್ದು ಮುಂದಿನ ಪ್ರಕ್ರಿಯಗಳನ್ನು ಆರಂಭಿಸಲಾಗಿದೆ.
ಒಟ್ಟಿನಲ್ಲಿ…
ವಿಧ: ಬ್ಲಾಗ್ ಬರಹ
January 29, 2007
ಹೀಗೂ ಒಂದು ಪುಸ್ತಕವೇ ? ಮೊನ್ನೆ ಒಂದು ಪುಸ್ತಕದ ಅಂಗಡಿಗೆ ಹೋದಾಗ Teach yourself writing poetry ಎಂಬ ಪುಸ್ತಕವೊಂದನ್ನು ಕೊಂಡು ತಂದೆ. ನನಗೇನೂ ಕಾವ್ಯ-ಕವಿತೆ ಬರೆಯುವುದು ಇಲ್ಲವಾದರೂ ಪುಸ್ತಕದಲ್ಲಿ ಏನಿರಬಹುದು ಎಂಬ ಕುತೂಹಲದಲ್ಲಿ ತಂದೆ. ( ಕಾದಂಬರಿ ಬರೆವ ಬಗ್ಗೆಯೂ ಒಂದು ಪುಸ್ತಕವಿದೆ) .
ಕಾವ್ಯ-ಕವನ ಬರೆವ ಪ್ರತಿಭೆ ಹುಟ್ಟಾ ಇರುವದೋ ? ಅಥವಾ ಅಭ್ಯಾಸದಿಂದ ಯಾರೂ ಬರೆಯಬಹುದೋ?. ಏನೇ ಇರಲಿ , ಈ ಪುಸ್ತಕವನ್ನು ಓದುತ್ತಿದ್ದೇನೆ.
ಓದಿದ ಮೇಲೆ ಸಾರಾಂಶ ಬರೆಯುವೆ. ನಿರೀಕ್ಷಿಸಿ.
ಹಿಂದೆ…
ವಿಧ: ಬ್ಲಾಗ್ ಬರಹ
January 29, 2007
ನನ್ ಹತ್ರ ಇವಾಗೊಂದಿಷ್ಟು ದುಡ್ಡಿದೆ, ಒಂದು ಒಳ್ಳೇ ಎಸ್ಸೆಲ್ಲಾರ್ ಕೆಮೆರಾ ಖರೀದಿ ಮಾಡುವಷ್ಟು. ಒಂದೆರಡು ಡಿಜಿಟಲ್ ಕೆಮೆರಾಗಳೂ ಸೇರಿದಂತೆ ನನ್ನ ಬಳಿ ಹಲವಾರು ಕೆಮೆರಾಗಳೇನೋ ಇವೆ. ಆದ್ರೆ ಡಿಜಿಟಲ್ ಎಸ್ಸೆಲ್ಲಾರ್ ಕೆಮೆರಾ ಖರೀದಿಸಲು ಇನ್ನೊಂದಿಷ್ಟು ತಿಳುವಳಿಕೆ ಬೇಕಾಗಿದೆ. ಅರವಿಂದರೊಮ್ಮೆ ಈ ಬಗ್ಗೆ ಬರೆದಿದ್ದರು. ಅವರಿಂದ ಇನ್ನೊಂದಿಷ್ಟು ಮಾಹಿತಿ ದೊರಕೀತೇನೋ. ನನ್ ಕೈಲಿರೋ ದುಡ್ದು ಖಾಲಿಯಾಗುವುದರೊಳಗೆ ಒಳ್ಳೇ ಕೆಮೆರಾ ಖರೀದಿಸಲು ಮಾಹಿತಿ ಕೊಡಿ.
ರಘುನಂದನ
ವಿಧ: ಬ್ಲಾಗ್ ಬರಹ
January 29, 2007
ಬೊಗಳೂರು, ಜ.29- ದೇಶದ ಅತ್ಯಂತ ಭ್ರಷ್ಟ ರಾಜ್ಯಗಳಲ್ಲೊಂದು ಎಂಬ ಹೆಗ್ಗಳಿಕೆಯನ್ನು ನಿವಾರಿಸಲು ಹುಟ್ಟಿಕೊಂಡಿರುವ ಸಂಘಟನೆ ವಿರುದ್ಧ ರಾಜ್ಯಾದ್ಯಂತ ಅಧಿಕಾರಿ ವರ್ಗವು ಸಿಡಿದೆದ್ದಿರುವುದಾಗಿ ವರದಿಯಾಗಿದೆ.
ದೇಶಾದ್ಯಂತ ಭ್ರಷ್ಟಾಚಾರವನ್ನು ಬೆಳೆಸಲು ಮತ್ತು ಅದನ್ನು ಸಂರಕ್ಷಿಸಲು ಏನೇನೆಲ್ಲಾ ಕಸರತ್ತು ಮಾಡುತ್ತಿರುವಾಗ ಈ ಪುಟಗೋಸಿ ಸಂಘಟನೆಗಳೆಲ್ಲಾ ತಲೆ ಎತ್ತಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಮತ್ತು ನೊಂದು ಬೆಂದ ಬಡ ಪ್ರಾಣಿಗಳಿಗೆ ನೆರವಾಗುವುದು ಯಾವ ನ್ಯಾಯ ಎಂದು ಅಖಿಲ ಭಾರತ…
ವಿಧ: Basic page
January 29, 2007
"ಬರಹ" ತಂತ್ರಾಂಶದಲ್ಲೀಗ ಬ್ರೈಲ್ ಲಿಪಿಯಲ್ಲಿ ಮುದ್ರಿಸುವ ಅನುಕೂಲತೆ ಲಭ್ಯ.ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ:www.baraha.com
ಈಗ ಹಲವು ಭಾಷೆಗಳಲ್ಲಿ ಬ್ರೈಲ್ ಲಿಪಿಯಲ್ಲಿ ಮುದ್ರಿಸುವುದು ಸಾಧ್ಯ.ಅದರ ವಿವರ ಹೀಗಿದೆ:
Script
Languages
Kannada
Kannada, Konkani, Tulu, Kodava
Devanagari
Hindi, Marathi, Sanskrit, Nepali, Konkani, Kashmiri, Sindhi
Tamil
Tamil
Telugu
Telugu
Malayalam
Malayalam
Gujarati
Gujarati
Gurumukhi…