ವಿಧ: ಬ್ಲಾಗ್ ಬರಹ
January 27, 2007
ಹುಡುಗಿ ನೀ ನನ್ನ ಬಾಳ ತಕ್ಕಡಿಗೆ ಬಟ್ಟು
ತರಬೇಡ ಜೊತೆಯಲ್ಲಿ ಯಡವಟ್ಟು
ತಪ್ಪಾಗಿ ನಡೆದಾಗ ನೀ ಹಿಡಿ ನನ್ನ ಜುಟ್ಟು
ಸಂಸಾರದಲ್ಲಿ ಇರಬೇಕು ಎಂದೆಂದಿಗೂ ಗುಟ್ಟು
ಅದನ್ನ ಮಾಡಬಾರದು ರಟ್ಟು
ಗುಟ್ಟೇ ಸಂಸಾರಕ್ಕೆ ಟೇಸ್ಟು
ಬೇಸರವಾದರೆ ಮಾತನಾಡು ಮನಬಿಟ್ಟು
ಮನರಂಜನೆಗೆ ಅದೇ ನಮಗಾಗಲಿ ಇಸ್ಪೀಟು
ಅತಿಮಾತು ನಿಲ್ಲಿಸು ಬಂದೀತು ಸಿಟ್ಟು
ಮಿತ ಬಾಷಿನನಗೆ ಸ್ವೀಟು
ನಿನಗೆ ಒಪ್ಪನೆನಿಸಿದರೆ ನೀ ನೀಡು ನಿನ್ನ ಪ್ರೀತಿಯ
ಉಪ್ಪಿಟ್ಟು-ಒಬ್ಬಟ್ಟು ಅದತಿಂದು
ನಲಿದಾಗ ನಾ ಒಬ್ಬ ಪಟು
ಇಲ್ಲವಾದಲ್ಲಿ ಆಗುವೆ ವಟು…
ವಿಧ: ಬ್ಲಾಗ್ ಬರಹ
January 27, 2007
ಅಲಮೇಲುಮಂಗಿ ಮುಸ್ಲೀಂ ಹುಡುಗಿಯನ್ನು
ಹಿಂದೂದೇವರಾದ ಕಲಿಯುಗದ ಕುಬೇರ
ಶ್ರೀನಿವಾಸ(ವೆಂಕಟೇಶ್ವರ) ವಿವಾಹವಾಗಿದ್ದರೂ
ಅವನಿಗೆ ತಪ್ಪದ ತುಪ್ಪದ ದೀವಿಗೆ ಪೂಜೆ
ಅಲಮೇಲಮ್ಮನ ಮಗಳು ಅನಿತಾಳನ್ನು
ವಿವಾಹವಾಗಲು ಎಲ್ಲಿಲ್ಲದ ಗೊಡವೆ
ಕಲಿಯುಗ ಇದುವೆ
ಶಿವನು ಶೈವನಾದರು ಕ್ಷತ್ರಿಯ ಕುಲದ
ದಾಕ್ಷಾಯಣಿಯನ್ನು ವರಿಸಿದ
ಇನ್ನು ನಮ್ಮ ಪೂರ್ವಿಕರಾದ
ಸಂತನು(ಮಹಾಬಾರತದ ಮೊಲಪುರುಷ)
ಕ್ಷತ್ರಿಯ ನಾಗಿದ್ದು ಮತ್ಸ್ಯಗಂಧಿಯನ್ನು
ಭೀಮ ರಾಕ್ಷಸಕನ್ನ್ಯಯಾದ ಹಿಡಂಬಿಯನ್ನು
ಅರ್ಜುನ ಗೊಲ್ಲರಕನ್ಯಯಾದ ಸುಬದ್ರೆಯನ್ನು…
ವಿಧ: ಬ್ಲಾಗ್ ಬರಹ
January 27, 2007
ಬೊಗಳೂರು, ಜ.27- ಇತ್ತೀಚೆಗೆ ನ್ಯಾಯವಾದಿಗಳೇ ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿರುವಂತೆಯೇ, ಅವರು ಕಾನೂನು ರಕ್ಷಕರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಪ್ರಕರಣವೂ ವರದಿಯಾಗುತ್ತಿದೆ. (http://bogaleragale.blogspot.com/)
ಬಾರ್ ಡ್ಯಾನ್ಸರ್‌ಗಳಂತೆ ನರ್ತನ ಮಾಡುತ್ತಾ ತಮ್ಮದೇ ಆದ ಅಭಿಮಾನಿ ವಲಯವನ್ನು ಸೃಷ್ಟಿಸಿಕೊಂಡಿರುವ ಬಿಚ್ಚೋಲೆ ಮಲ್ಲಮ್ಮನ ವಿರುದ್ಧ ವೇಶ್ಯಾವಾಟಿಕೆಯ ಕೇಸು (ಬಿಯರ್ ಕೇಸ್ ಅಲ್ಲ ಎಂಬುದುಖಚಿತವಾಗಿದೆ) ಹಾಕಿರುವ ಬಾರ್…
ವಿಧ: ಬ್ಲಾಗ್ ಬರಹ
January 27, 2007
ನಾ ಬರಲೇ ಎಂದು
ಆ ನಿನ್ನ ಕಣ್ಣುಗಳು ಕೇಳಿವೆ ಗೆಳತಿ
ನಿನ್ನ ಮನದ ಮಾತನ್ನು ಹೇಳಿವೆ
ನೀ ಬರುವುದಾದರೆ ನನ್ನದಾವ
ಅಬ್ಯಂತರವಿಲ್ಲ ಬರುವುದಾದರೆ ಬಾ
ನಿನ್ನ ಹಮ್ಮು-ಬಿಮ್ಮುಗಳ ಬಿಟ್ಟು
ನಾನೆಂಬುದ ಸುಟ್ಟು,ಕರುಣೆಯೆಂಬ ಕುಪ್ಪಸತೊಟ್ಟು
ಹೃದಯವೈಶಾಲ್ಯತೆಯೆಂಬ ಸೀರೆಯುಟ್ಟು
ನನ್ನಲ್ಲಿ ಬರವಸೆ ಇಟ್ಟು ಬಾ
ಒಲವ ದೀವಿಗೆ ಹಚ್ಚಿಟ್ತು
ನಲಿವ ನಲ್ಲೆ ಲಜ್ಜೆ ಬಿಟ್ಟು
ಬಾ ಆಹ್ವಾನ ಬರುವೆನೆಂದನಿನಗೆ
ಕೃಷ್ಣಮೊರ್ತಿಅಜ್ಜಹಳ್ಳಿ
ವಿಧ: ಬ್ಲಾಗ್ ಬರಹ
January 27, 2007
ಹುಡುಗಿ ನೀ ಆಗಿರೋದ್ರಿಂದ
ಡೀಸೆಂಟು
ನನ್ನ ಮನಸ್ಸಿಗೆ ಹಿಡಿಸಿರುವೆ
ನೂರ್ ಪರ್ಸೆಂಟು
ನೀನು
ತೋರಿಸಿದರೆ ಗ್ರೀನ್ ಸಿಗ್ನಲ್ ಸ್ಲೇಟು
ನಾನಾಗಿಬಿಡ್ ತೀನಿ
ನಿನ್ನ ಒಲವಲ್ಲಿ ಪುಲ್ ಟೈಟು
ನನ್ನ ಬದುಕಿನ ಎಲ್ಲ ನೈಟು
ನೀ ಬೆರೆತ ನನ್ನ ಬದುಕಂತು ತುಂಬಾ ಬ್ರೈಟು
ನಾ ಹೇಳೋದು ಯಾವಾಗ್ಲು ಸ್ಟ್ರೈಟು
ಅದಕ್ಕೆ ನಾ ಎಲ್ಲ್ರಿಗೂ ಡಿಸ್ ಕನೆಕ್ಟು
ಅವರ ಅಭಿಮಾನ ನನಗೆ
ಶೂಟು ಬೂಟು ಗೆಳತಿ
ನೀನು ನನ್ನ ಕವನಕ್ಕೆ ಸ್ಪೂರ್ತಿಯ ಲೈಟು
ಕೃಷ್ಣಮೊರ್ತಿಅಜ್ಜಹಳ್ಳಿ
ವಿಧ: ಬ್ಲಾಗ್ ಬರಹ
January 27, 2007
*ಪ್ರಿಯಗೆಳತಿಗೆ*
ಹಾರದಿರು ನೀ ಗೆಳತಿ ಬೇಲಿ ಈ ಜಾತಿ
ಹಾರಿದರೆ ಪಡುವೆ ನೀ ನೂರು ಪಜೀತಿ
ಭಂದು ಬಳಗದ ಪ್ರೀತಿಯ ಪಂಜರ
ಬಿಟ್ಟು ಹಾರದಿರು ಎಚ್ಚರ
ಮೋಹದಾ ಮಾಯದಾ ಬಲೆಗೆ
ನೀ ಬೀಳದಿರು (ಗೆಳತಿ)ಗಿಳಿಯೆ ?
ದಾಹ ನಿಟ್ಟುಸಿರು ನಿನಗೆ ತಪ್ಪದು ನೀ ಅರಿಯೆ
ಬದುಕಲು ನಿನಗಿಹುದು ಹಲವು ದಾರಿ
ಹೋಗಿ ಬಾ ಹರಸುವೆನು ಚಂದಿರ ಚಕೋರಿ
ನೀನಾಗು ಆದರ್ಶ ನಾರಿ
ಹೋಗದೆ ಪ್ರೀತಿ ಸಾಗರದಿ ಜಾರಿ
ಎಚ್ಚರವೆ ನಾರಿ ಮೆಚ್ಚಿರುವೆ ನಿನ್ನ ವಯ್ಯಾರಿ
ಕೃಷ್ಣಮೊರ್ತಿಅಜ್ಜಹಳ್ಳಿ
ವಿಧ: ಚರ್ಚೆಯ ವಿಷಯ
January 27, 2007
ಕನ್ನಡ ಸಾಹಿತ್ಯ ಡಾಟ್ ಕಾಂ ನ ಹಿಂದಿರುವ ಶೇಖರ್ಪೂರ್ಣರವರಿಗೆ ಲಘು ಹೃದಯಾಘಾತವಾಗಿದೆಯೆಂದು ಅವರ ಸ್ನೇಹಿತರಾದ ಆರೆಹಳ್ಳಿ ರವಿ ಇವತ್ತು ಫೋನ್ ಮಾಡಿ ತಿಳಿಸಿದರು. ಅವರು ಜಯದೇವದ ICUನಲ್ಲಿದ್ದಾರಂತೆ - ಈಗ ಆರೋಗ್ಯ ಸುಧಾರಿಸಿದೆಯಂತೆ.
ಅವರ ಆರೋಗ್ಯ ಸಂಪೂರ್ಣವಾಗಿ ಬೇಗನೆ ಸುಧಾರಿಸಲಿ ಎಂದು ಸಂಪದ ಸಮುದಾಯದ ಪರವಾಗಿ ಹಾರೈಸೋಣ.
ವಿಧ: ಬ್ಲಾಗ್ ಬರಹ
January 27, 2007
ನಮಗಾಗಿ ನಾವು ಬರೆದುಕೊಳ್ಳಬೇಕಲ್ವೆ? ಎಷ್ಟೋ ಸಾರಿ ನಾವು ಆಲೋಚಿಸಿದ ವಿಷಯಗಳು, ನಾವು ಕಂಡುಕೊಂಡ ವಿಷಯಗಳು, ನಮ್ಮ ತಲೆಯಲ್ಲಿ ಸುಳಿದ ಜ್ಞಾಪಕವಿಟ್ಟುಕೊಳ್ಳಬೇಕಾದಂತ ವಿಷಯಗಳು - ಇವೆಲ್ಲವುಗಳನ್ನು ಬರವಣಿಗೆ ರೂಪದಲ್ಲಿ ಸಂರಕ್ಷಿಸಿಡಬೇಕಾಗಿ ಬರುತ್ತದಲ್ಲವೆ?
ಮೆಮೋರಿ - ನೆನಪಿನ ಶಕ್ತಿ ಬಹಳ ಚೆನ್ನಾಗಿದ್ದವರೂ ಒಮ್ಮೊಮ್ಮೆ ಚಿಕ್ಕ ಪುಟ್ಟ ವಿವರಗಳನ್ನು ಮರೆಯುತ್ತಾರಲ್ವೆ?
ವಿಧ: Basic page
January 26, 2007
ಮಾವನ ಮನೆಯಲ್ಲಿ ಅಳಿಯನ ಮೊದಲ ದೀಪಾವಳಿ ಬಗ್ಗೆ ನೀವೆಲ್ಲ ಕೇಳಿರುವುದು ಸಾಮಾನ್ಯ. ಇಲ್ಲವೇ ನೀರು ತುಂಬುವ ಹಬ್ಬದ ದಿನ ಹಂಡೆ ಕದೆಯಲು ಹೋಗಿ 'ಮಾವನ' ಮನೆಯಲ್ಲಿ ದೀಪಾವಳಿ ಕಳೆಯುವವರ ಬಗ್ಗೆಯೂ ಪತ್ರಿಕೆಯಲ್ಲಿ ಓದಿರಬಹುದು. ಆದರೆ ನಾಲ್ಕನೆಯ ದೀಪಾವಳಿ ! ಹೌದು ಸ್ವಾಮಿ ನಾನು ಬರೆಯುತ್ತಿರುವುದು ಅಳಿಯನಾದ ಮೇಲಿನ ನನ್ನ ನಾಲ್ಕನೆಯ ದೀಪಾವಳಿಯ ಬಗ್ಗೆ.
ಪತ್ರಿಕೆಯೊಂದರಲ್ಲಿ ಪ್ರಸಿದ್ಧ ದಂಪತಿಗಳ ಮೊದಲ ದೀಪಾವಳಿಯ ಅನುಭವಗಳನ್ನು ಓದುತ್ತಾ, ನಮ್ಮ ಮೊದಲನೆಯ ದೀಪಾವಳಿಯ ಮೆಲುಕು ಹಾಕುತ್ತಿರುವಾಗ, ಮುಕ್ತ…
ವಿಧ: ಬ್ಲಾಗ್ ಬರಹ
January 26, 2007
ಹಣತೆಯ ಅಡಿಯಲಿ ಕತ್ತಲೆಯ ತವರು
ಇರುಳಿನ ಬೇರಲಿ ಹೊ೦ಬೆಳಕಿನ ಚಿಗುರು