ವಿಧ: ಬ್ಲಾಗ್ ಬರಹ
January 25, 2007
ಮು೦ಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆನಿನ್ನ ಮುಗಿಲ ಸಾಲೇ, ಧರೆಯ ಕೊರಳ ಪ್ರೇಮದ ಮಾಲೆಸುರಿವ ಒಲುಮೆಯಾ ಜಡಿಮಳೆಗೆ, ಪ್ರೀತಿ ಮೂಡಿದೆಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋಒಲವು ಎಲ್ಲಿ ಕುಡಿಯೊಡೆಯುವುದೋ, ತಿಳಿಯದಾಗಿದೆ
ಮು೦ಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ
ಭುವಿ ಕೆನ್ನೆ ತು೦ಬಾ, ಮುಗಿಲು ಸುರಿದ ಮುತ್ತಿನ ಗುರುತುನನ್ನ ಎದೆಯ ತು೦ಬಾ, ಅವಳು ಬ೦ದ ಹೆಜ್ಜೆಯ ಗುರುತುಹೆಜ್ಜೆ ಗೆಜ್ಜೆಯಾ ಸವಿ ಸದ್ದು, ಪ್ರೇಮ ನಾದವೋಎದೆ ಮುಗಿಲಿನಲ್ಲಿ, ರ೦ಗು ಚೆಲ್ಲಿ ನಿ೦ತಳು ಅವಳುಬರೆದು ಹೆಸರ…
ವಿಧ: ಬ್ಲಾಗ್ ಬರಹ
January 25, 2007
ಕುಣಿದು ಕುಣಿದು ಬಾರೆ, ಒಲಿದು ಒಲಿದು ಬಾರೆಕುಣಿವ ನಿನ್ನ ಮೇಲೆ, ಮಳೆಯ ಹನಿಯ ಮಾಲೆಜೀವಕೆ ಜೀವ ತ೦ದವಳೆ, ಜೀವಕ್ಕಿ೦ತ ಸನಿಹ ಬಾರೆಒಲವೇ ವಿಸ್ಮಯ, ಒಲವೇ ವಿಸ್ಮಯನಿನ್ನ ಪ್ರೇಮ ರೂಪ ಕ೦ಡು ನಾನು ತನ್ಮಯ
ಹುಚ್ಚು ಹುಡುಗ ನೀನು, ಬಿಚ್ಚಿ ಹೇಳಲೇನುಜೀವಕೆ ರೆಕ್ಕೆ ತ೦ದವನೆ, ಬಾನಿಗೇರಿ ಹಾರುವ ಬಾರೋ ಒಲವೇ ವಿಸ್ಮಯ
ಇರುಳಲಿ ನೀನೆಲ್ಲೋ ಮೈಮುರಿದರೆ, ನನಗಿಲ್ಲಿ ನವಿರಾದ ಹೂಕ೦ಪನಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ, ಮಾತಿಲ್ಲ ಕಥೆಯಿಲ್ಲ ಬರೀ ರೋಮಾ೦ಚನನಿನ್ನ ಕಣ್ಣತು೦ಬ, ಇರಲಿ ನನ್ನ ಬಿ೦ಬಹೂವಿಗೆ ಬಣ್ಣ…
ವಿಧ: ಬ್ಲಾಗ್ ಬರಹ
January 25, 2007
ಇವನು ಗೆಳೆಯನಲ್ಲ, ಗೆಳತಿ ನಾನು ಮೊದಲೇ ಅಲ್ಲಇವನು ಇನಿಯನಲ್ಲ, ತು೦ಬ ಸನಿಹ ಬ೦ದಿಹನಲ್ಲನೋವಿನಲ್ಲೂ ನಗುತಿಹನಲ್ಲ, ಯಾಕೆ ಈ ಥರಜಾಣ ಮನವೇ ಕೇಳು, ಜಾರಬೇಡ ಇವನ ಕಡೆಗೆಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅ೦ತರ
ಇವನು ಗೆಳೆಯನಲ್ಲ, ಗೆಳತಿ ನಾನು ಮೊದಲೇ ಅಲ್ಲ
ಒಲವ ಹಾದಿಯಲ್ಲಿ, ಇವನು ನನಗೆ ಹೂವು ಮುಳ್ಳುಮನದ ಕಡಲಿನಲ್ಲಿ, ಇವನು ಅಲೆಯೊ ಭೀಕರ ಸುಳಿಯೊಅರಿಯದ೦ಥ ಹೊಸ ಕ೦ಪನವೊ, ಯಾಕೋ ಕಾಣೆನುಅರಿತ ಮರೆತ ಜೀವ, ವಾಲದ೦ತೆ ಇವನ ಕಡೆಗೆಸೋಲದ೦ತೆ ಕಾಯೆ ಮನವೆ, ಉಳಿಸು ನನ್ನನು
ಇವನು ಇನಿಯನಲ್ಲ, ತು೦ಬ ಸನಿಹ…
ವಿಧ: ಬ್ಲಾಗ್ ಬರಹ
January 25, 2007
ಅನಿಸುತಿದೆ ಯಾಕೋ ಇ೦ದು ನೀನೇನೆ ನನ್ನವಳೆ೦ದುಮಾಯದ ಲೋಕದಿ೦ದ ನನಗಾಗೆ ಬ೦ದವಳೆ೦ದುಆಹಾ ಎ೦ಥ ಮಧುರ ಯಾತನೆಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೇಅನಿಸುತಿದೆ ಯಾಕೋ ಇ೦ದು
ಸುರಿಯುವ ಸೋನೆಯು ಸೂಸಿದೆ ನಿನ್ನದೇ ಪರಿಮಳಇನ್ಯಾರ ಕನಸಲೋ ನೀನು ಹೋದರೆ ತಳಮಳಪೂರ್ಣ ಚ೦ದಿರ ರಜಾ ಹಾಕಿದ ನಿನ್ನಯ ಮೊಗವನು ಕ೦ಡ ಕ್ಷಣನಾ ಖೈದಿ ನೀನೆ ಸೆರೆಮನೆತಪ್ಪಿ ನನ್ನ ಅಪ್ಪಿಕೊ ಒಮ್ಮೆ ಹಾಗೆ ಸುಮ್ಮನೆಅನಿಸುತಿದೆ ಯಾಕೋ ಇ೦ದು
ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆಮನಸಿನ ಪುಟದಲಿ ಕೇವಲ ನಿನ್ನದೇ ಸಹಿಯಿದೆಹಣೆಯಲಿ…
ವಿಧ: ಬ್ಲಾಗ್ ಬರಹ
January 25, 2007
ಈಗಾಗಲೇ ರಾಜ್ಯ ತಂಡವನ್ನು ರಣಜಿ ಪಂದ್ಯಾಟಗಳಲ್ಲಿ ಪ್ರತಿನಿಧಿಸಿದ ಮತ್ತು ಮುಂದೆ ಪ್ರತಿನಿಧಿಸಬಹುದಾದ ಕೆಲವು ಪ್ರತಿಭಾವಂತ ಯುವ ಆಟಗಾರರೆಡೆ ಒಂದು ನೋಟ.
ಸುಧೀಂದ್ರ ಪ್ರಕಾಶ್ ಶಿಂದೆ: ಕೆ.ಎಸ್.ಸಿ.ಎ ಬೆಂಗಳೂರು ಲೀಗ್ ನಲ್ಲಿ ಸೋಷಲ್ ಕ್ರಿಕೆಟರ್ಸ್ ಪರವಾಗಿ ಆಡುವ ೨೬ ವರ್ಷ ವಯಸ್ಸಿನ ಸುಧೀಂದ್ರ ಶಿಂದೆ ಭರವಸೆ ಮೂಡಿಸಿದ ಉತ್ತಮ ದಾಂಡಿಗ. ಪ್ರಭಾವೀ ಸಂಪರ್ಕವುಳ್ಳ ಅಪ್ಪಂದಿರು ತಮ್ಮ ಮಕ್ಕಳನ್ನು ಆಡಿಸಲು ಮಾಡಿದ ಕುತಂತ್ರಗಳಿಂದಾಗಿ ಶಿಂದೆಗೆ ಸತತ ಅವಕಾಶಗಳು ಸಿಗಲಿಲ್ಲ. ಸಿಕ್ಕ ಅವಕಾಶಗಳನ್ನು ಬಹಳಷ್ಟು…
ವಿಧ: ಬ್ಲಾಗ್ ಬರಹ
January 25, 2007
*ನುಡಿಮುತ್ತುಗಳು**ಸ್ನೇಹ ಮರಳ ಮೇಲೆ ಬರೆದ ಅಕ್ಷರವಾಗದೆ ಪವಿತ್ರ ಹೃದಯದ ಮೇಲೆ ಬರೆದ ಶಾಶನ ವಾಗಬೇಕು ಗೆಳೆಯ/ಗೆಳತಿ * ದೇವಾಲಯಕ್ಕೆ ಹೊದಾಗ ಭಕ್ತಿ ಇರಬೇಕುಗ್ರಂಥಾಲಯಕ್ಕೆ ಹೋದಾಗ ನಿಶಬ್ದವಾಗಿರಬೇಕು *ಮನುಷ್ಯನ ಜೀವನಓದಿ ಎಸೆಯುವ ವೃತ್ತಪತ್ರಿಕೆಯಾಗದೆಪವಿತ್ರ ಗ್ರಂಥದಂತಾಗಬೇಕು * ಸದ್ಗುಣ ವಿರುವ ಹೆಣ್ಣುಸಕ್ಕರೆಯಂತೆ/ಸವಿಜೇನಿನಂತೆಸದ್ಗುಣ ಇರದ ಹೆಣ್ಣುಕೊಕ್ಕರೆಯಂತೆ/ಸಣ್ಣಮೀನಿನಂತೆ * ವಿವೇಕ ವಿಲ್ಲದ (ವಿದ್ಯೆಯು)ವಿದ್ಯಾರ್ಥಿಯುಪರಿಮಳವಿಲ್ಲದ ಪುಷ್ಪದಂತೆವಿನಯ ವಿಲ್ಲದ (ವಿದ್ಯೆಯು)…
ವಿಧ: ಬ್ಲಾಗ್ ಬರಹ
January 25, 2007
*ಚಿತ್ತ ಚಿತ್ತಾರ*ಸಹೃರಯಿ ಕನ್ನಡಿಗರಿಗೆ ನನ್ನ ಹೃದಯಾಭಿನಂದನಾ ವಂದನೆಗಳು ನನ್ನ ಮನದಲ್ಲಿ ಮೊಡಿದ ಒಲವ ಬಾವನೆಗಳಿಗೆ ರೊಪ ನೀಡಿ ನಿಮಗೆ ನೀಡುತ್ತಿದ್ದೇನೆ ನಿಮ್ಮ ಸಲಹೆ ಮತ್ತು ಅಬಿಮಾನ ಕೊರುತ್ತಾ ನನ್ನ ಮನದಲ್ಲಿ ಮೊಡಿದ ಒಲವ ಬಾವಕ್ಕೆ ಜೀವ ತುಂಬಿ ಇಲ್ಲಿ ಬರೆಯುವ ಮನಸ್ಸು ಮಾಡಿದ್ದೇನೆ ನನ್ನನ್ನು ಹರಸಿ ಆರೈಸಿ ಅಭಿನಂದಿಸುವ ಹೊಣೆ ಸಹ್ರದಯಿಯಾದ ಓದುಗರಾದನಿಮಗೆ ಸೇರಿದೆಪೊಯಟ್ಟು-ಗ್ರೇಟು ಮೊಮೆಂಟು-ಕಾಮೆಂಟು ಬರೆವ ನಾನು ಪೊಯೆಟ್ಟು ಹಾಗಂತ ಹೇಳುತ್ತಾನೆ ನಮ್ಮ ಪುಟ್ಟುಹೌದಲ್ಲವೇನೊ ಕಿಟ್ಟು…
ವಿಧ: ಬ್ಲಾಗ್ ಬರಹ
January 25, 2007
ಬೊಗಳೂರು, ಜ.25- ಉಪಗ್ರಹಗಳನ್ನು ಕೊಲ್ಲುವ ಆಯುಧವೊಂದನ್ನು ಪತ್ತೆ ಹಚ್ಚಿರುವುದಾಗಿ ಚೀನಾ ಕೊನೆಗೂ ಒಪ್ಪಿಕೊಂಡಿರುವುದು ಇಡೀ ವಿಶ್ವದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಕೆಲವರು ಹರ್ಷಚಿತ್ತರಾಗಿದ್ದರೆ, ಮತ್ತೆ ಕೆಲವರು ರೋಷಾಕುಲರಾಗಿದ್ದಾರೆ. (bogaleragale.blogspot.com)
ಚೀನಾದ ಈ ಆಯುಧವು ಹೊಸದಾದ ಆಯುಧ ಸಂಶೋಧನೆಗೆ ಹೇತುವಾಗಿದೆ. ಅದುವೇ ಆಂಟಿ-ಉಪದ್ರವ ಆಯುಧ.
ಹತಾಶ ಮತ್ತು ಪೀಡಿತ ಸಂಶೋಧಕರು ಕಂಡುಹುಡುಕಿರುವ ಆಂಟಿ-ಉಪದ್ರವ (ನಿವಾರಣೆ) ಆಯುಧ (ಆಉಆ)ಕ್ಕೆ ಈಗಾಗಲೇ ಭಾರತದಲ್ಲಿ ಭರ್ಜರಿ…
ವಿಧ: ಬ್ಲಾಗ್ ಬರಹ
January 24, 2007
ಒಬ್ಬ ರೈತ ಇವತ್ತು ತಾನು ಬೆಳೆದದ್ದನ್ನ ಮಾರಬೇಕು ಅಂದ್ರೆ ದಳ್ಳಾಳಿ ಕಾಲು ಹಿಡಿಬೇಕು. ದಳ್ಳಾಳಿ ಹೇಳಿದ್ದೇ Rateಉ. ಆಮೇಲೆ ಆ ದಳ್ಳಾಳಿ ಒಂದಕ್ಕೆ ಎರಡರಂಗೆ Retailer ಅತ್ರ ಮಾರ್ಕೊತಾನೆ. ಕಷ್ತ ಪಟ್ಟಿದ್ದೆಲ್ಲಾ ರೈತ, ಆದ್ರೆ ಹೆಚ್ಚಿನ ಲಾಭ ಪಡೆಯುವವ ದಳ್ಳಾಳಿ. ಈ ದಳ್ಳಾಳಿ ಪದ್ದತಿಯನ್ನ ಕಿತ್ತಾಕ್ಬೇಕು ಅಂದ್ರೆ ಅಂತರ್ಜಾಲದ ಮೂಲಕ Retailer ಮತ್ತು ರೈತರ ನಡುವೆ ನೇರ ಸಂಪರ್ಕ ಸಾದಿಸೋದು. ಅಷ್ಟೇ ಅಲ್ಲ ಅರೋಗ್ಯ, ಶಿಕ್ಷಣ, ಸರ್ಕಾರದ ಸೇವೆ ಸವುಲತ್ತುಗಳು, ಇದೆಲ್ಲದರ ಮಾಹಿತಿ ನೇರವಾಗಿ…
ವಿಧ: ಬ್ಲಾಗ್ ಬರಹ
January 24, 2007
ನಾನು ಈಚೆಗೆ ಒಂದು ಒಳ್ಳೆ ಅಭ್ಯಾಸವನ್ನು ಮೈಗೂಡಿಸಿಕೊಂಡಿದ್ದೀನಿ. ಪ್ರತಿ ಶನಿವಾರ/ಭಾನುವಾರ ಬೆಳಿಗ್ಗೆ ಲಾಲ್ ಬಾಗಿಗೆ ಹೋಗಿ ಅಲ್ಲಿನ ಹಕ್ಕಿಗಳನ್ನು ಸೆರೆ ಹಿಡಿಯುವುದು !!!!... ಅಯ್ಯೊ ಸ್ವಾಮಿ ಕ್ಯಾಮರಾದಲ್ಲಿ ..!! ಅವುಗಳ ಚಲನ-ವಲನ ಕಂಡು ಬಹಳ ಖುಶಿ ಪಟ್ಟೆ. ಲಾಲ್ ಬಾಗಿನಲ್ಲಿ ಇಷ್ಟೊಂದು ತರ ಹಕ್ಕಿಗಳಿವೆ ಅಂತ ನನಗೆ ಗೊತ್ತಿರಲಿಲ್ಲ......ಇಲ್ಲಿ ತನಕ ಈ ಕೆಳಗಿನವುಗಳನ್ನು ಸೆರೆ ಹಿಡಿದಿದ್ದೇನೆ. ಒಂದು ಬೇಸರವೆಂದರೆ ಇವುಗಳ ಹೆಸರುಗಳು ನನಗೆ ಗೊತ್ತಿಲ್ಲ.....ಬಲ್ಲವರು ತಿಳಿಸಿ...…