ವಿಧ: ಕಾರ್ಯಕ್ರಮ
December 15, 2006
ಸುಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ- ೨೦೦೬
ವಿಶ್ವದೆಲ್ಲೆಡೆಯ ೮೦ ಚಿತ್ರಗಳು
೩ ಥಿಯೇಟರುಗಳು
ಪ್ರತಿ ನಿತ್ಯ ೫ ಸ್ಕ್ರೀನಿಂಗ್
೭ ದಿನಗಳ ಸಂಭ್ರಮ
ದಿನಾಂಕ ೨೨- ೧೨ - ೨೦೦೬ ರಿಂದ ೨೮ - ೧೨ - ೨೦೦೬
ತ್ರಿಭುವನ್, ಕೈಲಾಶ್ ಮತ್ತು ಮೂವಿಲ್ಯಾಂಡ್ ಥಿಯೇಟರುಗಳಲ್ಲಿ
(ಗಾಂಧಿನಗರ, ಬೆಂಗಳೂರು)
ಸುಚಿತ್ರ ಫಿಲ್ಮ್ ಸೊಸೈಟಿಗೆ ಭೇಟಿ ಕೊಟ್ಟು ಪಾಸ್ ಪಡೆದುಕೊಳ್ಳಬಹುದು
Suchitra Bangalore International Film Festival – 2006
3…
ವಿಧ: ಬ್ಲಾಗ್ ಬರಹ
December 15, 2006
'ಗೈವೆ ಮುತ್ತಿನಾರತಿ ದೇವಾ' --ಇದು ಒಂದು ಆರತಿಹಾಡು.
ಇಲ್ಲಿ ಗೈವೆ ಶಬ್ದ ಕ್ರಿಯಾಪದವಾಗಿ ಒಂಟಿಯಾಗಿ ಪ್ರಯೋಗವಾಗಿದೆ. ಈ ರೀತಿ ಮೊದಲ ಬಾರಿಗೆ ನೋಡಿದ್ದು. 'ಸೇವೆಗೈ' ಸಾಮಾನ್ಯವಾಗಿ ನೋಡುವ ಶಬ್ದ.
ಹೀಗಾಗಿ 'ಗೈ' ಕ್ರಿಯಾಪದದತ್ತ ಗಮನ ಹರಿಸಿದೆ. ಇದು ಕೈಗೆ ಸಂಬಂಧ ಪಟ್ಟಿದ್ದು ಎಂದು ಹೊಳೆಯಿತು.
ಸಂಸ್ಕೃತದಲ್ಲಿ ಕರ ( ಕೈ) ಇದ್ದು ಕೃ ಧಾತುವಿಗೆ ಸಂಬಂಧಿಸಿದೆ. ಕೈಯಿಂದ ತಾನೆ ನಾವು ಏನನ್ನಾದರೂ ಮಾಡುವದು.
ಅದರಿಂದಾಗಿಯೇ ಕರ , ಕೃ , ಕೃತಿ , ಕಾರ್ಯ , ಕರ್ಮ ಇತ್ಯಾದಿ ಶಬ್ದಗಳು ಒಂದಕೊಂದು…
ವಿಧ: ಬ್ಲಾಗ್ ಬರಹ
December 15, 2006
ಭಾರತೀಯ ಸೈನಿಕರ ವಿಷಯ ಬಂದಾಗ ಅವರ ತ್ಯಾಗ ಬಲಿದಾನಗಳನ್ನು ಗೌರವಿಸುವ ವಿಷಯದಲ್ಲಿ ಭಾರತೀಯರಾದ ನಾವು ಎಂದೂ ಹಿಂದೆ ಬಿದ್ದಿಲ್ಲ. ಪಾಕ್ ದಾಳಿಕಾರರಿಂದ ಲಡಾಖನ್ನು ಉಳಿಸುವಲ್ಲಿ ಹೆಚ್ಚುಗಾರಿಕೆಯ ಪಾತ್ರ ವಹಿಸಿದ ಮೇ. ಸೋಮನಾಥ್ ಶರ್ಮಾ, ೧೯೪೮ರಲ್ಲಿ ಲೆಹ್ ನಂತಹ ತುಂಬಾ ಎದುರಿಸಲಾಗದ ಕಾಳಗ ಭೂಮಿಯಲ್ಲಿ ವಿಮಾನವನ್ನು ಇಳಿಸುವುದರ ಮೂಲಕ ತನ್ನ ಕೆಚ್ಚು ಮೆರೆದ ಏರ್ ಕಮಾಂಡರ್ ಮೆಹರ್ ಸಿಂಗ್ - ಇಂತಹ ಸೈನಿಕರನ್ನು ದೇಶಭಕ್ತನೊಬ್ಬ ಮರೆಯಲು ಹೇಗೆ ತಾನೇ ಆಗುತ್ತದೆ? ಕಾರ್ಗಿಲ್ ನಂತಹ ಕಾಳಗ ನಡೆದಾಗ ಸೈನಿಕರ…
ವಿಧ: ಬ್ಲಾಗ್ ಬರಹ
December 15, 2006
ನಾನು ಮಲಗಬೇಕು ,
ಸೊಳ್ಳೆಗಳನ್ನ ಹೊಡೆಯಿರಿ-
ಸ್ವಲ್ಪ ನಿಧಾನಕ್ಕೆ .
ಗೊಣಗುಟ್ಟುವ ಹೆಂಡತಿ
ಇರಬೇಕಿತ್ತು ಇಲ್ಲಿ ಈಗ - ,
ತಂಪಾದ ಹುಣ್ಣಿವೆ ರಾತ್ರಿ.
ನಯನಮನೋಹರ ದೃಷ್ಯ ,
ಈ ಕಾಗದದ ತೂತಿನೊಳಗಿಂದ -
ಈ ವಿಶ್ವ.
ಒಬ್ಬನೇ ಮನುಷ್ಯ ,
ಒಂದೇ ನೊಣ -
ಈ ದೊಡ್ಡ ಡ್ರಾಯಿಂಗ್ ರೂಮಿನಲ್ಲಿ.
ರಾತ್ರಿ, ಮತ್ತೆ ಹುಣ್ಣಿವೆ,
ಪಕ್ಕದ ಮನೆಯಾತ ಕೊಳಲು ಬಾರಿಸುತ್ತಿದ್ದಾನೆ-
ಕೆಟ್ಟದಾಗಿ !
ಭತ್ತದ ಗದ್ದೆಯಲ್ಲಿನ ಹೆಣ್ಣಾಳುಗಳೇ ,
ಇಲ್ಲಿ ಕೆಸರಾಗಿಲ್ಲದ್ದು ಒಂದೇ ,
ನಿಮ್ಮ ಹಾಡುಗಳು.
ಬೇಸಗೆಯ ನದಿ:…
ವಿಧ: ಚರ್ಚೆಯ ವಿಷಯ
December 15, 2006
First up, I don't have admin rights to install Baraha on this hence writing in English.
This is a new item i saw here
http://in.news.yahoo.com/061214/48/6aaoj.html
Can you pls ensure that this comes out in sampada(pls don't block for the reason that I am writing in English)
Our minister has announced compulsory Kannada for only state schools.If Maharashtra can impose Marathi in all schools (state…
ವಿಧ: ಬ್ಲಾಗ್ ಬರಹ
December 15, 2006
ಇಂದಿನ [http://www.nytimes.com/2006/12/14/business/14pennies.html?_r=1&ref=business&oref=slogin|ಸುದ್ದಿ] ಓದುತ್ತಿದ್ದೆ. ಅದರಲ್ಲಿ ಹೆಚ್ಚುತ್ತಿರುವ ಲೋಹಗಳ ಬೆಲೆಯ ಬಗ್ಗೆ ಉಲ್ಲೇಖವಿದೆ. ಅಮೆರಿಕದಲ್ಲಿ 5 ಸೆಂಟ್ ನಾಣ್ಯದಲ್ಲಿ ಬಳಸಲಾಗುವ ಒಟ್ಟಾರೆ ತಾಮ್ರದ ಮೌಲ್ಯ 7 ಸೆಂಟ್ ಅಂತೆ. ಹೀಗಾಗಿ ನಾಣ್ಯಗಳನ್ನು ಕರಗಿಸುವುದನ್ನು ಅಥವಾ ರಫ್ತು ಮಾಡುವುದನ್ನು ತಡೆಯುವದಕ್ಕಾಗಿ ಕಾನೂನು ಜಾರಿಗೆ ತರಲಿದ್ದಾರೆ. ಇದಕ್ಕೆ ಮೊದಲು ನಾಣ್ಯಗಳನ್ನು ಅದರಲ್ಲಿರುವ ಲೋಹಕ್ಕಾಗಿ…
ವಿಧ: ಬ್ಲಾಗ್ ಬರಹ
December 15, 2006
ಕನ್ನಡಕ್ಕೆ ಶಕ್ತಿ ಎಂದರೆ, ನವ ವಿಚಾರಗಳಿಗೆ ಮನಸ್ಸುಗಳನ್ನು ತೆರೆದಿಟ್ಟಿರುವ, ವಿನೂತನವಾಗಿ ಯೋಚಿಸುವ, ಆಲೋಚನೆಗಳನ್ನು ಕ್ರಿಯಾಶೀಲತೆಯ ಮೂಲಕ ಸಾಕಾರಗೊಳಿಸುವ, ಕನ್ನಡಿಗರ ಧನಾತ್ಮಕ ಗುಣಗಳು.
ಈ ರೀತಿಯ ಒಂದು ವಿನೂತನ ಚಿಂತನೆ, ಕರ್ನಾಟಕ ರಾಜ್ಯದ ಎಲ್ಲಾ ಸೈಬರ್ ಕೆಫೆಗಳ ಗಣಕಗಳಲ್ಲಿ, ಶಾಲೆಗಳಲ್ಲಿನ ಗಣಕಗಳಲ್ಲಿ ಹಾಗೂ ಮಾರಾಟವಾಗುವ ಎಲ್ಲಾ ಗಣಕಗಳಲ್ಲೂ ಕನ್ನಡದ ತಂತ್ರಾಂಶ ತಜ್ಞರುಗಳಿಂದ, ಕನ್ನಡಕ್ಕಾಗಿಯೇ ರೂಪಿತವಾಗಿರುವ ಉಚಿತ ತಂತ್ರಾಂಶಗಳನ್ನು ಅನುಸ್ಥಾಪಿಸಲು, ಕನ್ನಡ ಜನರ ಅಧಿಕಾರ…
ವಿಧ: Basic page
December 14, 2006
ಶಕು೦ತಲೇ... ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು?
ಆತ ಯಾರೋ ಎಲ್ಲಿಯದೋ ಅರಸ,
ಆದರೂ ಮರುಳಾಗಿಬಿಟ್ಟೆಯಲ್ಲವೇ?
ನಿನಗೇನಾಗಿತ್ತು ಅ೦ದು? ಮುಸುಕಿತ್ತೆ ಮೋಡ,
ನಿನ್ನ ಶೀಲವೆ೦ಬ ಆಕಾಶಕ್ಕೆ?
ಆತನೋ ಮಹಾಲ೦ಪಟ
ಚೆಲುವನ್ನು ಕಣ್ಸೆರೆ ಮಾಡುವ ಚೋರ
ನಿನ ನಯನಗಳೂ ಆತನೊ೦ದಿಗೆ ಬೆರೆತಾಗ....
ಮನವೂ ಬೆರೆಯಬೇಕೆ೦ದಿತ್ತೆ?
ಅರಿತು ಸಾಗುವ ಮೊದಲೇ
ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ?
ನಿನ್ನದೂ ತಪ್ಪಿಲ್ಲ ಬಿಡು,
ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ
ನಿನ್ನ ಕೋಮಲ ಮನದ ನಭದಲ್ಲಿ
ತನ್ನಸ್ಥಿತ್ವವ…
ವಿಧ: ಚರ್ಚೆಯ ವಿಷಯ
December 14, 2006
ಗಾಂಧೀಜಿ ಅವರನ್ನು ರೈಲಿನಿಂದ ಕೆಳಗಿಳಿಸಿದಂತೆ ಕನ್ನಡವನ್ನು ಕೆಳಗಿಳಿಸಿರುವುದು ಈಗಿನ ಸುದ್ದಿ. ಈಗ ನಾವು ಗಾಂಧೀಗಿರಿ ಅನುಸರಿಸಬೇಕೇ? ಅಥವಾ ಪೆರಿಯಾರ್ ಹಾದಿ ತುಳಿಯಬೇಕೇ?
ಹಿಂದೀ ರಾಜ್ಯಗಳಲ್ಲಿ ಈ ತ್ರಿಭಾಷಾ ಸೂತ್ರ ಜಾರಿಯಲ್ಲಿದೆಯೇ ಎಂಬ ಪ್ರಶ್ನೆ ನಾವೀಗ ಮುಂದಿಡಬೇಕಿದೆ. ಏಕತೆಗೆ ಭಂಗ ತರುವ ಹಿಂದಿಗರನ್ನು ದೇಶದ್ರೋಹಿಗಳು ಎನ್ನಬಾರದೇಕೆ?
ನಿಮ್ಮ ಅನಿಸಿಕೆ ಏನು?
[:http://prajavani.net/Content/Dec132006/editpage200612126244.asp|ಪ್ರಜಾವಾಣಿ ವರದಿ]
[:http://www.…
ವಿಧ: ಬ್ಲಾಗ್ ಬರಹ
December 14, 2006
(temporarily , I am writing in English for which I apologise)
Thats what Ravi Belagere told. It is true. In Raj's films lot of tripadi , vachana, poetry , kanda padya were there with perfect pronounciation.
Recently I was listening a daasakruti sung by Dr Raj. ' toogire raayara, toogire gurugala' . there I stumbled on the word 'maaLpa' meaning the doer, kartru , maaDuvavanu.
Some times…