ಅರಿವು ನೀಡಿದ ಗುರುವಿಗೆ.............
ಕೊಳಕ ತೊಳೆದು ಬೆಳಕ ಹಿಡಿದು ದಾರಿ ತೋರ್ದ ಗುರುವೆ
ನೀವು ಜೊತೆಯಲಿದ್ದರೆಮಗೆ ಬದುಕಲೆಂತು ಭಯವೇ?
ದೋಷ ತಿದ್ದಿ ಘಾಸಿಯಾಗದಂತೆ ಮನಕೆ ಮುದದಿ
ಮೃದು ವಚನದಿ ಗೆಳೆಯನಂತೆ ನೆಲೆನಿಂತಿರಿ ಮನದಿ !
ಸೋತು ಕುಳಿತ ಹೃದಯದಲ್ಲಿ ಗೆಲುವಿನೊರತೆ ತರುವೆ
ಸುಖದ ಸೊಗವ ಮನದಿ ಬೆಸೆವ ನಿಮ್ಮನೆಂತು ಮರೆವೆ !
ದೇಶಕಟ್ಟುವಲ್ಲಿ ನಿಮ್ಮ ಕೊಡುಗೆ ಮರೆತ ನಾವು
ನಿಮ್ಮ ದಿನದೇ ನಿಮಗೆ ಬೈಯ್ವ ವಿಷತುಂಬಿದ ಹಾವು !
Rating
Comments
ಉ: ಅರಿವು ನೀಡಿದ ಗುರುವಿಗೆ.............
In reply to ಉ: ಅರಿವು ನೀಡಿದ ಗುರುವಿಗೆ............. by makara
ಉ: ಅರಿವು ನೀಡಿದ ಗುರುವಿಗೆ.............
ಉ: ಅರಿವು ನೀಡಿದ ಗುರುವಿಗೆ.............
In reply to ಉ: ಅರಿವು ನೀಡಿದ ಗುರುವಿಗೆ............. by kavinagaraj
ಉ: ಅರಿವು ನೀಡಿದ ಗುರುವಿಗೆ.............
In reply to ಉ: ಅರಿವು ನೀಡಿದ ಗುರುವಿಗೆ............. by ಭಾಗ್ವತ
ಉ: ಅರಿವು ನೀಡಿದ ಗುರುವಿಗೆ.............
In reply to ಉ: ಅರಿವು ನೀಡಿದ ಗುರುವಿಗೆ............. by Prakash Narasimhaiya
ಉ: ಅರಿವು ನೀಡಿದ ಗುರುವಿಗೆ.............