ಅಲ್ಲಮನ ವಚನವನ್ನು ಬಿಡಿಸಿ
ಈ ವಚನ ಅರ್ಥ ಮಾಡಿಕೊಳ್ಳಲು ತಿಪ್ಪರ ಲಾಗ ಹಾಕ್ತಾ ಇದ್ದೀನಿ. ಆದರೆ ಇನ್ನು ಸರಿಯಾಗಿ ಅರ್ಥ ಆಗಿಲ್ಲ. ದಯವಿಟ್ಟು ಬಲ್ಲವರು ದನಿಗೂಡಿಸಿ
ವಚನವನ್ನು ವಿಚಾರ ಮಂಟಪದಿಂದ ಪಡೆದೆ :-
" ನಿಚ್ಚಕ್ಕೆ ನಿಚ್ಚ ಒತ್ತೆಯ ಬೇಡಿದಡೆ
ಅಚ್ಚಿ(ಚ್ಚು?)ಗ ವಾಯಿತ್ತವ್ವಾ, ನಮ್ಮ ನಲ್ಲಂಗೆ
ಕಿಚ್ಚನೆ ಹೊತ್ತುಕೊಂಡು
ಅಚ್ಚನೆಯಾಡಲು
ಅಚ್ಚುಗವಾಯಿತ್ತವ್ವಾ..ನಮ್ಮ ನಲ್ಲಂಗೆ!
ಅಚ್ಚನೆಯ ಗಳಿಹವನಿಳುಹಿದರೆ
ಬಳಿಕ ನಿಶ್ಚಿಂತವಾಯಿತ್ತು, ಗುಹೇಶ್ವರ !!"
ಇಷ್ಟೆ ಅರ್ಥ ಆಗಿದ್ದು ನನಗೆ:-
ನಿಚ್ಚ - ನಿಜ (?)
ಅಚ್ಚುಗ - ಮೋಹ
ಕಿಚ್ಚು - ಬೆಂಕಿ
ಬೆಂಕಿ ಹೊತ್ತುಕೊಂಡು ಅಚ್ಚನೆ(?) ಆಡಲು ಅಚ್ಚುಗ(ಮೋಹ) ಯಾಕೆ ಆಗುತ್ತೆ? :(
ಯಾಕೆ ನಿಶ್ಚಿಂತೆಯಾಯ್ತು ? :(
Rating
Comments
Re: ಅಲ್ಲಮನ ವಚನವನ್ನು ಬಿಡಿಸಿ
In reply to Re: ಅಲ್ಲಮನ ವಚನವನ್ನು ಬಿಡಿಸಿ by olnswamy
Re: ಅಲ್ಲಮನ ವಚನವನ್ನು ಬಿಡಿಸಿ
In reply to Re: ಅಲ್ಲಮನ ವಚನವನ್ನು ಬಿಡಿಸಿ by ವೈಭವ
Re: ಅಲ್ಲಮನ ವಚನವನ್ನು ಬಿಡಿಸಿ: ನೆರವಾಗುವ ಪುಸ್ತಕಗಳು
In reply to Re: ಅಲ್ಲಮನ ವಚನವನ್ನು ಬಿಡಿಸಿ: ನೆರವಾಗುವ ಪುಸ್ತಕಗಳು by olnswamy
Re: ಬೆಡಗಿನ ವಚನಗಳಿಗೊಂದು ಪುಸ್ತಕ