ಇದು ನಮ್ಮ ನಾಡಿನ ವ್ಯಥೆಯೋ ... ನಾವೇ ಬರೆದ ಕಥೆಯೋ...?!
ಇದು ನಮ್ಮ ನಾಡಿನ ವ್ಯಥೆಯೋ
ಇಲ್ಲಾ ನಾವೇ ಬರೆದ ಕಥೆಯೋ
ಪರಿಹಾರ ಹೇಗೋ ಅರಿಯೆ
ನಾನೇನೂ ಮಾಡಲಾರೆ
ರಾಜಕೀಯ ಅನ್ನೋದೀಗ ಪ್ರತೀ ಮನೇಲಿದೆ
ಅಪ್ಪ ಮಗ ಅಣ್ಣ ತಮ್ಮ ಅನ್ನೋದು ಎಲ್ಲಿದೆ
ಸಂಬಂಧಕ್ಕಿಂತ ಹಣ ಹೆಚ್ಚಾಗಿ ಆಟವಾಡಿದೆ
ಎಲ್ಲರನ್ನೂ ತಮ್ಮವರಿಂದ ದೂರ ಮಾಡಿದೆ
ಬರೀ ಹಣಕ್ಕಷ್ಟೇ ಬೆಲೆ ಇಲ್ಲಿ ನೋಡಿ
ಗುಣ ಎಲ್ಲುಂಟು ಎಂದು ಕೇಳಬೇಡಿ
ಇದು ನಮ್ಮ ನಾಡಿನ ವ್ಯಥೆಯೋ
ಇಲ್ಲಾ ನಾವೇ ಬರೆದ ಕಥೆಯೋ
ರಾಜ್ಯಾವಾಳೋ ನಾಯಕರೂ ಭ್ರಷ್ಟರಾದರೆ
ತಮ್ಮ ತಮ್ಮ ಗಂಟುಗಳ ತುಂಬಿಕೊಂಡರೆ
ಪ್ರಜಾಜನರ ಕಷ್ಟವನ್ನು ಕೇಳದಾದರೆ
ಅಸಹಾಯಕ ಜನರೆಲ್ಲಾ ಮರುಗುತ್ತಿದ್ದರೆ
ಮುಗಿಯುತ್ತೆ ಕೊರಗುತ್ತಾ ಆಯುಷ್ಯ
ಈ ದೇಶಕ್ಕೆ ಎಲ್ಲಿದೆಯೋ ಭವಿಷ್ಯ
ಇದು ನಮ್ಮ ನಾಡಿನ ವ್ಯಥೆಯೋ
ಇಲ್ಲಾ ನಾವೇ ಬರೆದ ಕಥೆಯೋ
****************
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ಇದು ನಮ್ಮ ನಾಡಿನ ವ್ಯಥೆಯೋ ... ನಾವೇ ಬರೆದ ಕಥೆಯೋ...?!
In reply to ಉ: ಇದು ನಮ್ಮ ನಾಡಿನ ವ್ಯಥೆಯೋ ... ನಾವೇ ಬರೆದ ಕಥೆಯೋ...?! by vani shetty

In reply to ಉ: ಇದು ನಮ್ಮ ನಾಡಿನ ವ್ಯಥೆಯೋ ... ನಾವೇ ಬರೆದ ಕಥೆಯೋ...?! by asuhegde

In reply to ಉ: ಇದು ನಮ್ಮ ನಾಡಿನ ವ್ಯಥೆಯೋ ... ನಾವೇ ಬರೆದ ಕಥೆಯೋ...?! by Chikku123
ಉ: ಇದು ನಮ್ಮ ನಾಡಿನ ವ್ಯಥೆಯೋ ... ನಾವೇ ಬರೆದ ಕಥೆಯೋ...?!
ಉ: ಇದು ನಮ್ಮ ನಾಡಿನ ವ್ಯಥೆಯೋ ... ನಾವೇ ಬರೆದ ಕಥೆಯೋ...?!
In reply to ಉ: ಇದು ನಮ್ಮ ನಾಡಿನ ವ್ಯಥೆಯೋ ... ನಾವೇ ಬರೆದ ಕಥೆಯೋ...?! by ksraghavendranavada
ಉ: ಇದು ನಮ್ಮ ನಾಡಿನ ವ್ಯಥೆಯೋ ... ನಾವೇ ಬರೆದ ಕಥೆಯೋ...?!
ಉ: ಇದು ನಮ್ಮ ನಾಡಿನ ವ್ಯಥೆಯೋ ... ನಾವೇ ಬರೆದ ಕಥೆಯೋ...?!
In reply to ಉ: ಇದು ನಮ್ಮ ನಾಡಿನ ವ್ಯಥೆಯೋ ... ನಾವೇ ಬರೆದ ಕಥೆಯೋ...?! by partha1059