ಈ ಜೀವನ ಇಷ್ಟೇನಾ... ಅಷ್ಟೇನಾ...?
"ಸಖೀ,
ಈ ಜೀವನ
ಇಷ್ಟೇನೇ,
ಈ ಜೀವನ
ಅಷ್ಟೇನೇ,
ಅನ್ನದಿರು
ಸುಮ್ಮನೇ,
ನಿಜವಾಗಿ
ಹೇಳು,
ಈ ಜೀವನ
ನಿನಗಿಷ್ಟಾನಾ?"
"ಇಷ್ಟೇ ಆಗಲೀ,
ಅಷ್ಟೇ ಆಗಲೀ,
ನೀ ಜೊತೆಗಿರಲು,
ನಿಜವಾಗಿಯೂ
ಈ ಜೀವನವೂ
ನನಗಿಷ್ಟಾನೇ,
ನೀ ಹೇಳು
ಈ ಜೀವನ
ನಿನಗಿಷ್ಟಾನಾ?"
"ಈ ಜೀವನ
ನಿನಗಿಷ್ಟ
ಅನ್ನುವ
ನೀನು ನನಗಿಷ್ಟ,
ನನಗಿಷ್ಟಳಾದ
ನೀನು ನನ್ನ
ಜೊತೆಗಿರಲು,
ನಿಜವಾಗಿಯೂ
ಸಖೀ,
ಈ ಜೀವನವೂ
ನನಗಿಷ್ಟಾನೇ!"
****
ಆಸು ಹೆಗ್ಡೆ
Rating
Comments
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?
In reply to ಉ: ಈ ಜೀವನ ಇಷ್ಟೇನಾ... ಅಷ್ಟೇನಾ...? by manju787
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?
In reply to ಉ: ಈ ಜೀವನ ಇಷ್ಟೇನಾ... ಅಷ್ಟೇನಾ...? by shaani
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?
In reply to ಉ: ಈ ಜೀವನ ಇಷ್ಟೇನಾ... ಅಷ್ಟೇನಾ...? by vani shetty
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?
In reply to ಉ: ಈ ಜೀವನ ಇಷ್ಟೇನಾ... ಅಷ್ಟೇನಾ...? by ksraghavendranavada
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?
In reply to ಉ: ಈ ಜೀವನ ಇಷ್ಟೇನಾ... ಅಷ್ಟೇನಾ...? by santhosh_87
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?
In reply to ಉ: ಈ ಜೀವನ ಇಷ್ಟೇನಾ... ಅಷ್ಟೇನಾ...? by gopinatha
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?
In reply to ಉ: ಈ ಜೀವನ ಇಷ್ಟೇನಾ... ಅಷ್ಟೇನಾ...? by kamath_kumble
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?
In reply to ಉ: ಈ ಜೀವನ ಇಷ್ಟೇನಾ... ಅಷ್ಟೇನಾ...? by asuhegde
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?
In reply to ಉ: ಈ ಜೀವನ ಇಷ್ಟೇನಾ... ಅಷ್ಟೇನಾ...? by Jayanth Ramachar
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?
In reply to ಉ: ಈ ಜೀವನ ಇಷ್ಟೇನಾ... ಅಷ್ಟೇನಾ...? by asuhegde
ಉ: ಈ ಜೀವನ ಇಷ್ಟೇನಾ... ಅಷ್ಟೇನಾ...?