ಈ ದಿನದ ವಿಶೇಷ ನಿಮಗೆ ಗೊತ್ತಾ!?
ನೀವು ಯಾರನ್ನಾದರೂ ಒಮ್ಮೆ ಕೇಳಿ ನೋಡಿ 'ಅಕ್ಟೋಬರ್ ೨ ಹಾಗೂ ನವೆಂಬರ್ ೧೪ರ ವಿಶೇಷ ಏನು?' ಅಂತ.ಬಹುಷಃ ಎಲ್ಲರೂ ವಿಶೇಷವೇನು ಅಂತ ಹೇಳುತ್ತಾರೆ. ಅವರಿಗೆ ಜನವರಿ ೨೩ರ ವಿಶೇಷವೇನು ಎಂದು ಕೇಳಿ ನೋಡಿ.. ಗೊತ್ತಿಲ್ಲ ಸರ್ ಅನ್ನುವುವರ ಸಂಖ್ಯೆಯೇ ಹೆಚ್ಚು.ಇವತ್ತಿನ ದಿನದ ವಿಶೇಷ ನಿಮಗೆ ಗೊತ್ತ ಅಂತ ಕೇಳಿಕೊಳ್ಳಿ? ಗೊತ್ತಿಲ್ಲದಿದ್ದರೂ ತಪ್ಪು ನಿಮ್ಮದಲ್ಲ ಬಿಡಿ.ನಾವು ಓದಿರುವ ಇತಿಹಾಸ ಹಾಗೂ ನಮ್ಮ ಸರ್ಕಾರಗಳದ್ದು.
ಈ ದಿನದ ವಿಶೇಷವೆಂದರೆ ೧೧೨ ವರ್ಷಗಳ ಹಿಂದೆ ಅಂದರೆ ೧೮೯೭ರ ಜನವರಿ ೨೩ ರಂದು ಭಾರತದ ಸ್ವಾತಂತ್ಯ್ರ ಹೋರಾಟದ 'ಸಮರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್' ಅವರ ಜನ್ಮ ದಿನ.
ಸುಭಾಷರ ಬಗ್ಗೆ ಬರೆಯಲು ಬಹಳಷ್ಟಿದೆ.ಅವರ ಜೀವನವೇ ಒಂದು ರೋಚಕ ಕತೆಯ ತರ, ಆದರೆ ಆ ರೋಚಕತೆಗೆ ಒಂದು ನಿಗೂಢ ಹಾಗೂ ದುರಂತ ಅಂತ್ಯವಿದೆ. ಇದರ ಬಗ್ಗೆ ಮುಂದೆ ಯಾವಾಗಲಾದರು ಬರೆಯುತ್ತೇನೆ.
ಸದ್ಯಕ್ಕೆ, ಇವತ್ತಿನ ದಿನದ ವಿಶೇಷವನ್ನ ನಿಮ್ಮ ಸ್ನೇಹಿತರಿಗೆ,ಮಕ್ಕಳಿಗೆ ತಿಳಿಸಿದರೆ ಆ ಮಹಾ ಚೇತನಕ್ಕೆ ಗೌರವ ಸೂಚಿಸಿದಂತಾಗುತ್ತದೆಯಲ್ಲವೇ?
ಚಿತ್ರ ಕೃಪೆ :ನೇತಾಜಿ.ನೆಟ್ ಫಾರ್ಮ್ಸ್.ಕಾಂ
Comments
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?
In reply to ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!? by ಅರವಿಂದ್
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?
In reply to ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!? by sathvik N V
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?
In reply to ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!? by Chamaraj
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?
In reply to ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!? by asuhegde
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?
In reply to ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!? by PrasannAyurveda
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?
In reply to ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!? by Rakesh Shetty
ಉ: ಈ ದಿನದ ವಿಶೇಷ ನಿಮಗೆ ಗೊತ್ತಾ!?