ಎಪ್ರಿಲ್ ಫೂಲ್
ಹೊಸಮನೆಗೆ ನಾವು ಶಿಫ್ಟ್ ಆಗುವಾಗ, ಆಯ್ಕೆಮಾಡಿ ನಾಲ್ಕು ಕುಂಡಗಳಲ್ಲಿ ನಾಲ್ಕು ಗಿಡಗಳನ್ನು ಮಾತ್ರ ತಂದೆವು. ಅದರಲ್ಲಿ ೩ ಕುಂಡಗಳಲ್ಲಿದ್ದ ಗಿಡಗಳು ಚಿಗುರಿದ್ದವು. ಬಹಳ ಆಸೆಯಿಂದ ನೆಟ್ಟು ತಂದ ಮಲ್ಲಿಗೆ ಕಡ್ಡಿ ಮಾತ್ರ ಬಾಡಿತ್ತು. ಪೂರ್ತಿ ಒಣಗಿದ್ದನ್ನು ನೋಡಿ, ಮುಂದಿನ ಭಾನುವಾರ ಅದನ್ನು ಕಿತ್ತು ಬೇರೆ ಗಿಡ ನೆಡುವುದು ಎಂದು ಮಾತನಾಡಿದೆವು. ಕೇಳಿಸಿಕೊಂಡಿತು ಕಾಣುತ್ತದೆ. ಮಾರನೇ ದಿನ ಒಂದು ಸಣ್ಣ ಮೊಗ್ಗು ಅದರಲ್ಲಿ ಕಾಣಿಸಿತು.
ಅಲ್ಲಿಯೇ ಅದು ಒಣಗಬಹುದು ಅಂದುಕೊಂಡರೂ ಪ್ರೀತಿಯಿಂದ ನೀರೆರೆಯುತ್ತಿದ್ದೆವು. ಈ ದಿನ(೧-೪-೨೦೧೨) ಬೆಳಗ್ಗೆ ಮೊಗ್ಗರಳಿ ಹೂವಾಗಿದೆ-"ಎಪ್ರಿಲ್ ಫೂಲ್".
ಬಳ್ಳಿ ತುಂಬಾ ಹೂವಾದಾಗ ಆಗಿದ್ದಕ್ಕಿಂತ ಜಾಸ್ತಿ ಖುಷಿ ಈ ದಿನವಾಯಿತು. ರಾಜ್ ಹಾಡಿದ "ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ.." ಹಾಡನ್ನು ಹಾಡುತ್ತಾ ಫೋಟೋ ತೆಗೆದೆ.
-ಗಣೇಶ.
Rating
Comments
ಉ: ಎಪ್ರಿಲ್ ಫೂಲ್
In reply to ಉ: ಎಪ್ರಿಲ್ ಫೂಲ್ by sathishnasa
ಉ: ಎಪ್ರಿಲ್ ಫೂಲ್
In reply to ಉ: ಎಪ್ರಿಲ್ ಫೂಲ್ by sathishnasa
ಉ: ಎಪ್ರಿಲ್ ಫೂಲ್
ಉ: ಎಪ್ರಿಲ್ ಫೂಲ್
In reply to ಉ: ಎಪ್ರಿಲ್ ಫೂಲ್ by RAMAMOHANA
ಉ: ಎಪ್ರಿಲ್ ಫೂಲ್
In reply to ಉ: ಎಪ್ರಿಲ್ ಫೂಲ್ by ಗಣೇಶ
ಉ: ಎಪ್ರಿಲ್ ಫೂಲ್
In reply to ಉ: ಎಪ್ರಿಲ್ ಫೂಲ್ by RAMAMOHANA
ಉ: ಎಪ್ರಿಲ್ ಫೂಲ್
ಉ: ಎಪ್ರಿಲ್ ಫೂಲ್
In reply to ಉ: ಎಪ್ರಿಲ್ ಫೂಲ್ by partha1059
ಉ: ಎಪ್ರಿಲ್ ಫೂಲ್
In reply to ಉ: ಎಪ್ರಿಲ್ ಫೂಲ್ by kavinagaraj
ಉ: ಎಪ್ರಿಲ್ ಫೂಲ್
In reply to ಉ: ಎಪ್ರಿಲ್ ಫೂಲ್ by ಗಣೇಶ
ಉ: ಎಪ್ರಿಲ್ ಫೂಲ್
In reply to ಉ: ಎಪ್ರಿಲ್ ಫೂಲ್ by prasannakulkarni
ಉ: ಎಪ್ರಿಲ್ ಫೂಲ್
ಉ: ಎಪ್ರಿಲ್ ಫೂಲ್
In reply to ಉ: ಎಪ್ರಿಲ್ ಫೂಲ್ by Jayanth Ramachar
ಉ: ಎಪ್ರಿಲ್ ಫೂಲ್
ಉ: ಎಪ್ರಿಲ್ ಫೂಲ್
In reply to ಉ: ಎಪ್ರಿಲ್ ಫೂಲ್ by Chikku123
ಉ: ಎಪ್ರಿಲ್ ಫೂಲ್
ಉ: ಎಪ್ರಿಲ್ ಫೂಲ್
In reply to ಉ: ಎಪ್ರಿಲ್ ಫೂಲ್ by venkatb83
ಉ: ಎಪ್ರಿಲ್ ಫೂಲ್
In reply to ಉ: ಎಪ್ರಿಲ್ ಫೂಲ್ by ಗಣೇಶ
ಉ: ಎಪ್ರಿಲ್ ಫೂಲ್
ಉ: ಎಪ್ರಿಲ್ ಫೂಲ್
In reply to ಉ: ಎಪ್ರಿಲ್ ಫೂಲ್ by ಭಾಗ್ವತ
ಉ: ಎಪ್ರಿಲ್ ಫೂಲ್