ಏನು ಅಂತಾ ಅರ್ಥ ಆದ್ರೆ, ನಂಗೂ ಸ್ವಲ್ಪ ಹೇಳ್ರೀ

ಏನು ಅಂತಾ ಅರ್ಥ ಆದ್ರೆ, ನಂಗೂ ಸ್ವಲ್ಪ ಹೇಳ್ರೀ

Bush n Blairಅವತ್ತು ರಾತ್ರಿ ಆಫೀಸಿಂದ ಮನೆಗೆ ಹೋಗಬೇಕಾದ್ರೆ, ಟೀವಿ ಟವರ್ ಹತ್ರ ಒಂದು ಆಟೋ ನನ್ನ ಮುಂದೆ ಪಾಸ್ ಆಯ್ತು, ಹಿಂದೆ ನೋಡುದ್ರೆ ಈ ಥರ ಲಿರಿಕ್ಸು... ಸೂಯ್ ಅಂಥ ಮೊಬೈಲ್ ಹೊರ ತೆಗೆದು, ಟಪಕ್ ಅಂತ ಫೋಟೋ ತೆಕ್ಕೊಂಡೆ.ಇದರ ಅರ್ಥ ಏನು ಅಂಥ ನಿಮಗೆ ಗೊತ್ತಿದ್ರೆ, ದಯವಿಟ್ಟು ತಿಳ್ಸಿ..ಬಹಳ ಉಪಕಾರ ಆಗುತ್ತೆ..

Rating
No votes yet

Comments