ಏನು ಅಂತಾ ಅರ್ಥ ಆದ್ರೆ, ನಂಗೂ ಸ್ವಲ್ಪ ಹೇಳ್ರೀ
ಅವತ್ತು ರಾತ್ರಿ ಆಫೀಸಿಂದ ಮನೆಗೆ ಹೋಗಬೇಕಾದ್ರೆ, ಟೀವಿ ಟವರ್ ಹತ್ರ ಒಂದು ಆಟೋ ನನ್ನ ಮುಂದೆ ಪಾಸ್ ಆಯ್ತು, ಹಿಂದೆ ನೋಡುದ್ರೆ ಈ ಥರ ಲಿರಿಕ್ಸು... ಸೂಯ್ ಅಂಥ ಮೊಬೈಲ್ ಹೊರ ತೆಗೆದು, ಟಪಕ್ ಅಂತ ಫೋಟೋ ತೆಕ್ಕೊಂಡೆ.ಇದರ ಅರ್ಥ ಏನು ಅಂಥ ನಿಮಗೆ ಗೊತ್ತಿದ್ರೆ, ದಯವಿಟ್ಟು ತಿಳ್ಸಿ..ಬಹಳ ಉಪಕಾರ ಆಗುತ್ತೆ..
Rating
Comments
ಉ: ಏನು ಅಂತಾ ಅರ್ಥ ಆದ್ರೆ, ನಂಗೂ ಸ್ವಲ್ಪ ಹೇಳ್ರೀ
In reply to ಉ: ಏನು ಅಂತಾ ಅರ್ಥ ಆದ್ರೆ, ನಂಗೂ ಸ್ವಲ್ಪ ಹೇಳ್ರೀ by ಗಣೇಶ
ಉ: ಏನು ಅಂತಾ ಅರ್ಥ ಆದ್ರೆ, ನಂಗೂ ಸ್ವಲ್ಪ ಹೇಳ್ರೀ
In reply to ಉ: ಏನು ಅಂತಾ ಅರ್ಥ ಆದ್ರೆ, ನಂಗೂ ಸ್ವಲ್ಪ ಹೇಳ್ರೀ by msprasad
ಉ: ಏನು ಅಂತಾ ಅರ್ಥ ಆದ್ರೆ, ನಂಗೂ ಸ್ವಲ್ಪ ಹೇಳ್ರೀ