ಏನೆಂದು ನಾ ಹಾಡಲಿ
ಏನೆಂದು ನಾ ಹಾಡಲಿ
ಅಪರಿಚಿತ ನೋಟದ ಆ ಸೆಳೆತಕೆ ಈ ಮನ ವಶವಾಯಿತು
ಭೇಟಿಯಾಗದ ಇಬ್ಬರ ಹೃದಯದ ಬೇಟೆ ಶುರುವಾಯಿತು
ಪ್ರಣಯ ಕಾದಂಬರಿಗೊಂದು ಮುನ್ನುಡಿ ಬರೆದಂತಾಯಿತು
ಪಯಣಿಗ ನಾ ನಿಂತಾಗ ಜಗವೇ ಕೈಹಿಡಿದು ಮುನ್ನಡೆಸಿದಂತಾಯಿತು || ಏನೆಂದು ನಾ ಹಾಡಲಿ ||
ಕಣ್ಣು ಹುಡುಕುತಿದೆ ಹುದುಗಿಟ್ಟ ಪ್ರೀತಿಪಾಠದ ಸಂಚಿಯ
ಕಾಲು ಹಾತೊರೆಯುತಿದೆ ಹರಿದಾಟದ ಆ ತಿಳಿ ಸಂಜೆಯ
ತುಟಿಯಂಚು ತುದಿಗಾಲಲಿ ನಿಂತಿದೆ ಪ್ರಣಯದ ಮಾತು ಉದುರಿಸಲು
ಗುಳಿಯೊಂದು ಕಾರಣ ಹೇಳದೆ ಮೊಗ್ಗಿನ ಗಲ್ಲದಲಿ ಅರಳಿತು || ಏನೆಂದು ನಾ ಹಾಡಲಿ ||
ಮುಂಗುರುಳ ಲಾಲಿಗೆ ಚಂದಿರ ಮಲಗಿದ ಮೇಘಚಾದರಹೊದ್ದು
ನಯನಶರ ಧಾಳಿಗೆ ಬಿಲ್ಲೊಂದು ಕಳಚಿತು ಬಣ್ಣವ ಮಳೆಯಲಿ ಮಿಂದು
ಗೆಜ್ಜೆಯ ಝೇಂಕಾರಕೆ ಭ್ರಮರವು ಕಮಲದೊಡಲಲಿ ಮಂಪರು
ಲಜ್ಜೆಯ ವೈಯ್ಯಾರಕೆ ನವಿಲು ಸ್ಥಪತಿರಚಿತ ಒಂಟಿಕಾಲ ಶಿಲ್ಪ || ಏನೆಂದು ನಾ ಹಾಡಲಿ ||
ನಿಮ್ಮ
ಕಾಮತ್ ಕುಂಬ್ಳೆ
Rating
Comments
ಉ: ಏನೆಂದು ನಾ ಹಾಡಲಿ
In reply to ಉ: ಏನೆಂದು ನಾ ಹಾಡಲಿ by raghumuliya
ಉ: ಏನೆಂದು ನಾ ಹಾಡಲಿ
ಉ: ಏನೆಂದು ನಾ ಹಾಡಲಿ
In reply to ಉ: ಏನೆಂದು ನಾ ಹಾಡಲಿ by nagarathnavina…
ಉ: ಏನೆಂದು ನಾ ಹಾಡಲಿ
ಉ: ಏನೆಂದು ನಾ ಹಾಡಲಿ
In reply to ಉ: ಏನೆಂದು ನಾ ಹಾಡಲಿ by partha1059
ಉ: ಏನೆಂದು ನಾ ಹಾಡಲಿ
ಉ: ಏನೆಂದು ನಾ ಹಾಡಲಿ
In reply to ಉ: ಏನೆಂದು ನಾ ಹಾಡಲಿ by manju787
ಉ: ಏನೆಂದು ನಾ ಹಾಡಲಿ