ಕಂಬೈಂಡ್ ಫ್ಯಾಮಿಲಿ - ಲಕ್ಷ್ಮೀಕಾಂತ ಇಟ್ನಾಳ

ಕಂಬೈಂಡ್ ಫ್ಯಾಮಿಲಿ - ಲಕ್ಷ್ಮೀಕಾಂತ ಇಟ್ನಾಳ

ಕಂಬೈನ್ಡ್ ಫ್ಯಾಮಿಲಿ!
                      - ಲಕ್ಷೀಕಾಂತ ಇಟ್ನಾಳ

    ವಧು ವರರ ಸಮಾವೇಷವೊಂದರÀಲ್ಲಿ ಗಂಡೊಂದು ಹೆಣ್ಣೊಬ್ಬಳನ್ನು ಸೆಲೆಕ್ಟ್ ಮಾಡಿಕೊಂಡು ಗಂಡಿನ ಕಡೆಯವರು ಹುಡುಗನೊಂದಿಗೆ ಅವಳನ್ನು ಸಂಪರ್ಕಿಸಿದರು.
ತನ್ನನ್ನು ಸೆಲೆಕ್ಟ್ ಮಾಡುವಳೋ ಇಲ್ಲವೋ ಎಂದು ಅಳುಕುತ್ತಲೇ ಇತ್ತು ಗಂಡು.
ಅವಳಿಂದ ಗಂಡಿನ ಪರೀಕ್ಷೆ ಶುರು.
ಅವಳು:         ಮನೆಯಲ್ಲಿ ಯಾರಾರಿದ್ದೀರಿ?
ಅವನು :        ನಾನು, ನನ್ನ ಅಪ್ಪ ಅಮ್ಮ, ಮತ್ತೆ ನನ್ನ ಪುಟ್ಟ ತಂಗಿ.
ಅವಳು :        ಓ! ನಿಮ್ಮದು ಕಂಬೈಂಡ್ ಫ್ಯಾಮಿಲೀನಾ?


ರಿಸಲ್ಟ್ :        ಹುಡುಗ ನಾಪಾಸು!

Rating
No votes yet

Comments

Submitted by nageshamysore Wed, 04/24/2013 - 20:03

ನಮಸ್ಕಾರ ಲಕ್ಷ್ಮಿಕಾಂತ ಇಟ್ನಾಳರಿಗೆ,
ಚೆನ್ನಾಗಿದೆ. ಸದ್ಯ ಗಂಡ ಹೆಂಡ್ತಿ ಜೊತೆಲಿದ್ರೆ ಕಂಬೈಂಡ್ ಫ್ಯಾಮಿಲಿನಾ ಅನ್ನೊ ಕಾಲ ಬರದೆ ಇದ್ರೆ ಸಾಕು :-)
ನಾಗೇಶ ಮೈಸೂರು, ಸಿಂಗಾಪುರದಿಂದ

Submitted by lpitnal@gmail.com Wed, 04/24/2013 - 20:55

ನಾಗೇಶ ರವರೇ, ಲಕ್ಷ್ಮೀಕಾಂತ ರ ವಂದನೆಗಳು. ತಾವಂದಂತೆ ದಿನಗಳು ಬರಲೂ ಬಹುದೇನೋ! ಹ ಹ್ಹ ಹ್ಹ, ಧನ್ಯವಾದ ಸರ್, ಪ್ರತಿಕ್ರಿಯೆಗೆ.

Submitted by partha1059 Wed, 04/24/2013 - 21:28

:))