ಕತ್ತಲು ಮತ್ತು ಬೆಳಕು

4

ಬೆಳಕು, ಕತ್ತಲೆ. ಇವೆರಡರ ನಡುವೆ ಜೀವನ.

ಬೆಳಕು ಇದ್ದಲ್ಲಿ ಕತ್ತಲೆ ಆವರಿಸಿಲ್ಲದಿಲ್ಲ.

ಬೆಳಕಲ್ಲಿ - ಕಾಣುವ, ಕಾಣದ ಕತ್ತಲೆಯ ಛಾಯೆ.

ಬೆಳಕಿನ ಸ್ವರೂಪ ಕತ್ತಲೆಯಿಂದಲೇ.

ಬೆಳಕಿಲ್ಲದ ಕತ್ತಲೆಗೆ ಬೆಳಕಿನದೇ ಆಸರೆ.

ಒಲವಿನ ಆಶ್ರಯದಲ್ಲಿ ಬೆಳಕು ಕತ್ತಲಾಗಬಹುದು,

ಕತ್ತಲು ಬೆಳಕಾಗಬಹುದು.

ಕತ್ತಲೆ, ಬೆಳಕು ಮತ್ತೆಲ್ಲವೂ ಇವೆರಡರ ನಡುವೆಯೇ.

(ಪೂರ್ಣ ಚಿತ್ರ ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ ಮಾಡಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (8 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕಪ್ಪು ಬಿಳಿಪಿನಲ್ಲಿ ಚಿತ್ರ ಪ್ರಯೋಗ‌ ಚೆನ್ನಾಗಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚ್ಹಿತ್ರವೂ ಮತ್ತು ಬರಹವೂ ಸಖ್ತ‌...ಒಳಿತಾಗಲಿ..ನನ್ನಿ

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕತ್ತಲು ಬೆಳಕಿನ‌ ಮೇಲೆ
ಅರ್ಥಗರ್ಭಿತ‌ ಪದಗಳ‌ ಮಾಲೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.