ಕತ್ತಲು ಮತ್ತು ಬೆಳಕು
ಚಿತ್ರ
![](https://saaranga-aws.s3.ap-south-1.amazonaws.com/s3fs-public/styles/large/public/Sketch16523354.jpg?itok=Nq_UQBHX)
ಬೆಳಕು, ಕತ್ತಲೆ. ಇವೆರಡರ ನಡುವೆ ಜೀವನ.
ಬೆಳಕು ಇದ್ದಲ್ಲಿ ಕತ್ತಲೆ ಆವರಿಸಿಲ್ಲದಿಲ್ಲ.
ಬೆಳಕಲ್ಲಿ - ಕಾಣುವ, ಕಾಣದ ಕತ್ತಲೆಯ ಛಾಯೆ.
ಬೆಳಕಿನ ಸ್ವರೂಪ ಕತ್ತಲೆಯಿಂದಲೇ.
ಬೆಳಕಿಲ್ಲದ ಕತ್ತಲೆಗೆ ಬೆಳಕಿನದೇ ಆಸರೆ.
ಒಲವಿನ ಆಶ್ರಯದಲ್ಲಿ ಬೆಳಕು ಕತ್ತಲಾಗಬಹುದು,
ಕತ್ತಲು ಬೆಳಕಾಗಬಹುದು.
ಕತ್ತಲೆ, ಬೆಳಕು ಮತ್ತೆಲ್ಲವೂ ಇವೆರಡರ ನಡುವೆಯೇ.
(ಪೂರ್ಣ ಚಿತ್ರ ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ ಮಾಡಿ)
Rating
Comments
ಕಪ್ಪು ಬಿಳಿಪಿನಲ್ಲಿ ಚಿತ್ರ
ಕಪ್ಪು ಬಿಳಿಪಿನಲ್ಲಿ ಚಿತ್ರ ಪ್ರಯೋಗ ಚೆನ್ನಾಗಿದೆ
In reply to ಕಪ್ಪು ಬಿಳಿಪಿನಲ್ಲಿ ಚಿತ್ರ by partha1059
ಚ್ಹಿತ್ರವೂ ಮತ್ತು ಬರಹವೂ ಸಖ್ತ..
ಚ್ಹಿತ್ರವೂ ಮತ್ತು ಬರಹವೂ ಸಖ್ತ...ಒಳಿತಾಗಲಿ..ನನ್ನಿ
\|
ಕತ್ತಲು ಬೆಳಕಿನ ಮೇಲೆ
ಕತ್ತಲು ಬೆಳಕಿನ ಮೇಲೆ
ಅರ್ಥಗರ್ಭಿತ ಪದಗಳ ಮಾಲೆ.