ಕನ್ನಡ ದೇವಿ ಯಾರು ? ಭುವನೇಶ್ವರಿಯೋ ? ರಾಜರಾಜೇಶ್ವರಿಯೋ?

ಕನ್ನಡ ದೇವಿ ಯಾರು ? ಭುವನೇಶ್ವರಿಯೋ ? ರಾಜರಾಜೇಶ್ವರಿಯೋ?

ಕನ್ನಡ ತಾಯಿ ಯಾರು ?
ಭುವನೇಶ್ವರಿಯೋ ? ರಾಜರಾಜೇಶ್ವರಿಯೋ?
ಕನ್ನಡ ತಾಯಿ ಭುವನೇಶ್ವರಿ ಎಂದು ಮೊದಲು ಹೇಳಿದ್ದು ಯಾರು?
ಈ ಭುವನೇಶ್ವರಿಯ ಗುಡಿಗಳು ಕರ್ನಾಟಕದಲ್ಲಿ ಎಲ್ಲೆಲ್ಲಿ ಇವೆ ? ಕೇರಳ , ತಮಿಳನಾಡಲ್ಲೂ ಇವೆ. ಭುವನದ ಒಡತಿ ಕನ್ನಡಕ್ಕೆ ಸೀಮಿತವಾದದ್ದು ಏಕೆ ?
ಈ ಬಗ್ಗೆ ಸಿಕ್ಕಿರುವ ಎಲ್ಲ ವಿಷಯಗಳನ್ನು , ಮೊನ್ನೆ ( ೧೬- ನವಂಬರ್- ೨೦೦೮ ) ಯ ವಿಜಯ ಕರ್ನಾಟಕದಲ್ಲಿ ಡಾ. ನಾ.ಸೋಮೆಶ್ವರ ಅವರು ಹಂಚಿಕೊಂಡಿದ್ದಾರೆ. ಹೆಚ್ಚು ಬಲ್ಲವರಿಂದ ಮಾಹಿತಿಯನ್ನೂ ಬಯಸಿದ್ದಾರೆ .

Rating
No votes yet

Comments