ಕೈ ಕೆಸರಾದರೆ ಭೂಮಿ ಹಸಿರು

ಕೈ ಕೆಸರಾದರೆ ಭೂಮಿ ಹಸಿರು

ಚಿತ್ರ

ಕೈ ಕೆಸರಾದರೆ, ಬಾಯಿ ಮೊಸರೆಂಬ ಗಾದೆ ಮಾತು ಕೇಳಿರಬಹುದು.. ಈಗಿನ ಕಾಲದಲ್ಲಿ 

ಕೈ ಕೆಸರಾದರೆ ಭೂಮಿ ಹಸಿರು,

ಆ ಹಸಿರು ಬೆಳೆ ಬೆಳೆಯಲು ಮಳೆಯ ನೀರು,

ಮಳೆಯ ನೀರಿಂದ‌ ಬೆಳೆಯುವುದು ಭತ್ತದ‌ ಪೈರು..... 

 

Rating
No votes yet

Comments

Submitted by nageshamysore Fri, 07/31/2015 - 03:53

ಆಧುನಿಕತೆಯ ಆಕರ್ಷಣೆಯಲ್ಲಿ, ವ್ಯವಸಾಯ ಬಿಟ್ಟು ನಗರಮುಖಿಯಾಗುವ ಪ್ರಲೋಭನೆ ಬಲವಾಗುತ್ತಿರುವ ಕಾಲವಿದು. ಸೂಕ್ತ ಸೌಲಭ್ಯ, ತಿಳುವಳಿಕೆಯೊಂದಿಗೆ ನಿಮ್ಮ ಬರಹದಷ್ಟೆ ಆಪ್ಯಾಯತೆಯಿಂದ ಪ್ರಗತಿಪರ ರೈತ ವೃತ್ತಿ ಕೈಗೆತ್ತಿಕೊಂಡು ಶ್ರಮಿಸುವವರು ಹೆಚ್ಚಿದರೆ 'ಜೈ ಕಿಸಾನ್'ಗೆ ಹೆಚ್ಚು ಬಲ ಬರುವುದು. ಚಿತ್ರವೂ ಚೆನ್ನಾಗಿದೆ :-)