ಗೂಗಲ್ ಪೇಜಸ್‍ನ ಮುನ್‍ಹಾಳೆಯಲ್ಲಿ ನಮ್ಮದೇ html ಹಾಳೆ ಹಾಕುವದು ಹೇಗೆ?

ಗೂಗಲ್ ಪೇಜಸ್‍ನ ಮುನ್‍ಹಾಳೆಯಲ್ಲಿ ನಮ್ಮದೇ html ಹಾಳೆ ಹಾಕುವದು ಹೇಗೆ?

http://kannadablogs.googlepages.com/

ಗೂಗಲ್‍ಪೇಜಸ್ ನಲ್ಲಿ ನಮ್ಮದೇ ಆದ ಎಚ್.ಟಿ.ಎಮ್.ಎಲ್ ಹಾಳೆಗಳನ್ನು ಇಟ್ಟುಕೊಳ್ಳಬಹುದು. ಇದು ಹೆಚ್ಚಿನ ಎಲ್ಲರಿಗೂ ತಿಳಿದೇ ಇದೆ. ಗೊತ್ತಿಲ್ಲದಿದ್ದರೆ pages.google.com ನೋಡಿ.

ನನ್ನ ಸಮಸ್ಯೆ ಅಂದರೆ, ಮೇಲಿನ ಕೊಂಡಿಯಲ್ಲಿ ಬರುವ ಮೊಟ್ಟ ಮೊದಲನೆ ಹಾಳೆ, ಗೂಗಲ್ ವೆಬ್‍ಸೈಟಿನಲ್ಲೇ ಮಾಡಿರೋದು, ಇದನ್ನು ಬಿಟ್ಟು ನಮ್ಮದೇ ಎಚ್.ಟಿ.ಎಮ್.ಎಲ್ ಹಾಳೆ ಮೊದಲ ಹಾಳೆಯಾಗಿ ಕಾಣಿಸಿಕೊಳ್ಳುವಂತೆ ಮಾಡುವದು ಹೇಗೆ? ಇದನ್ನು ಮಾಡಲು ಆಗುವದು, (ಅಂತಾ ಕೆಲವು ಕೊಂಡಿಗಳನ್ನು ನೋಡಿದ್ದೇನೆ, ಸದ್ಯಕ್ಕೆ ನೆನಪು ಬರುತ್ತಿಲ್ಲ) ಅದು ಹೇಗೆ ಅಂತ ತಿಳಿದವರು ತಿಳಿಸಿ. ಶರಣು.

Rating
No votes yet