ಗೆಜ್ಜೆಯ ದನಿ
ಕೇಡಿಗರ ಒರಟು ನುಡಿಗಳೋ ಕೊಳಕಿನೊಡನೆ
ಕಾಡುವುವು ಕಾಲ ಕಟ್ಟುವ ಸಂಕಲೆಯ ತೆರದಿ
ಸಾಧುಗಳ ಮೆಲುನುಡಿಯ ಮಾತುಗಳೊ ಮನವ
ಕದ್ದಾವು ಕಾಲಂದುಗೆಯ ನಲುದನಿಯ ತೆರದಿ
ಸಂಸ್ಕೃತ ಮೂಲ:
ಕಟು ಕ್ವಣಂತೋ ಮಲದಾಯಕಾಃ ಖಲಾಃ
ತುದಂತ್ಯಲಂ ಬಂಧನಶೃಂಖಲಾ ಇವ |
ಮನಸ್ತು ಸಾಧುಧ್ವನಿಭಿಃ ಪದೇ ಪದೇ
ಹರಂತಿ ಸಂತೋ ಮಣಿನೂಪುರಾ ಇವ ||
-ಹಂಸಾನಂದಿ
Rating
Comments
ಉ: ಗೆಜ್ಜೆಯ ದನಿ
In reply to ಉ: ಗೆಜ್ಜೆಯ ದನಿ by savithasr
ಉ: ಗೆಜ್ಜೆಯ ದನಿ
ಉ: ಗೆಜ್ಜೆಯ ದನಿ
ಉ: ಗೆಜ್ಜೆಯ ದನಿ