ಜಡಭರತನ ಕನಸುಗಳು- ಜಿ.ಬಿ.ಜೋಷಿಯವರ ಪುಸ್ತಕ.-- ನಮ್ಮ ಕನಸುಗಳಿಗೆ ಏನು ಅರ್ಥ ?

ಜಡಭರತನ ಕನಸುಗಳು- ಜಿ.ಬಿ.ಜೋಷಿಯವರ ಪುಸ್ತಕ.-- ನಮ್ಮ ಕನಸುಗಳಿಗೆ ಏನು ಅರ್ಥ ?

ನಮ್ಮ ಕನಸುಗಳಿಗೆ ಏನು ಅರ್ಥ ?
ಜಿ.ಬಿ.ಜೋಶಿಯವರಿಗೆ ೧೯೨೭ ಮತ್ತು ೧೯೩೧ ರ ನಡುವಿನ ಅವಧಿಯಲ್ಲಿ ಅನೇಕ ಕನಸುಗಳು ಬಿದ್ದವು . ಅವುಗಳನ್ನು ಒಂದು ಕ್ರಮದಲ್ಲಿ ( ಬಿದ್ದ ಅನುಕ್ರಮದಲ್ಲಿ ಅಲ್ಲ )ಜೋಡಿಸಿ ಈ ಪುಸ್ತಕ ಸಿದ್ಧಪಡಿಸಿರುವರು.
'ಆಧ್ಯಾತ್ಮಿಕ ಜೀವನದಲ್ಲಿನ ಸಾಧಕ'ರಿಗೆ ಇದನ್ನು ಅರ್ಪಿಸಿದ್ದಾರೆ . ಲೋಕಕಲ್ಯಾಣಕ್ಕಾಗಿ 'ದಿವ್ಯಾಗ್ನಿ' ತರಹೊರಟವನ ಕುರಿತು ಈ ಪುಸ್ತಕ ಇದೆ. ಆ ದಿವ್ಯಾಗ್ನಿಯನ್ನು ಅವನು ಪಡೆದುಕೊಂಡರೂ ಅವನು ಅದನ್ನು ಇತರರಿಗೆ ತೋರಿಸಲು ಆಗುವದಿಲ್ಲ . ಹಾಗಾಗಿ ಅವನನ್ನು ಯಾರೂ ಗುರುತಿಸುವದಿಲ್ಲ. ಅವನಿಗೆ ಅದನ್ನು ತೋರಿಸುವ ಶಕ್ತಿ ಇಲ್ಲದುದೇ ಅದಕ್ಕೆ ಕಾರಣ.
ಕೊನೆಯಲ್ಲಿ ಬೋನಸ್ಸಾಗಿ ಬೇಂದ್ರೆಯವರಿಂದ ಸ್ವಪ್ನವಿಜ್ಞಾನ ಕುರಿತು ವ್ಯಾಪಕ ಲೇಖನವೊಂದಿದೆ .

Rating
No votes yet