ತಂತಾನೇ ಅರಳುವ ಹಿರಿಮೆ By hamsanandi on Fri, 12/12/2008 - 06:27 ಹಿರಿಮೆಯಿರಲು ಮನುಜರಲಿ ಅರಳುವುವು ಅವು ತಾವಾಗಿ. ಪರಿಮಳ ಸೂಸಲು ಕತ್ತುರಿಗೆ ಹೇರಬೇಕೇನು ಒತ್ತಾಯ? ಸಂಸ್ಕೃತ ಮೂಲ: ಯದಿ ಸಂತಿ ಗುಣಾಃ ಪುಂಸಾಂ ವಿಕಸಂತ್ಯೇವ ತೇ ಸ್ವಯಂ ನ ಹಿ ಕಸ್ತೂರಿಕಾಮೋದಃ ಶಪಥೇನ ವಿಭಾವ್ಯತೇ -ಹಂಸಾನಂದಿ Rating Select ratingGive it 1/5Give it 2/5Give it 3/5Give it 4/5Give it 5/5 No votes yet