ತೇವಗೊಂಡಿದ್ದು ಮನಸು
ಚಿತ್ರ
ಮೊದಲ ಮಳೆಗೆ ಮೈಯೊಡ್ಡಿ .. ನಿಂತಿದ್ದೆ ತೇವಗೊಂಡಿದ್ದು ಮನಸು .. ಆದರು ಸೋನೆ ಮಳೆಯ ಎಳೆ ಬಿಸಿಲು ಮೈಯನ್ನು ಸೋಕಿತು.. ಕಾಯುತ್ತ ನಿಂತಿರುವೆ ಮಳೆಯಲಿ ಮತ್ತೆ ಮನಸು ಅಂದಿತು " ಮಳೆಯೊಳಗೆ ನಿಂತ ನಿನ್ನ ಮೈಯೊಳಗೆ ನಾನಿಲ್ಲ " ಏಕೆಂದರೆ ' ಈ ಜಗದೊಳಗೆ ಅವಳ ಹೊರತು ನನಗೆ ಬೇರೇನೂ ಕಾಣುತಿಲ್ಲ " ದಯಮಾಡಿ ನೆನೆಯದಿರು ನನ್ನ ಈ ಕ್ಷಣ ಮತೊಮ್ಮೆ ನಾ ಬರುವೆನು ಮತೊಮ್ಮೆ ಅವಳ ಜಗದ ನೆರಳಿಂದ '' ಕೇವಲ ಈ ನಿನ್ನ ಕಾಯುತ ಕುಳಿತಿರುವ ಪರಿಯ ಕಂಡ ಸಮಯದಿಂದ "
ಇಂತಿ ,
ಇಂದಿಗೂ ಅವಳ ನೋಟದ ಅರ್ಥ ತಿಳಿಯದವ
Rating