ದಾಸರ ಕೃತಿಗಳ ಅನುವಾದ ಇಂಗ್ಲಿಷಿನಲ್ಲಿ ಇದೆಯೇ ? ತಿಳಿಸಿ

ದಾಸರ ಕೃತಿಗಳ ಅನುವಾದ ಇಂಗ್ಲಿಷಿನಲ್ಲಿ ಇದೆಯೇ ? ತಿಳಿಸಿ

ನಿಮಗೆ ಗೊತ್ತಿದ್ದರೆ ತಿಳಿಸಿ .

ದಾಸರ ಕೃತಿಗಳ ಇಂಗ್ಲೀಷ್ ಅನುವಾದ ಇರುವ ಪುಸ್ತಕಗಳು ಮತ್ತು ಅಂತರ್ಜಾಲ ತಾಣಗಳು ಇದ್ದರೆ ತಿಳಿಸಿ .

ಕರ್ನಾಟಕ ಸಂಗೀತದಲ್ಲಿ ದಾಸರ ಕೀರ್ತನೆಗಳನ್ನು ಅವುಗಳ ಸಂಗೀತಗುಣಕ್ಕಾಗಿ ಇತರ ಭಾಷೆಗಳವರು (ವಿಶೇಷತ: ತಮಿಳಿನವರು ) ಹಾಡುತ್ತಾರೆ. ಅವರಿಗೆ ಈ ಬಗ್ಗೆ ಆಸಕ್ತಿ ಇದೆ. ಅದರೆ ಅರ್ಥ ತಿಳಿದಿರುವದಿಲ್ಲ . ಅರ್ಥ ಅವರಿಗೆ ತಿಳಿದರೆ , ಅದರ ರಸವನ್ನು ಸವಿದಾರು, ಕನ್ನಡವನ್ನು ಹೆಚ್ಚು ಹೆಚ್ಚು ಮೆಚ್ಚಿಯಾರು . ತಮಿಳು ಕನ್ನಡಗಳಲ್ಲಿ ಅನೇಕ ಸಾಮ್ಯತೆಗಳಿರುವದರಿಂದ ಕಲಿತಾರು ಕೂಡ.

ಆದರೆ ಅನುವಾದಗಳು ಇದ್ದ ಹಾಗಿಲ್ಲ . ಇದ್ದರೆ ತಿಳಿಸಿ , ಇಲ್ಲದೆ ಇದ್ದರೆ , ಇದೂ ಒಂದು ಕನ್ನಡದಲ್ಲಿ ಅಗಬೇಕಾದ ಕಾರ್ಯ ಎಂದು ಒಪ್ಪುವಿರಾ ?

ಅಂತರ್ಜಾಲದಲ್ಲಿ ಸಿಕ್ಕಲಿಲ್ಲ . ಆದರೆ ಯಾರೋ ೫ ತಿಂಗಳ ಹಿಂದೆ ಅನುವಾದ ಕೋರಿದ ವಿಶಯ ತಿಳಿಯಿತು .

ಪಾಪ ಅದಾರೋ ಕಷ್ಟಪಟ್ಟು ಹಾಡನ್ನು ಫೊನೆಟಿಕ್ ಆಗಿ ಸರಿಯಾಗಿ ಬರೆದಿದ್ದಾರೆ ,
ಅವರಿಗೆ ಇಷ್ಟು ಹೊತ್ತಿಗೆ ಸಿಕ್ಕಿರಲೂ ಬಹುದು . ಏನೇ ಇರಲಿ ನನ್ನ ಪ್ರಯತ್ನ , ನನ್ನ ಹರಕು-ಮುರುಕು ಇಂಗ್ಲೀಷಿನಲ್ಲಿ ಮಾಡಿದ್ದೇನೆ.

ನೀವೂ ನೋಡಿ.

hariya neneyada narajanmavEke ?
( Why the human life which does not remember God?)
narahariya koNDADada nAligeyEke
( Why the toungue that does not praise Narahari-the God ?)

vEdavanOdada vipra tAnEke
( Why the Brahmin who does not read the sacred Vedas?)

kAdalariyada kSatriyanEkE
( what use is the Kshatriya-the warrior who does not know how to fight )

krOdhava biDada sanyAsi tAnEke
(What is the ascetic who has not got rid of Anger?)
Adharavillada amrtAnnavEke
(What is the use of Good food which is not given with due respects? )

satya saucavilladAcAravEke
( What is the conduct without Truth and Cleanliness ? )

nitya nEmavillada japa tapavEke
( What is the use of daily chanting/ penance which does not have regular practice )

bhaktiyali mADada hari pUjeyEke
( Of what use , the god's worship which is done without devotion? )

uttamarillada sabheyu tAnEke
(what is the Court/Assembly which does not have good people )

mAtA pitara poraeyada makkaLEke
(Why the children who do not protect their parents )

mAtu kELada sosekoDave tAnEke
--- Mostly coorct word is 'sosegoDave'
(why care a douughter-in-law who disbeys?)

nItinErillada kUDa tnEke anAthanAtha mEle kOpavadEke .
aLidu aLidu hOguva makkaLEke

(--- Mostly some mistakes here , so left out. Pls excuse .
)

tiLidu buddhiya hELada guruvEkE
( what is the Guru , the teacher , who does not understand and advise and correct you?)

naLina nAbha shrI purandara viTTalana
celuva mUrutiya nODada gangaLEke
( Of what use are the Eyes that does not look the beautiful idol of purandara viTTala , the god with lotus as the navel? )

ದಾಸರ ಕೃತಿಗಳ ಇಂಗ್ಲೀಷ್ ಅನುವಾದ ಇರುವ ಪುಸ್ತಕಗಳು ಮತ್ತು ಅಂತರ್ಜಾಲ ತಾಣಗಳು ನಿಮಗೆ ಗೊತ್ತಿದ್ದರೆ ದಯವಿಟ್ಟು ತಿಳಿಸಿ .

Rating
No votes yet