ನನಗೊಂದು ತಾಂತ್ರಿಕ ಸಮಸ್ಯೆಗೆ ಉತ್ತರ ಬೇಕಾಗಿದೆ.
ಪ್ರಿಯ ಸಂಪದಿಗರೇ
ನನಗೊಂದು ತಾಂತ್ರಿಕ ಸಮಸ್ಯೆಗೆ ಉತ್ತರ ಬೇಕಾಗಿದೆ.
ನಮ್ಮ ಅಸೋಸಿಯೇಷನ್ನಿನ ಕನ್ನಡ ಮ್ಯಾಗಜೀನ್ ನ ಮುದ್ರಕನ ಹತ್ತಿರ "ಪ್ರಕಾಶಕ್" ಅನ್ನುವ publishing software ಇದೆ. ನಾವು ಬರಹದಲ್ಲಿ ಬರೆದದ್ದನ್ನು ಅವರು hardcopy ತೆಗೆದು ಮತ್ತೆ ಅ software ನಲ್ಲಿ type ಮಾಡುತ್ತಾರೆ. ಇದರಲ್ಲಿ ಬಹಳಷ್ಟು ತಪ್ಪುಗಳಾಗುತ್ತಿದ್ದು , ಎರಡೆರಡು ಬಾರಿ proof reading ಅನಿವಾರ್ಯವಾಗಿದೆ.
ನೇರವಾಗಿ ಬರಹ ದಾಖಲೆಯನ್ನು cut paste ಮಾಡುವುದಕ್ಕೆ ಆಗುತ್ತಿಲ್ಲ.
ಈ ಬಗ್ಯೆ ನಿಮ್ಮಲ್ಲಿ ಯಾರಿಗಾದರೂ ತಿಳಿದಿದೆಯೇ? ದಯವಿಟ್ಟು ತಿಳಿಸಿ
ನಾರಾಯಣ
Rating
Comments
ಉ: ನನಗೊಂದು ತಾಂತ್ರಿಕ ಸಮಸ್ಯೆಗೆ ಉತ್ತರ ಬೇಕಾಗಿದೆ.