ನನಗೊಂದು ತಾಂತ್ರಿಕ ಸಮಸ್ಯೆಗೆ ಉತ್ತರ ಬೇಕಾಗಿದೆ.

ನನಗೊಂದು ತಾಂತ್ರಿಕ ಸಮಸ್ಯೆಗೆ ಉತ್ತರ ಬೇಕಾಗಿದೆ.

ಪ್ರಿಯ ಸಂಪದಿಗರೇ


ನನಗೊಂದು ತಾಂತ್ರಿಕ ಸಮಸ್ಯೆಗೆ ಉತ್ತರ ಬೇಕಾಗಿದೆ.  


ನಮ್ಮ ಅಸೋಸಿಯೇಷನ್ನಿನ ಕನ್ನಡ  ಮ್ಯಾಗಜೀನ್  ನ ಮುದ್ರಕನ  ಹತ್ತಿರ "ಪ್ರಕಾಶಕ್" ಅನ್ನುವ publishing software ಇದೆ.   ನಾವು ಬರಹದಲ್ಲಿ ಬರೆದದ್ದನ್ನು ಅವರು hardcopy ತೆಗೆದು ಮತ್ತೆ  ಅ software ನಲ್ಲಿ type ಮಾಡುತ್ತಾರೆ. ಇದರಲ್ಲಿ ಬಹಳಷ್ಟು ತಪ್ಪುಗಳಾಗುತ್ತಿದ್ದು , ಎರಡೆರಡು ಬಾರಿ proof reading ಅನಿವಾರ್ಯವಾಗಿದೆ.  


ನೇರವಾಗಿ ಬರಹ ದಾಖಲೆಯನ್ನು cut paste ಮಾಡುವುದಕ್ಕೆ ಆಗುತ್ತಿಲ್ಲ.  


ಈ ಬಗ್ಯೆ ನಿಮ್ಮಲ್ಲಿ ಯಾರಿಗಾದರೂ ತಿಳಿದಿದೆಯೇ?   ದಯವಿಟ್ಟು ತಿಳಿಸಿ    


 


ನಾರಾಯಣ

Rating
No votes yet

Comments