ನಮ್ಮಹಳ್ಳಿ ಬೋರ್ನ ಅನುಭವದ ಮದುವೆಯ ಗುಟ್ಟೇನು? ?
ಬೋರ್ನ ಅನುಭವ:ಮದುವೆಗೆ ಮುಂಚೆ
ನಮ್ಮ್ ಬೋರಂಗೆ ಹುಡುಗಿ ಕೈ ಕೊಟ್ಟಾಗ ಅವನ ಹೊಸ ಮನಸ್ಥಿತಿ:
ಬೋರ್ನ ಹೊಸ thoughtಉ 1:ನೆನ್ನೆಯವೆರಗು ಅವಳು ಇದ್ದಳು, ಇವತ್ತು ಅವಳು ಇಲ್ಲ, ನಾಳೆಗೆ ಯಾರು ಬರುತ್ತಾರೋ.
ಬೋರ್ನ ಹೊಸ thoughtಉ 2:ನೆನ್ನೆಯವರೆಗೂ ನಾನೆ ಇದ್ದೆ, ಇವತ್ತು ನಾನೇ ಇದ್ದೇನೆ, ನಾಳೆಗೂ ನಾನೆ ಇರುತ್ತೇನೆ.
ಹುಡುಗಿ: ಹುಡುಗಿರು ತುಂಬಾ sensitive ಕಣೋ, ಅವ್ರ ಮನಸನ್ನು ಯಾವುದೇ ಕಾರಣಕ್ಕೂ ನೋಯೀಸ ಬಾರದು.
ಹುಡುಗ: you are true, really girls are "Sensly Active"....ಪಾಪ ಹುಡುಗರಿಗೆ ಗೊತ್ತೇ ಆಗಲ್ಲಾ...ಕೈ ಕೊಟ್ಟಹೊದಮೇಲೆ ಗೊತ್ತಾಗೋದು ತುಂಬಾ sensitive ಅಂತ
ಹುಡುಗಿ ೧: ಈಗಿನ ಹುಡುಗರ ಗುಣಗಳಲ್ಲಿ ನಿನಗೆ ಏನು ಇಷ್ಟ???
ಹುಡುಗಿ ೨: ಯಾರಬಳಿ दिलदार(ದಿಲ್ದಾರ್)ತನ ಇರ್ರುತ್ತೋ ಅವ್ರು ನಂಗೆ ತುಂಬಾ ಇಷ್ಟ.
ಹುಡುಗ :मेरा पास भी दिल है, धारू पिनेके बाद मैं भी दिलदार!!!(ನನ್ನ ಹತ್ತಿರನು ದಿಲ್ ಇದೆ, ಧಾರು ಕುಡಿದ ಮೇಲೆ ನಾನು ದಿಲ್ದಾರ್ )
ಬೋರ್ನ ಅನುಭವ:ನಂತರ
Recent ಮದುವೆ ಆಗಿರೋ coulpesಗೆ life ಸಿಹಿ ಜೇನು!!!
ಸ್ವಲ್ಪ ವರ್ಷದ ನಂತರ Decent Husband ಅಯ್ತನೆ Husಅಪ್ಪ lifeಏ Bendu.
ಹೆಂಡತಿ ನೀನು ಯಾಕೆ ಪ್ರಾಣ ಹಿಂಡುತಿ?...
ಅಂತ ಹ್ಯಾಪ್ ಮೊರೆ ಸಿದ್ದಆಗಿರುತ್ತಾನೆ....:(........ಇದು ಎಷ್ಟು ನಿಜ?
Comments
ಉ: ನಮ್ಮಹಳ್ಳಿ ಬೋರ್ನ ಅನುಭವದ ಮದುವೆಯ ಗುಟ್ಟೇನು? ?
In reply to ಉ: ನಮ್ಮಹಳ್ಳಿ ಬೋರ್ನ ಅನುಭವದ ಮದುವೆಯ ಗುಟ್ಟೇನು? ? by pradeepcomm
ಉ: ನಮ್ಮಹಳ್ಳಿ ಬೋರ್ನ ಅನುಭವದ ಮದುವೆಯ ಗುಟ್ಟೇನು? ?
In reply to ಉ: ನಮ್ಮಹಳ್ಳಿ ಬೋರ್ನ ಅನುಭವದ ಮದುವೆಯ ಗುಟ್ಟೇನು? ? by Harsha Vardhan
ಉ: ನಮ್ಮಹಳ್ಳಿ ಬೋರ್ನ ಅನುಭವದ ಮದುವೆಯ ಗುಟ್ಟೇನು? ?