ನಮ್ಮ ಸೈನಿಕರ ರಕ್ತಕ್ಕೆ ಬೆಲೆಯಿಲ್ಲವೇ?
ಭಾರತೀಯ ಸೈನಿಕರ ವಿಷಯ ಬಂದಾಗ ಅವರ ತ್ಯಾಗ ಬಲಿದಾನಗಳನ್ನು ಗೌರವಿಸುವ ವಿಷಯದಲ್ಲಿ ಭಾರತೀಯರಾದ ನಾವು ಎಂದೂ ಹಿಂದೆ ಬಿದ್ದಿಲ್ಲ. ಪಾಕ್ ದಾಳಿಕಾರರಿಂದ ಲಡಾಖನ್ನು ಉಳಿಸುವಲ್ಲಿ ಹೆಚ್ಚುಗಾರಿಕೆಯ ಪಾತ್ರ ವಹಿಸಿದ ಮೇ. ಸೋಮನಾಥ್ ಶರ್ಮಾ, ೧೯೪೮ರಲ್ಲಿ ಲೆಹ್ ನಂತಹ ತುಂಬಾ ಎದುರಿಸಲಾಗದ ಕಾಳಗ ಭೂಮಿಯಲ್ಲಿ ವಿಮಾನವನ್ನು ಇಳಿಸುವುದರ ಮೂಲಕ ತನ್ನ ಕೆಚ್ಚು ಮೆರೆದ ಏರ್ ಕಮಾಂಡರ್ ಮೆಹರ್ ಸಿಂಗ್ - ಇಂತಹ ಸೈನಿಕರನ್ನು ದೇಶಭಕ್ತನೊಬ್ಬ ಮರೆಯಲು ಹೇಗೆ ತಾನೇ ಆಗುತ್ತದೆ? ಕಾರ್ಗಿಲ್ ನಂತಹ ಕಾಳಗ ನಡೆದಾಗ ಸೈನಿಕರ ಕಲ್ಯಾಣ ನಿಧಿಗೆ ಸಾರ್ವಜನಿಕರಿಂದ ಹರಿದು ಬಂದ ಹಣವೇ, ಸೈನಿಕರ ಬಗ್ಗೆ ನಮಗೆ ಇರುವ ಗೌರವ ಎಂತಹುದು ಎಂಬುದನ್ನು ಹೇಳುತ್ತದೆ. ಆದರೆ, ನಮ್ಮ ಸರ್ಕಾರಗಳಿಗೆ ಸೈನಿಕರ ಬಾಳಿನ ಬಗ್ಗೆ ನಿಜವಾಗಿಯೂ ಕಾಳಜಿ ಇದೆಯೇ ಎಂಬುದು ಇಂದಿನ ದೊಡ್ಡ ಪ್ರಶ್ನೆ........
oarjuna.blogspot.com ನಲ್ಲಿ ಓದಿ
Rating