ಪರಮವೀರ ಚಕ್ರ
ಇದು ಸಂಸ್ಕೃತದ ಪದ, ಭಾರತದ ಹೆಮ್ಮೆಯ ವೀರರಿಗೆ ನೀಡುವ ಈ ಬಿರುದು ಶುರುವಾದದ್ದು ೧೯೫೦ ರ ಜನವರಿ ೨೬ ರಂದು, ಭಾರತದ ರಾಷ್ಟ್ರಪತಿಗಳು ಸೇನೆಯಲ್ಲಿ ಮಹೋನ್ನತ ಕೆಲಸ ಮಾಡಿದ ಹೆಮ್ಮೆಯ ವೀರಪುತ್ರರಿಗೆ ನೀಡುವ ಗೌರವ, ಇದು ಇಂಗ್ಲೆಂಡಿನ ವಿಕ್ಟೋರಿಯಾ ಕ್ರಾಸ್, ಅಮೇರಿಕಾದ ಮೆಡಲ್ ಆಫ್ ಹಾನರ್, ಹಾಗೂ
ಫ್ರೆಂಚರ ಲಿಜನ್ ಆಫ್ ಹಾನರ್ ಬಿರುದಿಗೆ ಸಮನಾದದ್ದು, ಆದರೂ ಭಾರತದ ಪರಮವೀರ ಚಕ್ರ
ವಿಶೇಷ ಸ್ಥಾನ ಪಡೆದಿದೆ,
ಮೊದಲನೇ ಬಾರಿ ಈ ಬಿರುದು ನೀಡುವಾಗ ದೇಶದ ಸ್ವಾತಂತ್ರದ ದಿನದಿಂದ ದೇಶದ ರಕ್ಷಣೆಗೆ ಸೇವೆ ಸಲ್ಲಿಸಿದ ನಮ್ಮ ಎಲ್ಲಾ ರೀತಿಯ ಯೋಧರಿಗೆ ನೀಡುತ್ತ ಬರುತ್ತಿದೆ. ಹಾಗೂ ಮರಣೋತ್ತರ ಈ ಬಿರುದು ನಗದಿನ ಜೊತೆಗೆ ಪಾರಿತೋಷಕವನ್ನು ಒಳಗೊಂಡಿರುತ್ತದೆ,
Rating
Comments
ಉ: ಪರಮವೀರ ಚಕ್ರ
ಉ: ಪರಮವೀರ ಚಕ್ರ