ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಸಂಪದ ಮಿತ್ರರೇ ಗಮನಿಸಿ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ,

ಆದ್ದರಿಂದ ಎಲ್ಲೂ ಸಹ ತ್ಯಾಜ್ಯ ವಸ್ತುಗಳನ್ನು ಬಿಸಾಡದಿರಿ,

ಪ್ಲಾಸ್ಟಿಕನ್ನು ಬಳಸದಿರಿ,

ಮರುಬಳಕೆ ಮಾಡುವಂತಹ ವಸ್ತುಗಳನ್ನು ಹೆಚ್ಚಾಗಿ ಬಳಸಿ,

ಪರಿಸರ ರಕ್ಷಿಸಿ...........

 

ಇದು ಯಾಕೆ ಈ ತರ ಬರಿದಿದ್ದೇನೆ ಅಂತ ಭಾವಿಸ್ತಾ ಇದ್ದೀರಾ....

ಇವತ್ತು ಯಾವುದೇ ರೀತಿಯ ವಿಶೇಷತೆ ಇಲ್ಲ ನಮ್ಮ ಬೆಂಗಳೂರಿನ ಜನ ಇತ್ತೀಚೆಗೆ ಹೆಚ್ಚಾಗಿ ಪರಿಸರ ಮಾಲಿನ್ಯ ಮಾಡ್ತಾ ಇದ್ದಾರೆ ಬೆಂಗಳೂರು ಅಂತ ಹೇಳಿದ ಮೇಲೆ ಬೆಂಗಳೂರಿನಲ್ಲಿ ನಮ್ಮ ಸಂಪದ ಮಿತ್ರರು ಸಹ ಇರ್ತಾರೆ ಅಲ್ವಾ ಅದಕ್ಕೆ ಈ ವಿಷಯ ನಿಮ್ಮ ಮುಖಾಂತರ ಇತರರಿಗೆ ಸಹ ತಿಳಿಸಿ ಅಂತ ಬರೆದೆ. 

ದಯವಿಟ್ಟು ನಿಮ್ಮ ಸ್ನೇಹಿತರಿಗೆ ನಿಮ್ಮ ಪಕ್ಕದ ಮನೆಯವರಿಗೆ ಸಹ ಹೇಳಿ ಪರಿಸರವನ್ನು ಸಂರಕ್ಷಿಸಲು ಸಹಕರಿಸಿ..

Rating
No votes yet

Comments