ಪುನಃ ಸಂಪದಕ್ಕೆ
ದಿನಾಂಕ 30\11\2016
ಪುನಃ ಸಂಪದಕ್ಕೆ
ಆತ್ಮೀಯರೆ :
ತೀರಾ ಖಾಸಗಿ ಕಾರಣಗಳಿಗಾಗಿ ಕಳೆದ ಮೂರು ವರ್ಷಗಳಿಂದ ಎಲ್ಲ ಸಾಹಿತ್ಯ ಚಟುವಟಿಗೆಗಳು ಸಂಪೂರ್ಣವಾಗಿ ನಿಂತುಹೋಗಿದ್ದುದರಿಂದ ಸಂಪದದಿಂದಲೂ ದೂರವಿರಬೇಕಾಗಿತ್ತು . ಹೀಗಾಗಿ ಸಂಪದದೊಂದಿಗಿನ 5 ವರ್ಷಗಳ ಒಡನಾಟ ಕೊನೆಗೊಂಡಿತ್ತು ಅನುಭವಿಸಿದ ಆಘಾತಗಳಿಂದ ಹೊರಬಂದು ಸಂಪದಕ್ಕೆ ಪುನಃ ಬಂದಿದ್ದೇನೆ
ಸಂಪದದಲ್ಲೂ ಸಾಕಷ್ಟು ಬದಲಾವಣೆಗಳಾಗಿರಬಹುದು ಈ ಎಪ್ಪತ್ತರ ಮನುಷ್ಯನನ್ನು ಹೊಸ ತಲೆಮಾರು ಹೇಗೆ ಹೊಂದಿಸಿಕೊಳ್ಳುತ್ತದೋ ಗೊತ್ತಿಲ್ಲ . ಆದರೂ ಬಂದಿದ್ದೇನೆ
Rating
Comments
ಉ: ಪುನಃ ಸಂಪದಕ್ಕೆ
ಸರ್ , ನಿಮಗೆ ಸಂಪದಿಗರ ಸ್ವಾಗತ. ನಿಮ್ಮ ಬರಹಗಳನ್ನು ಎದುರು ನೋಡುತ್ತೇವೆ.
In reply to ಉ: ಪುನಃ ಸಂಪದಕ್ಕೆ by shreekant.mishrikoti
ಉ: ಪುನಃ ಸಂಪದಕ್ಕೆ
ವಂದನೆಗಳು ಮಿಸ್ರಿಕೊಟಿಯವರೆ
ಉ: ಪುನಃ ಸಂಪದಕ್ಕೆ
ಮರಳಿ ಬರುತ್ತಿರುವ ನಿಮಗೆ ಸ್ವಾಗತ. ಈಗ ಹೆಚ್ಚಿನ ಹಳಬರನ್ನು ನೀವು ಕಾಣಲಾರಿರಿ. ಎಲ್ಲೋ ಕೆಲವರು ಆಗೊಮ್ಮೆ ಈಗೊಮ್ಮೆ ಬರಹಗಳನ್ನು ಪ್ರಕಟಿಸುತ್ತಿರುತ್ತಾರೆ. ಹೊಸಬರು ಬರುತ್ತಿದ್ದಾರೆ ...
In reply to ಉ: ಪುನಃ ಸಂಪದಕ್ಕೆ by smurthygr
ಉ: ಪುನಃ ಸಂಪದಕ್ಕೆ
ಅದು ಸ್ವಾಭಾವಿಕ ಹಳೆಯದು ಹಿಂದೆ ಸರಿದು ಹೊಸದು ಹರಿದು ಬರುವುದು , ವಂದನೆಗಳು
ಉ: ಪುನಃ ಸಂಪದಕ್ಕೆ
ನಾನು ಹೊಸಬನೊ ಹಳಬನೋ ಗೊತ್ತಿಲ್ಲ :)