ಪುನಃ ಸಂಪದಕ್ಕೆ

ಪುನಃ ಸಂಪದಕ್ಕೆ

ದಿನಾಂಕ 30\11\2016
ಪುನಃ ಸಂಪದಕ್ಕೆ 
ಆತ್ಮೀಯರೆ :
 ತೀರಾ ಖಾಸಗಿ ಕಾರಣಗಳಿಗಾಗಿ ಕಳೆದ ಮೂರು ವರ್ಷಗಳಿಂದ ಎಲ್ಲ ಸಾಹಿತ್ಯ ಚಟುವಟಿಗೆಗಳು ಸಂಪೂರ್ಣವಾಗಿ ನಿಂತುಹೋಗಿದ್ದುದರಿಂದ ಸಂಪದದಿಂದಲೂ ದೂರವಿರಬೇಕಾಗಿತ್ತು . ಹೀಗಾಗಿ ಸಂಪದದೊಂದಿಗಿನ 5  ವರ್ಷಗಳ ಒಡನಾಟ ಕೊನೆಗೊಂಡಿತ್ತು ಅನುಭವಿಸಿದ ಆಘಾತಗಳಿಂದ ಹೊರಬಂದು ಸಂಪದಕ್ಕೆ ಪುನಃ ಬಂದಿದ್ದೇನೆ 
ಸಂಪದದಲ್ಲೂ ಸಾಕಷ್ಟು ಬದಲಾವಣೆಗಳಾಗಿರಬಹುದು ಈ ಎಪ್ಪತ್ತರ ಮನುಷ್ಯನನ್ನು ಹೊಸ ತಲೆಮಾರು ಹೇಗೆ ಹೊಂದಿಸಿಕೊಳ್ಳುತ್ತದೋ ಗೊತ್ತಿಲ್ಲ . ಆದರೂ ಬಂದಿದ್ದೇನೆ
 

Rating
No votes yet

Comments

Submitted by shreekant.mishrikoti Wed, 11/30/2016 - 16:21

ಸರ್ , ನಿಮಗೆ ಸಂಪದಿಗರ ಸ್ವಾಗತ. ನಿಮ್ಮ ಬರಹಗಳನ್ನು ಎದುರು ನೋಡುತ್ತೇವೆ.

Submitted by smurthygr Wed, 11/30/2016 - 16:26

ಮರಳಿ ಬರುತ್ತಿರುವ ನಿಮಗೆ ಸ್ವಾಗತ. ಈಗ ಹೆಚ್ಚಿನ ಹಳಬರನ್ನು ನೀವು ಕಾಣಲಾರಿರಿ. ಎಲ್ಲೋ ಕೆಲವರು ಆಗೊಮ್ಮೆ ಈಗೊಮ್ಮೆ ಬರಹಗಳನ್ನು ಪ್ರಕಟಿಸುತ್ತಿರುತ್ತಾರೆ. ಹೊಸಬರು ಬರುತ್ತಿದ್ದಾರೆ ...