ಪುಸ್ತಕನಿಧಿ -ರಾಬಿನ್ಸನ್ ಕ್ರುಸೋ ಎಂಬ ಕಾದಂಬರಿ

ಪುಸ್ತಕನಿಧಿ -ರಾಬಿನ್ಸನ್ ಕ್ರುಸೋ ಎಂಬ ಕಾದಂಬರಿ

301 ವರ್ಷಗಳ ಹಿಂದೆ 1719 ರಲ್ಲಿಡೇನಿಯಲ್ ಡೇಫೋ ಎಂಬಾತನು ಬರೆದ  ರಾಬಿನ್ಸನ್ ಕ್ರುಸೋ ಎಂಬ ಕಾದಂಬರಿ ಪ್ರಕಟವಾಯಿತು. ಅದರಲ್ಲಿ ಸಮುದ್ರಯಾನದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ರಾಬಿನ್ಸನ್ ಕ್ರುಸೋ ಎಂಬ ಮನುಷ್ಯ ಸಮುದ್ರಯಾನ ಮಾಡುವಾಗ ಅವನ ನೌಕೆ ಅಪಘಾತಕ್ಕೆ ಸಿಲುಕಿ ಒಂದು ನಿರ್ಜನ ದ್ವೀಪದಲ್ಲಿ ಎಷ್ಟೋ  ವರ್ಷಗಳ ಕಾಲ ಏಕಾಕಿಯಾಗಿ ಬದುಕುವ ಪರಿಸ್ಥಿತಿ ಒದಗುತ್ತದೆ. ಆ ಕಾಲದಲ್ಲಿ ಅವನು ತನ್ನ ಅಗತ್ಯಗಳನ್ನು ಹೇಗೆ ಪೂರೈಸಿಕೊಂಡು ಬದುಕಿದನು ಎಂಬ ಸಾಹಸದ ಕಥೆ ಇದೆ. ಅದು ತುಂಬಾ ಜಗತ್ಪ್ರಸಿದ್ಧವಾದ ಕಾದಂಬರಿ. ಅದರ ಕನ್ನಡ ಅನುವಾದದ ಪುಸ್ತಕವನ್ನು ಈ ಮುಂದಿನ ಕೊಂಡಿ -  https://kanaja.karnataka.gov.in/ebook/%e0%b2%b0%e0%b2%be%e0%b2%ac%e0%b2%bf%e0%b2%a8%e0%b3%8d%e0%b2%b8%e0%b2%a8%e0%b3%8d-%e0%b2%95%e0%b3%8d%e0%b2%b0%e0%b3%82%e0%b2%b8%e0%b3%8b-%e0%b2%95%e0%b2%a5%e0%b3%86/  -   ಯಲ್ಲಿ ಇಳಿಸಿಕೊಂಡು ಓದಬಹುದು. ಇದನ್ನು ಅಬಾಲವೃದ್ಧರಾದಿಯಾಗಿ ಎಲ್ಲರೂ ಓದಬಹುದಾಗಿದೆ.  

Rating
Average: 4 (6 votes)