ಪುಸ್ತಕ ನಿಧಿ - 'ಇತಿಹಾಸದಲ್ಲಿ ಮರೆತು ಹೋದ ಕರ್ನಾಟಕದ ಪುಟಗಳು'

ಪುಸ್ತಕ ನಿಧಿ - 'ಇತಿಹಾಸದಲ್ಲಿ ಮರೆತು ಹೋದ ಕರ್ನಾಟಕದ ಪುಟಗಳು'

ಇದು ಸುಮಾರು 100 ಒಂದು ಪುಟ್ಟ ಪುಸ್ತಕವಾಗಿದ್ದು archive.org ನಲ್ಲಿ https://archive.org/details/dli.language.0466 ಈ ಕೊಂಡಿಯಲ್ಲಿ  ಲಭ್ಯ ಇದೆ.

ಪುಸ್ತಕದ  ಪ್ರಾರಂಭಿಕ ಪುಟಗಳು ಸ್ವಲ್ಪ ಹಿಂದು ಮುಂದಾಗಿವೆ. ಉದಾಹರಣೆಗೆ ಪ್ರಾರಂಭಿಕ ಪುಟಗಳು ಹೀಗಿವೆ-

1 4 3 6 5 8 7 10 9 12 11 14 13 16 15 18 17 22 21 24 23 ಇತ್ಯಾದಿ

ಇಷ್ಟು ಹೊತ್ತಿಗೆ ನಿಮಗೆ ಈ ಅವ್ಯವಸ್ಥೆಯಲ್ಲಿನ  ವ್ಯವಸ್ಥೆ ಗಮನಕ್ಕೆ ಬಂದಿರಲು ಸಾಕು.

ಸದ್ಯ  , ನಂತರದ ಪುಟಗಳು ಕ್ರಮದಲ್ಲಿವೆ.

ಇಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಕೆಲವು ಲೇಖನಗಳು ಇವೆ . ಲೇಖನಗಳ ಪರಿವಿಡಿಯನ್ನು ನಿಮ್ಮಗಳ ಮಾಹಿತಿಗಾಗಿ ಹಾಕಿದ್ದೇನೆ, ನೋಡಿ.

ಪುಸ್ತಕದ ಪರಿವಿಡಿ
ಗೊಮ್ಮಟೇಶ್ವರ ಎಂಬ ಹೆಸರು ನಂತರ ಬಂದಿದ್ದಂತೆ.
ಆ ಬಗ್ಗೆ ಒಂದು ಲೇಖನ ಇದೆ. 

Rating
Average: 4 (1 vote)