ಪುಸ್ತಕ ನಿಧಿ (೧೦) - ಕಂಪ್ಯೂಟರ್ ಕುರಿತು ಅದ್ಭುತ ಪುಸ್ತಕ
ಕಂಪ್ಯೂಟರ್ ತಜ್ಞರೂ ಸಾಹಿತ್ಯಾಸಕ್ತರೂ ಕವಿಯೂ ಆಗಿರುವವರೊಬ್ಬರು ಕಂಪ್ಯೂಟರ್ ಕುರಿತು ಬರೆದ ಅದ್ಭುತ ಪುಸ್ತಕ ಇಲ್ಲಿದೆ . (ಪುಸ್ತಕ - ಕಂಪ್ಯೂಟರ್ಗೊಂದು ಕನ್ನಡಿ , ಲೇಖಕರು ಡಾ. ಸಿ. ಪಿ. ರವಿಕುಮಾರ್ ) ಪರಿವಿಡಿ ನೋಡಿದರೇ ನಿಮಗೆ ಪುಸ್ತಕ ಹೇಗಿದ್ದೀತು ಎಂಬ ಕಲ್ಪನೆ ಬಂದೀತು.
ವೇಗದ ಬೆನ್ನೇರಿ ಬಂತು ಗಣಕವಿಲಾಸ .
ಬ್ರಹ್ಮ ಬರೆದಿದ್ದೇನು ನಿಮ್ಮ ಜಿನೋಮ್ನಲ್ಲಿ
ಕಂಪ್ಯೂಟರ್ ಸ್ವೀಕರಿಸಲು ಅಳುಕೇಕೆ?
ನನ್ನ ಕಂಪ್ಯೂಟರ್ಗೆ ವೈರಸ್ ಬಡೆದಿದೆ.
ಎಣಿಕೆಗೆ ಎರಡೇ ಅಂಕಿ
ಕೃತಕ ನರಮಂಡಲ
ಸಾಂಸ್ಕೃತಿಕ ಸಂವಾದಕ್ಕೆ ಆಧುನಿಕ ತಂತ್ರಜ್ಞಾನ .
ನಮ್ಮ ಸಂಸ್ಕೃತಿ ಮತ್ತು ವಿದ್ಯುನ್ಮಾನ ಮಾಧ್ಯಮಗಳು
ಶಿಕ್ಷಣ ಒಂದು ಹೊಸ ಕಲ್ಪನೆ
ಕಂಪ್ಯೂಟರ್ ಮತ್ತು ನಮ್ಮ ಜೀವನ .
ಇಲ್ಲಿ ಪುತಿನ , ಬೇಂದ್ರೆ ಅವರ ಉಲ್ಲೇಖಗಳೂ , ವರ್ಡ್ಸ್ವರ್ಥ್ ಕವನದ ಅನುವಾದವೂ ಇವೆ! ಇನ್ನು ಹೆಚ್ಚೇನು ಹೇಳುವದು ? ನೀವೂ ಓದಿ ನೋಡಿ . ಪುಸ್ತಕ ಓದಲು ಇಲ್ಲಿ ಕ್ಲಿಕ್ಕಿಸಿ.
Rating