ಪುಸ್ತಕ ನಿಧಿ: ನಿರಂಜನರ ಕಾದಂಬರಿ 'ಬಂಗಾರದ ಜಿಂಕೆ'

ಪುಸ್ತಕ ನಿಧಿ: ನಿರಂಜನರ ಕಾದಂಬರಿ 'ಬಂಗಾರದ ಜಿಂಕೆ'

ಇತ್ತೀಚೆಗೆ ತಾನೇ ನಿರಂಜನರ ಮೃತ್ಯುಂಜಯ ಎಂಬ ಕಾದಂಬರಿ ಕುರಿತು ಬರೆದಿದ್ದೆ ಅಲ್ಲವೇ? ಅವರದೇ ಬಂಗಾರದ ಜಿಂಕೆ ಹೆಸರು ಕಾದಂಬರಿಯೊಂದು archive.org ತಾಣದಲ್ಲಿ ಸಿಕ್ಕಿತು. ಹೆಸರಿನ ಆಕರ್ಷಿತವಾಗಿ ಇಳಿಸಿಕೊಂಡು ಓದಿದೆ. 'ಬಂಗಾರದ ಜಿಂಕೆ' ಅಂದ ತಕ್ಷಣ ರಾಮಾಯಣ ಮಹಾಕಾವ್ಯದ ನೆನಪಾಗುತ್ತದೆ. ಈ ಕಾದಂಬರಿಯ ಕಥೆಗೂ ರಾಮಾಯಣಕ್ಕೂ ಏನಾದರೂ ಸಂಬಂಧ ಇರಬೇಕೆಂದು 300 ಪುಟಗಳ ಈ ಕಾದಂಬರಿಯನ್ನು ಓದತೊಡಗಿದೆ. ಓದಿಸಿಕೊಂಡು ಏನೋ ಹೋಯಿತು. ಆದರೆ 'ಬಂಗಾರದ ಜಿಂಕೆ' ಹೆಸರಿನ ಕಾರಣ ಮಾತ್ರ ಗೊತ್ತಾಗಲಿಲ್ಲ. 

 

ಗೂಗಲ್ ಕೂಡ ಮಾಡಿ ನೋಡಿದೆ. ಇನ್ನೊಂದು ಮಾಹಿತಿ ಸಿಗಲಿಲ್ಲ. ನಿಮಗೇನಾದರೂ ಸಿಕ್ಕರೆ ವಿಷಯವನ್ನು ಅಂತರ್ಜಾಲದಲ್ಲಿ ಅಥವಾ ಸಂಪದ ತಾಣದಲ್ಲಿಯೇ ಬರೆಯಿರಿ. 

 

Rating
Average: 4 (1 vote)