ಪುಸ್ತಕ ನಿಧಿ - ನೆಟ್ ನಲ್ಲಿ ಪುಕ್ಕಟೆ ಕಾದಂಬರಿ - 'ನನ್ನ ಗೃಹಿಣಿ '

ಪುಸ್ತಕ ನಿಧಿ - ನೆಟ್ ನಲ್ಲಿ ಪುಕ್ಕಟೆ ಕಾದಂಬರಿ - 'ನನ್ನ ಗೃಹಿಣಿ '

ಚಿತ್ರ

- ಇದನ್ನು ನೆಟ್ ನಲ್ಲಿ ಓದಬಹುದು. ಡೌನ್ಲೋಡ್ ಕೂಡ ಮಾಡಬಹುದು. ಲಿಂಕ್ ಅನ್ನು ಮುಂದೆ ಕೊಟ್ಟಿದ್ದೇನೆ

- ಈ ಪುಸ್ತಕದ ಮೂಲ ಮತ್ತು ಓದುವುದರ ಲಾಭ ತಿಳಿಯಲು ನಾನು ಹಾಕಿರುವ ಫೋಟೋದ ಭಾಗವನ್ನು ಓದಿ.

- ಈ ಪುಸ್ತಕವು ಒಬ್ಬ ಸಂಸಾರಿಗನು ಹೇಳಿದಂತೆ ಅವನ ಬದುಕಿನ ಚಿತ್ರಣ. ಬದುಕಿನ ಭಾಗವಾದ ಹೆಂಡತಿಯ ಕುರಿತು ಮೆಚ್ಚಿಗೆಯ ಮಾತುಗಳಿವೆ. 

- ' ಮನುಷ್ಯನು ಹುಟ್ಟಿ ಬಂದುದರ ಸಾರ್ಥಕ್ಯವೇನು? ಹಣಗಳಿಕೆ , ಲೋಕದ ಮತ್ತು ದೇವರ ಸೇವೆ. ಮನುಷ್ಯನು ಹಣ, ಕೀರ್ತಿ ಮತ್ತು ದೇವರ ಪ್ರೀತಿ ಇವುಗಳ ಹೊರತು ಮತ್ತೇನೂ ಸಾಧಿಸುವುದು ಇರುವುದಿಲ್ಲ' - ಇಲ್ಲಿ ನಾನು ಮೆಚ್ಚಿದ ಸಾಲು. 

- ಹೆಂಡತಿಯೊಡನೆ ಹೇಗೆ ಹೊಂದಿಕೊಂಡು ಬಾಳಬೇಕು, ಹೇಗೆ ಭಿನ್ನಾಭಿಪ್ರಾಯಗಳನ್ನು ನಿವಾರಿಸಬೇಕು ಎಂಬುದರ ಬಗ್ಗೆ 99 , 100, 101 ನೇ ಪುಟಗಳನ್ನು ಓದಲು ಮರೆಯದಿರಿ. ಇದರಿಂದ ನಿಮಗೂ ಉಪಯೋಗವಾಗುತ್ತದೆ , ಸುಖ ಜೀವನ ನಿಮ್ಮದಾಗುತ್ತದೆ ಎ೦ದು ನನ್ನ ಅನಿಸಿಕೆ . ನಿಮಗೂ ಹಾಗೆ ಎನ್ನಿಸಿದರೆ ಈ ಸಂಗತಿಯನ್ನು ನಿಮ್ಮ ಗೆಳೆಯ , ಗೆಳತಿಯರೊಡನೆ ಆಪ್ತರೊಡನೆ ಹಂಚಿಕೊಂಡು ಅವರ ಸುಖಜೀವನಕ್ಕೂ ಕಾರಣವಾಗಿ ಲೋಕದ ಸುಖವನ್ನು ಹೆಚ್ಚಿಸಿ. 

- ಪುಸ್ತಕಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ 

ಇಳಿಸಿಕೊಳ್ಳಲು ಅಲ್ಲಿ ಕೆಳಗಿರುವ Download options ನಲ್ಲಿ pdf ಎಂಬುದರ ಮೇಲೆ ಕ್ಲಿಕ್ಕಿಸಿ.

- ಇದನ್ನು ಬರೆದವರು ಶ್ರೀ ಭಿ. ಪ. ಕಾಳೆ

Rating
Average: 4 (1 vote)