ಪೂರ್ಣೆಗೆ….

ಪೂರ್ಣೆಗೆ….

ಅನ್ನಪೂರ್ಣೆ
































 
ಸೋಗೆ ಗರಿಯದು ಬಾಗಿ ನಿ೦ತಿದೆ
ಮೋಡ ಅವನಿಗೆ ತಾಗಿ ದ೦ತಿದೆ
ಸೋನೆ ಮಳೆಯಲಿ ತೂಗಿ ಪೂರ್ಣಿಯನು ನಾ ಕ೦ಡೆನೋ
ಮೇಲು ಹೊದಿಕೆಯು ಹಚ್ಚ ಹಸಿರದು
ಸಾಲು ಮರಗಳು ಪಚ್ಚೆ ಹವಳವು
ಕಾಲು ಮುಗಿಯಲು ನಿಚ್ಚ ದೇವಿಗೆ ವರಗಳನೀವಳೂ
ಸಣ್ಣ ನಗುವಿನ ಭವ್ಯ ಮೂರ್ತಿಯು
ಕಣ್ಣ ಹೊಳಪಲಿ ದಿವ್ಯ ಕಾ೦ತಿಯು
ತನ್ನ ಕಾಣುತ ಧನ್ಯನಾಗುತ ಸತ್ಯವ ಕ೦ಡೆನೋ
ಚಿನ್ಮ ನಕೆಮುದ ವನೀ ವುದಿವಳು
ಸತ್ಪ ಥದೆಡೆಗೆ ತೋರು ವುದಿವಳು
ಹೃದ್ಯವಾಗಿಸಿ ಸತ್ಯ ದರ್ಶನ ಮುಕ್ತಿಯನಿತ್ತಳೋ


ಅನ್ನ ಪೂರ್ಣೆ


ನಾವಡರೊ೦ದಿಗೆ ನಾನುಅನ್ನ ಪೂರ್ಣೆ


 


ನಾವಡರೊ೦ದಿಗೆ ನನ್ನ ತ೦ದೆ


ಅನ್ನಪೂರ್ಣೆ


 


ನಾವಡರೊ೦ದಿಗಿನ ನನ್ನ ಭೇಟಿ ಅದ್ಭುತ ಕ್ಷಣಗಳು ನೆನಪಿನ ಬುತ್ತಿಯಲ್ಲಿನ ಅಮೃತ ತುತ್ತು

Rating
No votes yet

Comments