ಪೂರ್ಣೆಗೆ….
ಸೋಗೆ ಗರಿಯದು ಬಾಗಿ ನಿ೦ತಿದೆ |
ಮೋಡ ಅವನಿಗೆ ತಾಗಿ ದ೦ತಿದೆ |
ಸೋನೆ ಮಳೆಯಲಿ ತೂಗಿ ಪೂರ್ಣಿಯನು ನಾ ಕ೦ಡೆನೋ |
ಮೇಲು ಹೊದಿಕೆಯು ಹಚ್ಚ ಹಸಿರದು |
ಸಾಲು ಮರಗಳು ಪಚ್ಚೆ ಹವಳವು |
ಕಾಲು ಮುಗಿಯಲು ನಿಚ್ಚ ದೇವಿಗೆ ವರಗಳನೀವಳೂ |
ಸಣ್ಣ ನಗುವಿನ ಭವ್ಯ ಮೂರ್ತಿಯು |
ಕಣ್ಣ ಹೊಳಪಲಿ ದಿವ್ಯ ಕಾ೦ತಿಯು |
ತನ್ನ ಕಾಣುತ ಧನ್ಯನಾಗುತ ಸತ್ಯವ ಕ೦ಡೆನೋ |
ಚಿನ್ಮ ನಕೆಮುದ ವನೀ ವುದಿವಳು |
ಸತ್ಪ ಥದೆಡೆಗೆ ತೋರು ವುದಿವಳು |
ಹೃದ್ಯವಾಗಿಸಿ ಸತ್ಯ ದರ್ಶನ ಮುಕ್ತಿಯನಿತ್ತಳೋ |
ನಾವಡರೊ೦ದಿಗೆ ನಾನು
ನಾವಡರೊ೦ದಿಗೆ ನನ್ನ ತ೦ದೆ
ನಾವಡರೊ೦ದಿಗಿನ ನನ್ನ ಭೇಟಿ ಅದ್ಭುತ ಕ್ಷಣಗಳು ನೆನಪಿನ ಬುತ್ತಿಯಲ್ಲಿನ ಅಮೃತ ತುತ್ತು
Rating
Comments
ಉ: ಪೂರ್ಣೆಗೆ….
In reply to ಉ: ಪೂರ್ಣೆಗೆ…. by santhosh_87
ಉ: ಪೂರ್ಣೆಗೆ….