ಬರಡು ಮಾತುಗಳು By hamsanandi on Fri, 05/25/2012 - 19:53 ಬಣ್ಣದಲದೆಷ್ಟು ಸೊಗಸಾಗಿದ್ದರು ಕಂಪಿಲ್ಲದ ಹೂವಿಗೆ ಕಳೆಯಿಲ್ಲ; ಮಾತುಗಳೆಷ್ಟು ಸವಿಯಾಗಿದ್ದರು ಉಜ್ಜುಗಿಸದಿದ್ದರೆ ಬೆಲೆಯಿಲ್ಲ! ಸಂಸ್ಕೃತ ಮೂಲ: ಕುಸುಮಂ ವರ್ಣಸಂಪನ್ನಂ ಗಂಧಹೀನಂ ನ ಶೋಭತೇ ನ ಶೋಭತೇ ಕ್ರಿಯಾಹೀನಂ ಮಧುರಂ ವಚನಂ ತಥಾ -ಹಂಸಾನಂದಿ Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by nanjunda Fri, 05/25/2012 - 21:21 ಉ: ಬರಡು ಮಾತುಗಳು Log in or register to post comments
Comments
ಉ: ಬರಡು ಮಾತುಗಳು