ಬರಡು ಮಾತುಗಳು

ಬರಡು ಮಾತುಗಳು

ಬಣ್ಣದಲದೆಷ್ಟು ಸೊಗಸಾಗಿದ್ದರು ಕಂಪಿಲ್ಲದ ಹೂವಿಗೆ ಕಳೆಯಿಲ್ಲ; ಮಾತುಗಳೆಷ್ಟು ಸವಿಯಾಗಿದ್ದರು ಉಜ್ಜುಗಿಸದಿದ್ದರೆ ಬೆಲೆಯಿಲ್ಲ! ಸಂಸ್ಕೃತ ಮೂಲ: ಕುಸುಮಂ ವರ್ಣಸಂಪನ್ನಂ ಗಂಧಹೀನಂ ನ ಶೋಭತೇ ನ ಶೋಭತೇ ಕ್ರಿಯಾಹೀನಂ ಮಧುರಂ ವಚನಂ ತಥಾ -ಹಂಸಾನಂದಿ

Rating
No votes yet

Comments