ಮುಂಜಾನೆಯ ಸವಿ ಶುಭಾಶಯಗಳು,

ಮುಂಜಾನೆಯ ಸವಿ ಶುಭಾಶಯಗಳು,

ಬೆಳಿಗ್ಗೆ ನನ್ನ ಎಲ್ಲ ಗೆಳಯರಿಗೆ ಈ ಕೆಳಗಿನ ಇ-ಮೇಲ್ ಕಳಿಸಿದ್ದೆ, ಇದಕ್ಕೆ ಬಂದ ಪ್ರರ್ತ್ಯುತ್ತರಗಳು ೬೫.
ಸಂಪದ ಗೆಳೆಯರೊಂದಿಗೆ ಹಂಚಿಕೊಳ್ಳಬೇಕೆನಿಸಿತು, ಅದಕ್ಕೆ ಇಲ್ಲಿ ಹಾಕಿದೆ.
***************************************

ಮುಂಜಾನೆಯ ಸವಿ ಶುಭಾಶಯಗಳು,
ಈ ಮೇಲ್ ಬರೆಯುವ ಕಾರಣವೆಂದರೆ ನಾವು ಚೆನ್ನಾಗಿದ್ದೇವೆ, ಇದು ನಿಮಗೆ ತಲುಪಿತೆಂದರೆ ನಾವು ಬದುಕಿದ್ದೇವೆ ಅಂತ ನೀವು ತಿಳಿದುಕೊಳ್ಳತಕ್ಕದ್ದು, ತಲುಪಲ್ಲಿಲ್ಲದ್ದಿದ್ದರೆ ನಾವು ತಿರಿಕೊಂಡೆವು ಅಂತ ನೀವು ತಿಳಿದುಕೊಳ್ಳಬಹುದು,
ಅದೇ ರೀತಿ ನಿಮ್ಮಿಂದ ಯಾವುದೇ ಉತ್ತರ ಬರಲಿಲ್ಲದಿದ್ದರೆ ನೀವು ದೇವರ ಪಾದ ಮುಟ್ಟಿದ್ದಿರಿ ಎಂದು ಸ್ವಯಮ್ಘೋಸಿಸಿಕೊಳ್ಳುವೆವು.
ನಾವು ಕುಳಿತು ಮೇಲ್ ಬರಿತ್ತಿರಬೇಕಾದರೆ ನಾವು ಚೆನ್ನಾಗೆ ಇದ್ದಿವಿ ಅಂತ ತಿಳಿದುಕೊಳ್ಳಬಹುದು,
ಇಂಗ್ಲಿಷ್ ನಮಗೆ ಸರಿಯಾಗಿ ಬರುವುದಿಲ್ಲದ ಕಾರಣ, ಹಾಗೆ ನಮ್ಮಲ್ಲಿ ಸಮಯದ ಅಭಾವ ಇರುವುದರಿಂದ ಕನ್ನಡದಲ್ಲಿ ಬರೆಯುದ್ತಿದ್ದೇವೆ,

ಇರಲಿ,ತಾವ್ಹೆಗಿದ್ದಿರಿ???
ಎಲ್ಲ ಕ್ಷೆಮತಾನೆ? ಮತ್ತೇನ್ ವಿಶೇಷ? ಹೆಂಡತಿ ಮಕ್ಕಳು ಆರಾಮಗಿದ್ದಾರಲ್ವ? ಎಲ್ಲರಿಗು ನಾವು ಬದುಕಿರುವದಾಗಿ ಹೇಳಿ, ನಮ್ಮ ಬೆಳಿಗ್ಗೆಯ ಶುಭಾಶಯ ತಿಳ್ಸಿ,
ದಯಮಾಡಿ ನೀವು ಬದುಕಿರುವ ಪ್ರೂಫ್ ತಪ್ಪದೆ ಕಳ್ಸಿ!!!!!!

ಧನ್ಯವಾದಗಳೊಂದಿಗೆ!!!!
ಪ್ರೀತಿಯಿಂದ ಇಂತಿ ನಿಮ್ಮ
ಶಶಿ

Rating
No votes yet