ಮೂಢ ಉವಾಚ - 376 By kavinagaraj on Mon, 07/16/2018 - 18:36 ಚಿತ್ರ ಸಾವೆಂಬುದಿರಲಿಲ್ಲ ಅಮರತ್ವವಿನ್ನೆಲ್ಲಿ ರಾತ್ರಿಯೇ ಇರದಾಗ ಹಗಲು ಮತ್ತೆಲ್ಲಿ | ಉಸಿರೆಂಬುದಿರದೆ ಬದುಕಿದ್ದ ವಿಸ್ಮಯಕೆ ಕಾರಣವು ಅಮರ ಸಂಗತಿಯೊ ಮೂಢ || Rating Select ratingGive it 1/5Give it 2/5Give it 3/5Give it 4/5Give it 5/5 No votes yet