ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ! By asuhegde on Mon, 12/19/2011 - 20:20 ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ|| ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ|| ಮನದೊಳಗೆ ಅಡಗಿದೆ ಪ್ರೀತಿ, ಹೊರಗೆ ಜನರಾ ಭೀತಿ ಜನರ ನಡುವೆ ಇರ್ಬೇಕಾದ್ರೆ, ಬಚ್ಚಿ ಇಡಬೇಕು ಪ್ರೀತಿ ||ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ|| ಪ್ರೀತಿ ಮಾಡೋಕ್ ವಯಸ್ಸೇನಿಲ್ಲಾ, ಹೃದಯಕ್ ವಯಸ್ಸಾಗೋಲ್ಲಾ ಅರಿತ ಹೃದಯ ಜೊತೆಗಿರುವಾಗ, ಸುಮ್ನೆ ಇರೋಕಾಗೋಲ್ಲಾ ||ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ|| ಪ್ರೀತಿ ಮತ್ತು ದೇವರ ಭಕ್ತಿ, ಒಂದೇ ತರಹ ಅಲ್ವೇ ಎರಡೂ ಕೂಡ ಖಾಸಗಿ ವಿಷ್ಯಾ, ಇರ್ಬೇಕ್ ಮನದ ಒಳ್ಗೇ ||ಯಾಕ್ ಹಿಂಗೆ ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ|| Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by partha1059 Mon, 12/19/2011 - 21:29 ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ! Log in or register to post comments Submitted by makara Mon, 12/19/2011 - 22:41 In reply to ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ! by partha1059 ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ! Log in or register to post comments Submitted by lgnandan Mon, 12/19/2011 - 22:12 ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ! Log in or register to post comments Submitted by ಗಣೇಶ Mon, 12/19/2011 - 23:28 ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ! Log in or register to post comments Submitted by asuhegde Sat, 12/31/2011 - 18:33 ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ! Log in or register to post comments
Submitted by partha1059 Mon, 12/19/2011 - 21:29 ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ! Log in or register to post comments
Submitted by makara Mon, 12/19/2011 - 22:41 In reply to ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ! by partha1059 ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ! Log in or register to post comments
Submitted by lgnandan Mon, 12/19/2011 - 22:12 ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ! Log in or register to post comments
Submitted by ಗಣೇಶ Mon, 12/19/2011 - 23:28 ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ! Log in or register to post comments
Submitted by asuhegde Sat, 12/31/2011 - 18:33 ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ! Log in or register to post comments
Comments
ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ!
In reply to ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ! by partha1059
ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ!
ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ!
ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ!
ಉ: ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ!