ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

ಮನಸೆಳೆಯುವ ಶ್ರೀಯಳ ಒಂದು ಚಿಕ್ಕ ಫೋಟೋ ಹಾಕಿಕೊಂಡೊಡನೆ, ಯಪ್ಪಾ, ಯಪ್ಪಾ, ಹೆಂಗೆಂಗೋ ಆಡುವ ನಮ್ಮ ಸಂಪದದ ಹುಡುಗರು ಇದನ್ನು ನೋಡಿ ಯಾವ ಪ್ರತಿಕ್ರಿಯೆ ನೀಡುತ್ತಾರೋ ನೋಡುವ ಹಂಬಲ. ಇದು ಸಂಪದದ ನಿಯಮಗಳನ್ನು ಉಲ್ಲಂಘಿಸಿದ್ದರೆ, hpnಅವರೆ ದಯವಿಟ್ಟು ಮನ್ನಿಸಿ, ಅಳಿಸಿ ಹಾಕಿ ;-) ಮತ್ತೆ, ಮಡಿವಂತರಿಗೆ ವಿಶೇಷವಾಗಿ, based on ಅವರ ಪ್ರತಿಕ್ರಿಯೆ, ಆಮೇಲೆ ಕ್ಷಮೆ ಕೋರಬೇಕಾಗುತ್ತೆ ಅಂತಾನೂ ಗೊತ್ತು :-) ಆದರೆ, ನನ್ನಲ್ಲಿರುವ ಮಂಗ ಬುದ್ಧಿಗೆ ಗಂಭೀರ ವಿಷಯಗಳಿಂದ ಒಂದು ಸಣ್ಣ ಬ್ರೇಕ್ ಬೇಕೂಂತ ಅನ್ನಿಸ್ತಾ ಇದೆ.

http://specials.rediff.com/movies/2008/jun/04sli1.htm

Rating
No votes yet

Comments