ಯಾರೆದುರು ಹೊಗಳಿಕೊಳ್ಳಬೇಕು?
ಬಲ್ಲವರೆದುರು ಹಿರಿಮೆಯ ಹೇಳದಿರು
ಅರಿತೇ ಅರಿಯುವರು ತಾವಾಗೇ;
ಹೇಳದಿರು ಹಿರಿಮೆಯ ಹುಂಬರೆದುರು
ಅರಿತವರ ನುಡಿಯ ಕೇಳದವರಿಗೆ!
ಸಂಸ್ಕೃತ ಮೂಲ:
ಬುಧಾಗ್ರೇ ನ ಗುಣಾನ್ ಬ್ರೂಯಾತ್ ಸಾಧು ವೇತ್ತಿ ಯತಃ ಸ್ವಯಂ
ಮೂರ್ಖಾಗ್ರೇSಪಿ ಚ ನ ಬ್ರೂಯಾತ್ ಬುಧಪ್ರೋಕ್ತಂ ನ ವೇತ್ತಿ ಸಃ||
-ಹಂಸಾನಂದಿ
Rating
Comments
ಉ: ಯಾರೆದುರು ಹೊಗಳಿಕೊಳ್ಳಬೇಕು?
ಉ: ಯಾರೆದುರು ಹೊಗಳಿಕೊಳ್ಳಬೇಕು?
ಉ: ಯಾರೆದುರು ಹೊಗಳಿಕೊಳ್ಳಬೇಕು?
ಉ: ಯಾರೆದುರು ಹೊಗಳಿಕೊಳ್ಳಬೇಕು?
ಉ: ಯಾರೆದುರು ಹೊಗಳಿಕೊಳ್ಳಬೇಕು?
In reply to ಉ: ಯಾರೆದುರು ಹೊಗಳಿಕೊಳ್ಳಬೇಕು? by ananthesha nempu
ಉ: ಯಾರೆದುರು ಹೊಗಳಿಕೊಳ್ಳಬೇಕು?
In reply to ಉ: ಯಾರೆದುರು ಹೊಗಳಿಕೊಳ್ಳಬೇಕು? by hamsanandi
ಉ: ಯಾರೆದುರು ಹೊಗಳಿಕೊಳ್ಳಬೇಕು?