ವಿದಾಯದ ಲೇಖನ

ವಿದಾಯದ ಲೇಖನ

ಸ್ನೇಹಿತರೆ,

 ನನ್ನ ಕೆಲವೊಂದು ಹಾಸ್ಯ ಲೇಖನಗಳಿಗೆ ಚೆನ್ನಾಗಿಯೇ ಪ್ರತಿಕ್ರಿಯೆ ನೀಡಿದ್ದೀರಾ. ಆದರೆ ಹಲವು ಲೇಖನಗಳು ನಿಮ್ಮನ್ನು ತಲುಪಲೇ ಇಲ್ಲ. ಅದು ನನ್ನ ದುರಾದೃಷ್ಟ. ಪ್ರತಿಕ್ರಿಯೆಗಳಿಂದ ಅರಿತುಕೊಂಡೆ. ಇದು ನನ್ನದೇ ತಪ್ಪು ಅನ್ನಿಸುತ್ತದೆ.  ಒಬ್ಬ ಹಾಸ್ಯ ಲೇಖಕ ಅಥವಾ ಹಾಸ್ಯ  ಕಲಾವಿದನಿಗೆ ಜನರ ಪ್ರಶಂಸೆಯೇ ಹೆಚ್ಚು ಮನ್ನಣೆ ಪಡೆಯುತ್ತದೆ. ಅದರಲ್ಲಿ ನಾನು ನಿಮ್ಮ ಬಳಿ ವಿಫಲನಾಗಿದ್ದೇನೆ ಎಂದುಕೊಂಡಿದ್ದೇನೆ.ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ. ನೀವೆಲ್ಲರೂ ಇಷ್ಟು ದಿನಗಳ ಕಾಲ ಸಹಕರಿಸಿದ್ದಕ್ಕೆ ಧನ್ಯವಾದಗಳು

ಕೋಮಲ್ ಕುಮಾರ್.

Rating
No votes yet

Comments